ಹುಬ್ಬಳ್ಳಿ ನೈರುತ್ಯ ರೈಲ್ವೆ  ಇಲಾಖೆ ನೇಮಕಾತಿ 2024..! ಯಾವುದೇ ಪರೀಕ್ಷೆ ಇಲ್ಲ ನೇರ ನೇಮಕಾತಿ..! ಇಂದೆ ಅರ್ಜಿ ಸಲ್ಲಿಸಿ..! 

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನದಲ್ಲಿ ತಿಳಿಸುವುದು ಏನೆಂದರೆ, ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ ನೇಮಕಾತಿ 2024. 

ನೀವು ಕೂಡ ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ ನೇಮಕಾತಿ 2024 ಇದಕ್ಕೆ ಅರ್ಜಿ ಸಲ್ಲಿಸಿ ಪರೀಕ್ಷೆ ಇಲ್ಲದೆ ನೇರವಾಗಿ ಸಂದರ್ಶನದ ಮೂಲಕ ಆಯ್ಕೆ ಆಗಬೇಕಾದರೆ ಈ ಲೇಖನವನ್ನು ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ. 

ಎಲ್ಲ ಬಂದು ಬಾಂಧವರಿಗೂ ಇಂದಿನ ಈ ಒಂದು ಲೇಖನದಲ್ಲಿ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏಕೆಂದರೆ ಇದೀಗ ಹುಬ್ಬಳ್ಳಿ ರೈಲ್ವೆ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ.

ಹೌದು ನೀವು ಕೂಡ ಈ ಒಂದು ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವುದಾದರೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಲೇಬೇಕು ನಿಮಗಂತಲೇ ಈ ಕೆಳಗಡೆ ಈ ಒಂದು ಹುಬ್ಬಳ್ಳಿ ರೈಲ್ವೆ ಇಲಾಖೆ ಪರೀಕ್ಷಿ ಇಲ್ಲದ ನೇರ ನೇಮಕಾತಿ ಇದರ ಕುರಿತಾಗಿ ಸಂಪೂರ್ಣ ವಿವರ ಹಾಗೂ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜ್ಞಾನ ಸಂಗಮ ಜಾಲತಾಣದಲ್ಲಿ ನಾವು ಪ್ರತಿದಿನ ಇದೇ ತರನಾದಂತಹ ಮಾಹಿತಿಗಳನ್ನು ಒದಗಿಸುತ್ತದೆ ನಿಮ್ಗೂ ಸಹ ಇದೇ ತರನಾದಂತಹ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ.

ಹಾಗಾದ್ರೆ ನಿಮಗೂ ಕೂಡ ಇಂದಿನ ಈ ಲೇಖನದ ಕುರಿತಾಗಿ ಯಾವುದೇ ತರಹದ ಪ್ರಶ್ನೆಗಳು ಮೂಡಿದೆಯಾದಲ್ಲಿ ತಪ್ಪದೆ ಕಮೆಂಟ್ ಮಾಡಿ ನಾವಿದ್ದೇವೆ ನಿಮಗಂತರೆ ತಪ್ಪದೇ ರಿಪ್ಲೈ ಮಾಡುತ್ತೇವೆ. 

ಸಾಮಾನ್ಯವಾಗಿ ನಾವು ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಕೆಲವೊಂದಿಷ್ಟು ಪ್ರಶ್ನೆಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಹೇಳಬೇಕೆಂದರೆ ಈ ಕೆಳಗಿನಂತೆ ನೋಡಿ ಮಾಹಿತಿ. 

ಎಲ್ಲಾ ಬಂಧುಗಳು ನಿಮಗೆಲ್ಲರಿಗೂ ಒಂದು ಮಾಹಿತಿ ತಿಳಿಸುವುದಾದರೆ ನೀವು ಯಾವುದೇ ಒಂದು ಸರ್ಕಾರಿ ಹುದ್ದೆಯಾಗಲಿ ಅಥವಾ ಪ್ರೈವೇಟ್ ಹುದ್ದೆಯಾಗಲಿ ಅರ್ಜಿ ಸಲ್ಲಿಸಲು ಮುಂದಾದರೆ ನಿಮಗೆ ಹಲವಾರು ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ನಿಮಗೆಲ್ಲ ಉದಾಹರಣೆಗೆ ತಿಳಿಸುವುದಾದರೆ ಈ ಒಂದು ಹುಬ್ಬಳ್ಳಿ ರೈಲ್ವೆ ಇಲಾಖೆಯಲ್ಲಿ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕಾಗುತ್ತದೆ..? ಹುಬ್ಬಳ್ಳಿ ರೈಲ್ವೆ ಇಲಾಖೆ ನೇಮಕಾತಿ 2024 ಅರ್ಜಿ ಸಲ್ಲಿಸಲು ವಯೋಮಿತಿಯ ಎಷ್ಟಿರಬೇಕು.

ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ..? ಎಷ್ಟು ವೇತನ ನೀಡುತ್ತಾರೆ..?

ಈ ಮೇಲೆ ಶುರುವಾಗಿ 10 ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡುತ್ತವೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗೊಂದು ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಈ ಲೇಖನವನ್ನ ಕೊನೆಯವರೆಗೂ ಓದಿ. 

ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ ನೇಮಕಾತಿ 2024: 

ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ  ಹಾಗೆ ವಿವಿಧ ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿ ಇದೆ ಮಾಹಿತಿ ಈ ಕೆಳಗಿನಂತಿದೆ ನೋಡಿ. 

ನೀವು ಕೂಡ ಈ ಒಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವುದಾದರೆ ನಿಮಗಂತಲೇ ಈ ಕೆಳಗಡೆಗೆ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ವಿವರಣೆಯನ್ನು ನೀಡಲಾಗಿದೆ ಹಾಗೆ ಈ ಒಂದು ಲೇಖನವನ್ನು ನೀವು ಮೊದಲ ಬಾರಿಗೆ ಓದುವಂತಿದ್ದರೆ ತಪ್ಪದೇ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿ ಏಕೆಂದರೆ ಈ ಒಂದು ಲೇಖನದಲ್ಲಿ ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.

ಹುದ್ದೆಗಳ ಹೆಸರೇನು..?

ಹಾಗಾದ್ರೆ ಇದೀಗ ಪ್ರಸ್ತುತ ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತೆ ಹುದ್ದೆಗಳ ಹೆಸರೇನು ಎಂಬ ಪ್ರಶ್ನೆ ನಿಮ್ಮಲ್ಲಿಯೂ ಅಲ್ಲ ನಮ್ಮಲ್ಲಿಯೂ ಸಹ ಇಂತಹ ಪ್ರಶ್ನೆ ಹುಟ್ಟಿಕೊಳ್ಳುತ್ತೆ ನಿಮ್ಮೆಲ್ಲ ಇಂತಹ ಪ್ರಶ್ನೆಗಳಿಗೆ ನಿಮಗಂತಲೇ ಯಾವ ಹುದ್ದೆ ಖಾಲಿ ಇದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ ಹಾಗೆ ಯಾವ ಹುದ್ದೆ ಎಂಬ ಮಾಹಿತಿಯನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ.

  • ಎ ಟಿ ವಿ ಎಂ ಫೆಸಿಲಿಟೇಟರ್ 

ಹುದ್ದೆಗಳ ವಿವರ..! 

  • ಕೆಎಸ್ಆರ್ ಬೆಂಗಳೂರಿನಲ್ಲಿ 16 ಹುದ್ದೆಗಳು ಖಾಲಿ ಇದೆ. 
  • (ಬೆಂಗಳೂರು cantonment ) ನಲ್ಲಿ ಐದು ಹುದ್ದೆಗಳು ಖಾಲಿ ಇದೆ.
  • ಯಶವಂತಪುರ 8 ಹುದ್ದೆಗಳು ಖಾಲಿ ಆಗಿದೆ 
  • ತುಮಕೂರು 4 ಹುದ್ದೆಗಳು  
  • ಕೆಂಗೇರಿ 4 ಹುದ್ದೆಗಳು 
  • ಕೃಷ್ಣರಾಜಪುರಂ 6 ಹುದ್ದೆಗಳು 
  • ಮಂಡ್ಯ 2 ಹುದ್ದೆಗಳು 
  • ಚನ್ನಪಟ್ಟಣ 2 ಹುದ್ದೆಗಳು 
  • ಹೊಸೂರು 5 ಹುದ್ದೆಗಳು 
  • ಮಾಲೂರು 3 ಹುದ್ದೆಗಳು 
  • ಹಿಂದೂಪುರ 5 ಹುದ್ದೆಗಳು 
  • ಒಟ್ಟು 60 ಹುದ್ದೆಗಳು ಖಾಲಿ ಇದೆ.

