ಕೆನರಾ ಬ್ಯಾಂಕ್ ನೇಮಕಾತಿ 2024! ಬ್ಯಾಂಕ್ ನಲ್ಲಿ ಉದ್ಯೋಗ ಪಡೆದುಕೊಳ್ಳಲು ಸುವರ್ಣ ಅವಕಾಶ..! ಇಂದೆ ಅರ್ಜಿ ಸಲ್ಲಿಸಿ ಇಲ್ದೆ ನೋಡಿ ಸಂಪೂರ್ಣ ಮಾಹಿತಿ!!

ನಮಸ್ಕಾರ ಸ್ನೇಹಿತರೆ, ಪ್ರಸ್ತುತ ಇಂದಿನ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಕೆನರಾ ಬ್ಯಾಂಕ್ ನೇಮಕಾತಿ 2024. 

ಹೌದು ನೀವು ಕೂಡ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಳ್ಳಬೇಕು ಎಂದಾದರೆ ಅಥವಾ ನಾವು ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗ ಪಡೆದುಕೊಳ್ಳಬೇಕು ಅಥವಾ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಾವು ಉದ್ಯೋಗ ಪಡೆದುಕೊಳ್ಳಬೇಕಾದರೆ ಇಂದಿನ ಈ ಲೇಖನ ನಿಮಗಂತರ ಇದೆ ಯಾರು ಕೂಡ ಈ ಲೇಖನವನ್ನ ಅರ್ಧಂಬರ್ಧ ಓದದೆ ಕೊನೆಯವರೆಗೂ ಓದಿ. 

Canara bank recruitment 2024
Canara bank recruitment 2024

ನಿಮಗೆಲ್ಲ ತಿಳಿದಿರುವ ಹಾಗೆ ನಾವು ಸರ್ಕಾರಿ ಹುದ್ದೆಯಾಗಲಿ ಅಥವಾ ಪ್ರೈವೇಟ್ ಹುದ್ದೆಯಾಗಲಿ ಅರ್ಜಿ ಸಲ್ಲಿಸಬೇಕಾದರೆ ನಿಮ್ಮಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ ಉದಾಹರಣೆ ಹೇಳಬೇಕೆಂದರೆ. 

ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಎಷ್ಟು ವಯೋಮಿತಿ ಇರಬೇಕಾಗುತ್ತೆ..? ಎಷ್ಟು ವೇದನ ನೀಡುತ್ತಾರೆ..? ಇದೇ ರೀತಿ ಹತ್ತು ಹಲವಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತಲೇ ಇರುತ್ತವೆ. ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಈ ಲೇಖನವನ್ನು ಕೊನೆಯವರೆಗೂ ಓದಿ.

ಕೆನರಾ ಬ್ಯಾಂಕ್ ನೇಮಕಾತಿ 2024: 

ಕೆನರಾ ಬ್ಯಾಂಕ್ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ನಿಮಗೆ ಈ ಕೆನರಾ ಬ್ಯಾಂಕ್ ನೇಮಕಾತಿ 2024 ಇದರ ಕುರಿತು ಹಾಕಿ ಯಾವುದೇ ತರಹದ ಪ್ರಶ್ನೆಗಳು ಮೂಡಿದೆ ಆದಲ್ಲಿ ತಪ್ಪದೆ ನಮಗೆ ಕಮೆಂಟ್ ಮಾಡಿ ನಾವಿದ್ದೇವೆ ತಪ್ಪದೆ ರಿಪ್ಲೈ ಮಾಡುತ್ತೇವೆ.

ನೇಮಕಾತಿ ಸಂಸ್ಥೆ ಹೆಸರೇನು..?

  • ಕೆನರಾ ಬ್ಯಾಂಕ್ 

ಅರ್ಜಿ ವರ್ಷ..?

  • 2024 

ಎಷ್ಟು ಸಂಬಳ ನೀಡುತ್ತಾರೆ..?

  • ಪ್ರತಿವರ್ಷ 3 ಲಕ್ಷ ರೂಪಾಯಿ ದಿಂದ ಹಿಡಿದು 3.5 ಲಕ್ಷ ರೂಪಾಯಿಗಳವರೆಗೆ ನೀಡುತ್ತಾರೆ. 

ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?

  • ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ತಿಳಿಸಬೇಕೆಂದರೆ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಬಿಕಾಂ ಮುಗಿಸಬೇಕಾಗುತ್ತದೆ. 

ಅಧಿಕೃತ ವೆಬ್ಸೈಟ್..?

  • ಇದರ ಮೇಲೆ ಕ್ಲಿಕ್ ಮಾಡಿ 

ಅರ್ಜಿ ಸಲ್ಲಿಸುವ ಗರಿಷ್ಠ ವಯಸ್ಸು .?

  • ಅಧಿಕನ್ ಸೂಚನೆ ಹಾಗೂ ಮೂಲಗಳ ಪ್ರಕಾರವಾಗಿ ತಿಳಿಸಬೇಕೆಂದರೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 28 ವರ್ಷದ ಒಳಗಡೆ ಇರಬೇಕಾಗುತ್ತದೆ.

ನೀವು ಕೂಡ ಕೆನರಾ ಬ್ಯಾಂಕ್ ನಿಮ್ಮ ಖಾತೆ 2024 ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬೇಕಾದರೆ ನಿಮಗೆ ಕನಿಷ್ಠ ಎರಡು ವರ್ಷಗಳವರೆಗೆ ಎಕ್ಸ್ಪೀರಿಯನ್ಸ್ ಇರಬೇಕಾಗುತ್ತೆ ಎಲ್ಲ ಅಭ್ಯರ್ಥಿಗಳು ತಿಳಿಸಿದ ದಿನಾಂಕದ ಒಳಗಾಗಿ ಕೆನರಾ ಬ್ಯಾಂಕ್ ನೇಮಕಾತಿ 2024 ಅರ್ಜಿ ಸಲ್ಲಿಸಬಹುದು. 

ಕೆನರಾ ಬ್ಯಾಂಕ್ ನೇಮಕಾತಿ ಡೈರೆಕ್ಟ್ ಲಿಂಕ್:

ನೀವು ಕೂಡ ಕೆನರಾ ಬ್ಯಾಂಕ್ ನೇಮಕಾತಿ 2024 ಇದಕ್ಕೆ ಅರ್ಜಿ ಸಲ್ಲಿಸಬೇಕಾದರೆ ಆಫೀಷಿಯಲ್ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ overview ಎಂಬ ಸೆಕ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ ನಂತರ ಪ್ರತಿಯೊಂದು ಮಾಹಿತಿಯನ್ನು ಓದಿ. 

ಇಷ್ಟೆಲ್ಲ ಆದ ನಂತರವೇ ಕೇಂದ್ರ ಬ್ಯಾಂಕ್ ನೇಮಕಾತಿ 2024 ಮುಂದಿನ ಕಾರ್ಯ ಕೈಗೊಳ್ಳಬಹುದು. 

ಎಷ್ಟು ವೇತನ ನೀಡುತ್ತಾರೆ..?

ಅಧಿಕೃತ ಆದಿ ಸೂಚನೆ ಹಾಗೂ ಮೂಲಗಳ ಪ್ರಕಾರವಾಗಿ ತಿಳಿಸಬೇಕಾದರೆ ಕೆನರಾ ಬ್ಯಾಂಕ್ ನೇಮಕಾತಿ 2024 ಇದರ ಪ್ರಕಾರ ತಿಳಿಸಬೇಕೆಂದರೆ ವರ್ಷಕ್ಕೆ ಮೂರು ಲಕ್ಷ ರೂಪಾಯಿ ದಿಂದ ಹಿಡಿದು 3.5 ಲಕ್ಷಗಳ ವರೆಗೆ ವೇತನ ನೀಡುತ್ತಾರೆ.

