ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ಉಚಿತ ಹೊಲಿಗೆ ಯಂತ್ರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಿದ್ದೇನೆ.
ನಿಮಗೂ ಕೂಡ ಉಚಿತ ಹೊಲಿಗೆ ಯಂತ್ರ ಬೇಕಾಗಿದ್ದಲ್ಲಿ ಈ ಲೇಖನವನ್ನು ಪ್ರಾರಂಭದಿಂದ ಕೊನೆಯವರೆಗೂ ಓದಿ ನಂತರವೇ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ.
ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಮಹಿಳೆಯರು ಅಷ್ಟೇ ಅಲ್ಲ ಪುರುಷರು ಕೂಡ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಬಹುದು ಇಂದಿನ ಈ ಲೇಖನ ನಿಮಗಂತಲೆ ಇದೆ ಪ್ರಾರಂಭದಿಂದ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ.
ಉಚಿತ ಹೊಲಿಗೆ ಯಂತ್ರ ಯೋಜನೆ 2024 :
ಉಚಿತ ಹೊಲಿಗೆ ಯಂತ್ರ ಯೋಜನೆ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ನೋಡಿ.
ನಿಮಗೆ ಉಚಿತ ಹೊಲಿಗೆ ಯಂತ್ರ ಅಷ್ಟೇ ಅಲ್ಲ ಈ ಯೋಜನೆ ಅಡಿಯಲ್ಲಿ ನಿಮ್ಮ ಉದ್ಯಮವನ್ನು ಮುಂದುವರಿಸಿಕೊಂಡು ಹೋಗಲು 3 ಲಕ್ಷ ರೂಪಾಯಿಗಳವರೆಗೆ ಸಾಲ ನೀಡುತ್ತಾರೆ ಅಷ್ಟೇ ಇಲ್ಲದೆ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಸರ್ಕಾರದವರು ಅದರಲ್ಲಿಯೂ ಈ ಉಚಿತ ಹೊಲಿಗೆ ಯಂತ್ರ ಕೇಂದ್ರ ಸರ್ಕಾರ ನೀಡುತ್ತೆ ಹಾಗೆ 3 ಲಕ್ಷ ರೂಪಾಯಿ ಸಾಲ ಕೂಡ ಕೇಂದ್ರ ಸರ್ಕಾರ ನೀಡುತ್ತೆ ಸಂಬಂಧಪಟ್ಟಂತೆ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ನೋಡಿ.
ಹಾಗಾದರೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಚುಕುಮಂತ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳನ್ನು ಹಾಗೂ ಅರ್ಜಿ ಸಲ್ಲಿಸಲು ಯಾರು ಅರ್ಹರಾಗಿರುತ್ತಾರೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಈ ಕೆಳಗಿನಂತಿದೆ ನೋಡಿ ಮಾಹಿತಿ.
ಇಷ್ಟೇ ಅಲ್ಲವೇ ಈ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ನಿಮಗೆ ಉಚಿತ ಹೊಲಿಗೆ ಯಂತ್ರ ಸಿಗುತ್ತೆ ಹಾಗೆ ನಿಮ್ಮ ಕೌಶಲ್ಯ ತರಬೇತಿಗಾಗಿ ಏಳು ದಿನಗಳ ಕಾಲ ಟ್ರೇನಿಂಗ್ ನೀಡುತ್ತಾರೆ ಇಲ್ಲಿ ಪ್ರತಿದಿನ 500 ರೂಪಾಯಿಯಂತೆ ನೀಡಲಾಗುತ್ತೆ ಏಳು ದಿನಗಳವರೆಗೆ ಈ 500 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತಾರೆ ಹೇಗೆಂದರೆ ನೋಡಿ ನೀವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಹಾಕಿದ ನಂತರವೇ ಅರ್ಹತೆ ಪಡೆದಿದ್ದರೆ ನಂತರವೇ ನಿಮಗೆ 7 ದಿನಗಳ ಕಾಲ ಕೌಶಲ್ಯ ತರಬೇತಿಗೆ ಕರೆಯುತ್ತಾರೆ ಪ್ರತಿದಿನ 500 ರೂಪಾಯಿಯಂತೆ ನೇರವಾಗಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಹಾಕುತ್ತಾರೆ ಏಳು ದಿನ ಹಣವನ್ನ.
ಈ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ ಆಗುವ ಲಾಭಗಳೇನು..?
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಿಂದ ಆಗುವ ಲಾಭಗಳು ಈ ಕೆಳಗಿನಂತಿದೆ ದಯವಿಟ್ಟು ಗಮನವಿಟ್ಟು ಗಮನಿಸಿ.
ಹೊಲಿಗೆ ಯಂತ್ರ: ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿ ಸೆಲೆಕ್ಟ್ ಆಗಬೇಕಾಗುತ್ತೆ ನಂತರ 7 ದಿನಗಳ ಕಾಲ ತರಬೇತಿ ನಡೆಸಲಾಗುತ್ತೆ ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ನೀವು ಯಾವುದೇ ಟೂಲ್ ಕಿಟ್ ಖರೀದಿಗಾಗಿ ನಿಮ್ಮ ವೃತ್ತಿಗೂ ಉಪಯೋಗವಾಗುವಂತೆ ನೀವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಮೂಲಕ 15,000ಗಳನ್ನು ಪಡೆದುಕೊಳ್ಳಬಹುದು.
