ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಬೆಂಗಳೂರು ಇಲಾಖೆ ಬೃಹತ್ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಈ ಲೇಖನವನ್ನ ಕೊನೆಯವರೆಗೂ ಓದಿ.
ಹಾಗೆ ನಿಮಗೆ ಯಾವುದೇ ತರಹದ ಪ್ರಶ್ನೆಗಳು ಮೂಡಿದೆಯಾದಲ್ಲಿ ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ನಿಮಗಂತಲೆ ನಾವಿದ್ದೇವೆ ತಪ್ಪದೆ ಕಮೆಂಟ್ ಮಾಡಿ ತಪ್ಪದೆ ನಾವು ರಿಪ್ಲೈ ಮಾಡುತ್ತೇವೆ ಹಾಗೆ ಈ ಲೇಖನವನ್ನ ಕೊನೆಯವರೆಗೂ ಓದಿ.
ಪ್ರತಿ ತಿಂಗಳ ಸಂಬಳ 44,900 ಹಾಗಾದ್ರೆ ನೀವು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬೇಕೆಂದರೆ ಈ ಲೇಖನವನ್ನು ನೀವು ಪ್ರಾರಂಭದಿಂದ ಕೊನೆವರೆಗೂ ಓದಿ ನಂತರವೇ ಉದ್ಯೋಗ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ.
ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024:
ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ತಪ್ಪದೆ ಗಮನಿಸಿ ಹಾಗೆ ಯಾವುದೇ ತರಹದ ಪ್ರಶ್ನೆಗಳು ಮೂಡಿದೆಯಾದಲ್ಲಿ ನಾವಿದ್ದೇವೆ ನಿಮಗಂತಲೇ ಕಮೆಂಟ್ ಮಾಡಿ ರಿಪ್ಲೈ ನೀಡುತ್ತೇವೆ.
ಹುದ್ದೆಗಳ ಹೆಸರು..?
- ವಿವಿಧ ಹುದ್ದೆ
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..?
- ಒಟ್ಟು 7,951 ಹುದ್ದೆಗಳು ಖಾಲಿ ಇದೆ.
ಅರ್ಜಿ ಸಲ್ಲಿಸುವ ಬಗೆ ಹೇಗೆ..?
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ
ಉದ್ಯೋಗದ ಸ್ಥಳ ಎಲ್ಲಿ..?
- ಭಾರತತುಂಬಾ
ಹುದ್ದೆ ವಿವರಗಳು:
ರಾಸಾಯನಿಕ ಸೂಪರ್ವೈಸರ್ / ಸಂಶೋಧನೆ & ದಾತು ವಿಜ್ಞಾನ ಸೂಪರ್ವೈಸರ್ /ಸಂಶೋಧನೆ
ಪೇ ಲೆವಲ್ : 7 ಪಿ ಸಿ ಪಿ ಲೆವೆಲ್ 7
ಆರಂಭಿಕ ವೇತನ ಎಷ್ಟು: 44,900
ವಯಸ್ಸು: 1-1-2025 ಈ ದಿನಾಂಕದಂತೆ 18 ರಿಂದ 36 ವರ್ಷದ ಒಳಗಡೆ ಇರಬೇಕಾಗುತ್ತೆ.
ಒಟ್ಟು ಎಷ್ಟು ಹುದ್ದೆಗಳಿವೆ: 17 ಹುದ್ದೆಗಳಿಗೆ ಆರ್‌ಆರ್‌ಬಿ ಗೋರಕ್ ಪುರ್ ಉತ್ತರ್ ಪ್ರದೇಶ್ ಮಾತ್ರ .
ಡಿಪೋಟ್ ಮೆಟೀರಿಯಲ್ ಸೂಪರ್ಡೆಂಟ್ ಮತ್ತು ಜೂನಿಯರ್ ಇಂಜಿನಿಯರ್ ಮತ್ತು ರಾಸಾಯನಿಕ ಹಾಗೂ ಧಾತು ವಿಜ್ಞಾನ ಸಹಾಯಕ:
ಪೇ ಲೇವೆಲ್: 7ನೇ ಪಿ ಸಿ ಪಿ ಲೆವೆಲ್ 6
ಆರಂಭಿಕ ವೇತನ: 36,400
ವಯಸ್ಸು ಎಷ್ಟಿರಬೇಕು: 2025ರಂತೆ 18 ರಿಂದ 36 ವರ್ಷದ ಒಳಗಡೆ ಇರಬೇಕಾಗುತ್ತೆ.
ಒಟ್ಟು ಎಷ್ಟು ಹುದ್ದೆಗಳಿವೆ: 7934
ಹುದ್ದೆಗಳ ಸಂಪೂರ್ಣ ವಿವರ:
ರಾಸಾಯನಿಕ ಸೂಪರ್ವೈಸರ್ ಹಾಗೂ ಸಂಶೋಧನೆ ಮತ್ತು ಧಾತು ವಿಜ್ಞಾನ ಸೂಪರ್ವೈಸರ್ ಮತ್ತು ಸಂಶೋಧನೆ 44,900.
ಜೂನಿಯರ್ ಇಂಜಿನಿಯರ್, ಡಿಪೋಟ್ ಮೆಟೀರಿಯಲ್ ಸೂಪರಿಂಟೆಂಡೆಂಟ್ ಹಾಗೂ ರಾಸಾಯನಿಕ ಮತ್ತು ಧಾತು ವಿಜ್ಞಾನ ಸಹಾಯಕ ಪ್ರತಿ ತಿಂಗಳ ವೇತನ 36,400.
ಅರ್ಜಿ ಶುಲ್ಕ ಎಷ್ಟಿರುತ್ತೆ..?
ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗೆ ತಿಳಿಸಬೇಕೆಂದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ.
- ಎಲ್ಲ ಅಭ್ಯರ್ಥಿಗಳಿಗೆ 500 ರೂಪಾಯಿ.
- Sc,st , ಮಾಜಿ ಸೈನಿಕರು, ಮಹಿಳೆಯರು, ಟ್ರಾನ್ಸ್ ಟೆಂಡರ್, ಅಲ್ಪಸಂಖ್ಯಾತರು, EWS ಎಲ್ಲ ಅಭ್ಯರ್ಥಿಗಳಿಗೆ ರೂ.250.
ಆಯ್ಕೆ ವಿಧಾನ ಹೇಗೆ..?
ಆಯ್ಕೆ ವಿಧಾನದ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ.
- ಅಭ್ಯರ್ಥಿಗಳನ್ನು ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತೆ. ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಪ್ರಾರಂಭ 30 ಜುಲೈ 2024
ಅರ್ಜಿ ಕೊನೆ 29 ಅಗಸ್ಟ್ 2024
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು:
ನೋಟಿಫಿಕೇಶನ್
ಅರ್ಜಿ ಸಲ್ಲಿಸುವ ಲಿಂಕ್ 👇