ಈ ಮೇಲೆ ತಿಳಿಸಿರುವ ಹಾಗೆ ಕೆಎಸ್ಆರ್ ಬೆಂಗಳೂರಿನಲ್ಲಿ 16 ಹುದ್ದೆಗಳು ಖಾಲಿ ಇದೆ ಮತ್ತು ಯಶವಂತಪುರದಲ್ಲಿ ಎಂಟು ಹುದ್ದೆಗಳು ಖಾಲಿ ಇದೆ ಹಾಗೆ ತುಮಕೂರಿನಲ್ಲಿ ನಾಲ್ಕು ಹುದ್ದೆ ಮತ್ತು ಕೆಂಗೇರಿಯಲ್ಲಿ ನಾಲ್ಕು ಹುದ್ದೆಗಳು ಹಾಗೆ ಕೃಷ್ಣರಾಜಪುರ ಹಾರು ಹುದ್ದೆಗಳು ಮಂಡ್ಯ ಎರಡು ಹುದ್ದೆ ಚನ್ನಪಟ್ಟಣ ಎರಡು ಹುದ್ದೆ ಹಾಗೆ ಹೊಸೂರು ಮೂರು ಹುದ್ದೆ ಮಾಲೂರು ಮೂರು ಹುದ್ದೆ ಹಿಂದೂಪುರ ಐದು ಹುದ್ದೆಗಳು ಒಟ್ಟಾರೆಯಾಗಿ ತಿಳಿಸುವುದಾದರೆ 60 ಹುದ್ದೆಗಳು ಖಾಲಿ ಇದೆ.

ಎಷ್ಟು ವೇತನ ನೀಡುತ್ತಾರೆ..?

ರೈಲ್ವೆ ಇಲಾಖೆ ನಿಯಮಾವಳಿಗಳ ಪ್ರಕಾರವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಮಾಸಿಕ ವೇತನವನ್ನು ನಿಗದಿಪಡಿಸಿರುತ್ತಾರೆ. ಉದಾಹರಣೆಗೆ ಹೇಳಬೇಕೆಂದರೆ ನೀವು ಎಷ್ಟು ವೇತನ ನೀಡುತ್ತಾರೆ ಎಂಬ ಮಾಹಿತಿ ತಿಳಿದುಕೊಳ್ಳುವುದಾದರೆ ಅಧಿಕೃತ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಓದಿ.

ನಿಮಗೂ ಸಹ ಇದೇ ತರ ನಾದ ಪ್ರಶ್ನೆ ಮೂಡುತ್ತೆ ಈ ಒಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದರೆ ಅಥವಾ ಈ ಒಂದು ಹುದ್ದೆಗೆ ನಾವು ಆಯ್ಕೆಯಾಗಿದ್ದು ಎಷ್ಟು ವೇತನ ನೀಡುತ್ತಾರೆ ಎಂಬ ಸಹಜವಾದ ಪ್ರಶ್ನೆ ನಿಮ್ಮಲ್ಲಿ ಮೂಡುತ್ತದೆ ನೋಡಿ ನಿಮಗೆಲ್ಲಾ ಅಧಿಕೃತವಾಗಿ ತಿಳಿಸುವುದಾದರೆ ಈ ಒಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ ನೇಮಕಾತಿ 2024 ಎಷ್ಟು ವೇತನ ನೀಡುತ್ತಾರೆ ಎಂಬ ಮಾಹಿತಿ ತಿಳಿಸುವುದಾದರೆ ಅಧಿಕೃತ ಅಧಿಸೂಚನೆಯ ಪ್ರಕಾರವಾಗಿ ನೀಡುತ್ತಾರೆ ಅಂದರೆ ನೀವು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ಅಲ್ಲಿ ನಿಮಗೆ ಮೆನ್ಷನ್ ಮಾಡಿ ತಿಳಿಸಿರುತ್ತಾರೆ.

ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? 

ಹಾಗಾದ್ರೆ ನಾವು ಈಗ ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆಯಲ್ಲಿ ಎಷ್ಟು ವೇತನ ನೀಡುತ್ತಾರೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಈಗ ನಾವು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ ನಮ್ಮ ಶೈಕ್ಷಣಿಕ ಅರ್ಹತೆ ಅಂದರೆ ನಮ್ಮ ವಿದ್ಯಾಭ್ಯಾಸ ಎಷ್ಟಾಗಿರಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನಿಮಗಂತೆಲೇ ಈ ಕೆಳಗಡೆದೆ ನೋಡಿ ಅಧಿಕೃತ ಮಾಹಿತಿ ಈ ಕೆಳಗಡೆ ತಿಳಿಸಿರುವ ಹಾಗೆ ನೀವು ಸರಿಯಾಗಿ ಲೇಖನವನ್ನು ಓದಿದ್ದೆ ಯಾದಲ್ಲಿ ನೀವು ಶೈಕ್ಷಣಿಕ ಅರ್ಹತೆಯ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿದುಕೊಂಡಿದ್ದೀರಿ ಎಂದರ್ಥ.

