ಎಲ್‌ಪಿಜಿ ಸಿಲಿಂಡರ್ ₹500ಕ್ಕೆ: ತಕ್ಷಣ ಈ ಯೋಜನೆಗೆ ಅರ್ಜಿ ಸಲ್ಲಿಸಿ!
ಈಗ ಎಲ್‌ಪಿಜಿ ಸಿಲಿಂಡರ್ ಬೆಲೆ ₹820 ರಿಂದ ₹900 ಒಳಗೆ ಇದೆ, ಆದರೆ, ಇಂದಿನಿಂದ ಕೇವಲ ₹500 ರೂಪಾಯಿಗೆ ಸಿಲಿಂಡರ್ ಪಡೆಯುವ ಅವಕಾಶ ನಿಮಗಿದೆ. ಇದಕ್ಕಾಗಿ ನೀವು ಸರಿಯಾದ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಹೆಚ್ಚು ಹಣ ನೀಡದೆ ಸಿಲಿಂಡರ್ ಪಡೆದುಕೊಳ್ಳಬಹುದು. ಈ ಯೋಜನೆಯ ಹೆಸರು ಪ್ರಧಾನಮಂತ್ರಿ ಉಜ್ವಲ ಯೋಜನೆ 2024 ಅಡಿಯಲ್ಲಿ ಸಿಗುತ್ತದೆ. ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ 2024 ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಕೇಂದ್ರ ಸರ್ಕಾರದ … Read more