ಕೌಶಲ್ಯ ತರಬೇತಿ: ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಮೂಲಕ ಆಯ್ಕೆಯಾದವರಿಗೆ ಐದರಿಂದ ಏಳು ದಿನಗಳವರೆಗೆ ಕೌಶಲ್ಯ ತರಬೇತಿ ನೀಡುತ್ತಾರೆ.
ಇಲ್ಲಿ ನೀವು ಐದರಿಂದ ಏಳು ದಿನಗಳವರೆಗೆ ಕೌಶಲ್ಯ ತರಬೇತಿಯನ್ನು ಪಡೆಯುತ್ತೀರಿ ಆಯ್ಕೆಯಾದರೆ ಹೌದಲ್ಲವೇ ಈ ಏಳು ದಿನಗಳಲ್ಲಿ ಪ್ರತಿದಿನ 500 ರೂಪಾಯಿಯಂತೆ ಕೂಲಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಾರೆ.
ಸಾಲ ಸೌಲಭ್ಯ ಸಿಗುತ್ತೆ: ಹೌದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಸಾಲ ಸೌಲಭ್ಯ ಕೂಡ ಸಿಗುತ್ತೆ ಪಟ್ಟು ಮೂರು ಲಕ್ಷ ರೂಪಾಯಿ ಸಾಲ ಸೌಲಭ್ಯ ಸಿಗುತ್ತೆ ನಿಮ್ಮ ವ್ಯಾಪಾರ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗಲು 5% ಬಡ್ಡಿ ಇದಕ್ಕೆ ಇರುತ್ತೆ ಮತ್ತೆ ಪುನಹ ಸಾಲವನ್ನು ಮರು ಹಿಂದಿರಗಿಸಬೇಕಾಗುತ್ತದೆ.
ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳೇನು..?
- ಅರ್ಜಿ ಸಲ್ಲಿಸುವವರು ಕನಿಷ್ಠ 18 ವರ್ಷದಿಂದ ಹಿಡಿದು ಗರಿಷ್ಠ 59 ವರ್ಷದ ಒಳಗಡೆ ಇರಬೇಕಾಗುತ್ತೆ.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ನಾವು ಒಂದು ಸ್ವಂತ ಉದ್ಯೋಗ ಮಾಡುತ್ತಿದ್ದೇವೆ ಎಂದು ಒಂದು ಪರವಾನಿಗೆ ಪತ್ರ ಹೊಂದಿರಬೇಕಾಗುತ್ತದೆ.
- ಈ ಯೋಜನೆ ಅಡಿಯಲ್ಲಿ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತೆ.
- ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದಾಗಲಿ ಅಥವಾ ರಾಜ್ಯ ಸರ್ಕಾರದಿಂದಾಗಲಿ ಸ್ವಂತ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಪಡೆದಿರಬಾರದು.
ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಯಾರು ಅರ್ಹರು..?
- ಮೀನುಗಾರರು
- ಕುಲುಮೆ ಮಾಡುವವರು
- ಮಡಿವಾಳರು
- ಅಕ್ಕಸಾಲಿಗರು
- ಬೊಂಬೆ ತಯಾರಿಕರು
- ಹೂಮಾಲೆ ಕಟ್ಟಿರುವವರು
- ಪಾದರಕ್ಷೆ ಮಾಡುವವರು
- ಟೈಲರಿಂಗ್ ಮಾಡುವರು
- ಕುಂಬಾರಿಕರು
- ಧೋನಿ ತಯಾರಕರು
- ಶಿಲ್ಪಿಗಳು
- ಬುಟ್ಟಿ ಹೆಣಿಯುವವರು
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು..?
- ಆಧಾರ್ ಕಾರ್ಡ್ ಜೆರಾಕ್ಸ್
- ರೇಷನ್ ಕಾರ್ಡ್ ಜೆರಾಕ್ಸ್
- ಜಾತಿ ಆದಾಯ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
- ವೃತ್ತಿ ಪರವಾನಿಗೆ ಪತ್ರ
- ಬ್ಯಾಂಕ್ ಖಾತೆ ವಿವರಗಳು
- ಒಂದು ವೇಳೆ ನಿಮ್ಮ ಹತ್ತಿರ ಲೇಬರ್ ಕಾರ್ಡ್ ಇದ್ದರೆ ಬೇಕಾಗುತ್ತೆ ಇಲ್ಲದಿದ್ದರೆ ನಡೆಯುತ್ತೆ.
ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳುವ ಡೈರೆಕ್ಟ್ ಲಿಂಕ್:
ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳುವ ಡೈರೆಕ್ಟ್ ಲೈನ್ ನಿಮಗಂತೆ ಈ ಕೆಳಗಡೆ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.