 ಈಗಾಗಲೇ ನೀವು ಬೆಂಗಳೂರು ವಿಭಾಗದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ರೈಲ್ವೆ ಉದ್ಯೋಗಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಎಷ್ಟು ಅರ್ಜಿ ಶುಲ್ಕ ಇದೆ..? 

ಹಾಗಾದ್ರೆ ಈ ಮೇಲೆ ನಾವು ಈ ಒಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ ನೇಮಕಾತಿ 2024 ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬ ಅಧಿಕೃತ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಎಷ್ಟು ಅರ್ಜಿ ಶುಲ್ಕ ಇರುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಅಷ್ಟೇ ಅಲ್ಲದೆ ಈ ಕೆಳಗಡೆ ತಿಳಿಸಿರುವ ಮಾಹಿತಿ ಅಧಿಕೃತವಾಗಿರುತ್ತೆ.

ಯಾವುದೇ ತರಹದ ಅರ್ಜಿ ಶುಲ್ಕ ಇರುವುದಿಲ್ಲ ಹೌದು ನೀವು ಒಂದು ರುಪಾಯಿ ಸಹ ಬರಿಸುವ ಅವಶ್ಯಕತೆ ಇಲ್ಲ ಇಲ್ಲಿ ನೀವು ಅರ್ಜಿ ಶುಲ್ಕ ಒಂದು ರೂಪಾಯಿ ಕೊಡುವ ಅವಶ್ಯಕತೆ ಇಲ್ಲ ಇದು ಅಧಿಕೃತ ಅಧಿಸೂಚನೆ ಪ್ರಕಾರವಾಗಿ ನಿಮಗೆಲ್ಲ ತಿಳಿಸಿದೆ.

ಎಷ್ಟು ವಯೋಮಿತಿ ಇರಬೇಕು..?

ಹಾಗಾದರೆ ನಾವು ಈ ಮೇಲೆ ಅರ್ಜಿ ಸಲ್ಲಿಸಲು ಎಷ್ಟು ಅರ್ಜಿ ಶುಲ್ಕ ಇರುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ. ಈಗ ನಾವು ಈ ಒಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ ನೇಮಕಾತಿ 2024 ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನಿಮಗಂತಲೇ ಈ ಕೆಳಗಡೆ ಇದೆ ನೋಡಿ ಸಂಪೂರ್ಣ ಮಾಹಿತಿ.

ಅಧಿಕೃತ ಆದಿಸೂಚನೆ ಪ್ರಕಾರವಾಗಿ ಎಲ್ಲಾ ಅಭ್ಯರ್ಥಿಗಳಿಗೆ ತಿಳಿಸುವುದು ಏನೆಂದರೆ, ಗರಿಷ್ಠ 65 ವರ್ಷದ ಒಳಗಡೆ ಇರಬೇಕಾಗುತ್ತದೆ. 

ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ..? 

ಹಾಗಾದ್ರೆ ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ ನಮ್ಮನ್ನ ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಸಹಜವಾದ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತೆ ನೋಡಿ ನಿಮ್ಮಂಥ ಇಂತಹ ಸಹಜವಾದ ಪ್ರಶ್ನೆಗೆ ನಿಮಗ ಅಂತಾನೆ ಕೆಳಗಡೆ ಇದೆ ನೋಡಿ ಸಂಪೂರ್ಣ ಮಾಹಿತಿ.

  • ಸಂದರ್ಶನದ ಮೂಲಕ ಆಯ್ಕೆ ಮಾಡುತ್ತಾರೆ. 