ನೀವು ಇಲ್ಲಿಯವರೆಗೆ ಈ ಲೇಖನಾಗುತ್ತಿದ್ದರೆ ನಿಮಗೆ ಇನ್ನೊಂದು ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಟೆಲಿಗ್ರಾಂ ಚಾನೆಲ್ ಏಕೆಂದರೆ ನಾವು ಬರೆದು ಹಾಕುವಂತಹ ಆರ್ಟಿಕಲ್ ಲಿಂಕ್ ಗಳು ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ದೊರೆಯುತ್ತೆ. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು:

  • ಅರ್ಜಿ ಸಲ್ಲಿಸಲು ಕನಿಷ್ಠ ಅಭ್ಯರ್ಥಿಗಳಿಗೆ 25 ವರ್ಷದಿಂದ ಹಿಡಿದು ಗರಿಷ್ಠ 28 ವರ್ಷದ ಒಳಗಡೆ ಇರಬೇಕಾಗುತ್ತದೆ. 
  • ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಗಳು ಎರಡು ವರ್ಷದವರೆಗೆ ಎಕ್ಸ್ಪೀರಿಯನ್ಸ್ ಇರಬೇಕಾಗುತ್ತೆ ಯಾವುದರಲ್ಲಿ ಎಂದರೆ (2 years experience in handling accounts and general administration in any organisation with of the knowledge of accounting software) ಎಲ್ಲ ವರ್ಕ್ ಎಕ್ಸ್ಪೆನ್ಸ್ ಇರಬೇಕಾಗುತ್ತೆ ಅರ್ಜಿ ಸಲ್ಲಿಸುವಲು ಬಯಸುತ್ತಿರುವಂತಹ ಅಭ್ಯರ್ಥಿಗಳಿಗೆ. 

ಹೇಗೆ ಅರ್ಜಿ ಸಲ್ಲಿಸಬೇಕು..?

  • ಮೊದಲನೆಯದಾಗಿ ಎಲ್ಲರೂ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
  • ನಂತರ ನೇಮಕಾತಿ ಫಾರಂ ಭರ್ತಿ ಮಾಡಬೇಕು. 
  • ಅಲ್ಲಿ ಕೇಳುವ ಪ್ರತಿಯೊಂದು ದಾಖಲೆಗಳನ್ನು ನೀಡಿ ಸರಿಯಾಗಿದೆ ಇಲ್ಲವೇ ಎಂದು ಗಮನಿಸಿ. 
  • ಇಷ್ಟೆಲ್ಲ ಆದ ನಂತರವೇ ಕೊನೆಯದಾಗಿ ಸಬ್ಮಿಟ್ ಅಂತ ಕ್ಲಿಕ್ ಮಾಡಿ. 

ಇಂದು ವಿಶೇಷ ಸೂಚನೆ ಅಭ್ಯರ್ಥಿಗಳನ್ನ ಇಂಟರ್ವ್ಯೂ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತೆ. 

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ: 

ಎಲ್ಲರಿಗೂ ವಿಶೇಷ ಸೂಚನೆ ಏನೆಂದರೆ ಕೆನರಾ ಬ್ಯಾಂಕ್ ನೇಮಕಾತಿ 2024 ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಶೀಘ್ರದಲ್ಲಿ ಅಪ್ಡೇಟ್ ಮಾಡಿ ತಿಳಿಸಲಾಗುವುದು ಅಲ್ಲಿಯವರೆಗೆ ನೀವು ನಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು: 

ನೋಟಿಫಿಕೇಶನ್: 

 ಶೀಘ್ರದಲ್ಲಿ  ಪ್ರಕಟಿಸಲಾಗುವುದು 

ಅಧಿಕೃತ ವೆಬ್ಸೈಟ್: 

Canarababk. In 

ಈ ಮೇಲೆ ನಿಮಗೆ ತಿಳಿಸಿರುವ ಹಾಗೆ  ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಹಾಗೂ ನೋಟಿಫಿಕೇಶನ್ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಅಲ್ಲಿವರೆಗೆ ನೀವು ನಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಜಾಯಿನ್ ಆಗಿ ಹಾಗೆ ಅಲ್ಲಿವರೆಗೆ ಎಕ್ಸಾಮ್ ಗಳಿಗೆ ಪ್ರಿಪೇರ್ ಆಗಿ. 

Leave a Comment

 Join WhatsApp Group