ಹೌದು, ಈ ಮೇಲ್ಗಡೆ ತಿಳಿಸಿರುವ ಹಾಗೆ ನೇರವಾಗಿ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತೆ. ಮೊದಲನೇದಾಗಿ ನೀವು ಶೈಕ್ಷಣಿಕ ವರ್ಷದಲ್ಲಿ ಅಂದರೆ ನೀವು ಹಿಂದಿನ ವರ್ಷದಲ್ಲಿ ಎಷ್ಟು ಅಂಕ ಪಡೆದುಕೊಂಡಿದ್ದಿರೋ ಅದರ ಆಧಾರದ ಮೇಲೆ ನಿಮಗೆ ಸಂದರ್ಶನ ಕರೆಯುತ್ತಾರೆ ಸಂದರ್ಶನದಲ್ಲಿ ಆಯ್ಕೆಯಾದರೆ ನೇರವಾಗಿ ಆಯ್ಕೆಯಾಗಿದ್ದೀರಿ ಎಂದರ್ಥ ಇಲ್ಲಿ ನೀವು ಪರೀಕ್ಷೆ ಬರೆಯುವ ಅವಶ್ಯಕತೆ ಇರುವುದಿಲ್ಲ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..? 

ನಿಮಗೂ ಸಹ ಇದೇ ತರನಾದಂತಹ ಪ್ರಶ್ನೆ ಮೂಡುತ್ತೆ ಈ ಮೇಲೆ ಪರೀಕ್ಷೆ ಇಲ್ಲದೆ ನೇಮಕಾತಿ ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೀರಿ. ಈಗ ನಾವು ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಏನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನೋಡಿ ನಿಮಗಂತೆ ಈ ಕೆಳಗಡೆ ಅಧಿಕೃತವಾಗಿ ಅಧಿಸೂಚನೆಯಂತೆ ಮಾಹಿತಿಯನ್ನು ತಿಳಿಸಲಾಗಿದೆ.

  • ಅರ್ಜಿ ಪ್ರಾರಂಭವಾಗುತ್ತೆ 20-8-2024 ಬೆಳಿಗ್ಗೆ 10 ರಿಂದ ಮಧ್ಯಾಹ್ನ 3:00 ಒಳಗಡೆ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. 

ಹೌದು ಈ ಮೇಲ್ಗಡೆ ತಿಳಿಸಿರುವ ದಿನಾಂಕದ ಒಳಗಾಗಿ ನೀವು ಹುಬ್ಬಳ್ಳಿ ನೇರಕ್ಕೆ ರೈಲ್ವೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು ಹಾಗೆ ದಯವಿಟ್ಟು ಗಮನಿಸಿ ಸಮಯವನ್ನು ಪಾಲಿಸಿ 10 ಗಂಟೆಯಿಂದ ಹಿಡಿದು ಮಧ್ಯಾಹ್ನ 3:00 ಒಳಗೆ ಎಷ್ಟರ ಒಳಗೆ ಹೋಗಿ ನೀವು ಸಂದರ್ಶನ ನೀಡಬೇಕಾಗುತ್ತದೆ ಒಂದು ವೇಳೆ ಬಹಳ ಲೇಟ್ ಆದರೆ ಈ ಒಂದು ಚಾನ್ಸ್ ಕಳೆದುಕೊಳ್ಳುತ್ತೀರಿ ತಪ್ಪದೇ ಈ ಮೇಲೆ ತಿಳಿಸಿರುವ ಹಾಗೆ ದಿನಾಂಕ 20 ಆಗಸ್ಟ್ 2024 ಬೆಳಿಗ್ಗೆ 10 ಗಂಟೆಯಿಂದ ಹಿಡಿದು ಮಧ್ಯಾಹ್ನ 3:00 ಒಳಗಡೆ ಹೋಗಿ ಈ ಒಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವಂತಹ ಪ್ರಮುಖ ಲಿಂಕ್ ಗಳು.!

ನೋಟಿಫಿಕೇಶನ್ 👇

ಅಧಿಕೃತ ವೆಬ್ಸೈಟ್ 👇

Click here

ಈ ಮೇಲ್ಗಡೆ ನಿಮಗಂತಲೆ ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ ಅಧಿಕೃತ ವೆಬ್ ಸೈಟ್ ಲಿಂಕ್ ನೀಡಿದ್ದೇನೆ ಈ ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು ಅಷ್ಟೇ ಅಲ್ಲದೆ ಅಧಿಕೃತ ಆದಿ ಸೂಚನೆಯ ಇಮೇಜ್ ಈ ಮೇಲ್ಗಡೆ ನೀಡಿದ್ದೇನೆ ತಪ್ಪದೆ ಗಮನಿಸಿ.

Leave a Comment

 Join WhatsApp Group