ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ, ಉಚಿತ ಹೊಲಿಗೆ ಯಂತ್ರ ಯೋಜನೆ 2024.
ಹೌದು ನೀವು ಕೂಡ ಇನ್ನುವರೆಗೂ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಿಲ್ಲವಾ ಅಥವಾ ನಾವು ಕೂಡ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಬೇಕು ಎಂದಾದರೆ ಅಥವಾ ಈ ಮೊದಲೇ ಇದರ ಹೆಸರು ನೀವು ಕೇಳುವಂತಿದ್ದರೆ ಅಥವಾ ಓದುವಂತಿದ್ದರೆ ಇಂದಿನ ಈ ಲೇಖನ ನಿಮಗಿಂತಲೇ ಇದೆ ಕೊನೆವರ್ಗು ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ.
ನಿಮಗೆಲ್ಲ ತಿಳಿದಿರುವ ಹಾಗೆ ಕೇಂದ್ರ ಸರ್ಕಾರ ವಿವಿಧ ರೀತಿಯ ವೃತ್ತಿಗಳನ್ನು ಮಾಡುವಂತಹ ಜನಗಳಿಗೆ ವಿಶೇಷ ಉಪಕರಣಗಳನ್ನು ನೀಡುವುದರ ಮೂಲಕ ಸಹಾಯಧನ ಮಾಡುತ್ತೆ ಅದರಲ್ಲಿ ಕೂಡ ಇದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಕೂಡ ಒಂದಾಗಿದೆ ನೋಡಿ ಈ ಯೋಜನೆ ಮೂಲಕ ಮಹಿಳೆಯರು ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಬಹುದು ಮಹಿಳೆಯರು ಅಷ್ಟೇ ಅಲ್ಲ ಪುರುಷರು ಕೂಡ ಈ ಯೋಜನೆ ಮೂಲಕ ಉಚಿತ ಹೋಳಿಗೆ ಯಂತ್ರ ಯೋಜನೆ ಪಡೆದುಕೊಳ್ಳಬಹುದು.
ಹಾಗಾದರೆ ನಾವು ಕೂಡ ಈ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳುತ್ತೇವೆ ಎಂದು ನೀವು ಮುಂದಾದರೆ ಅರ್ಜಿ ಹಾಕಲು ನೀವು ಬಯಸಿದರೆ ಇಂದಿನ ಈ ಲೇಖನ ನಿಮಗಂತಲೇ ಇದೆ ಕೊನೆವರೆಗೂ ಓದಿ.
ನೋಡಿ ಈ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ 7 ದಿನಗಳ ಕಾಲ ಟ್ರೈನಿಂಗ್ ನೀಡುತ್ತಾರೆ ಟ್ರೈನಿಂಗ್ ನೀಡುವಾಗ 7 ದಿನ ವಾಗುತ್ತೆ ಪ್ರತಿದಿನ 500 ರೂಪಾಯಿಯಂತೆ ಏಳು ದಿನಗಳ 4,900 ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ.
ಅಷ್ಟೇ ಅಲ್ಲದೆ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು 15,000 ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಅಷ್ಟೇ ಅಲ್ಲದೆ ನಿಮಗೆ ಒಂದು ವಾರ ಡಿಜಿಟಲ್ ತರಬೇತಿ ನೀಡುತ್ತಾರೆ ಅಥವಾ ಆಫ್ಲೈನ್ ಮೂಲಕವೇ ನೀಡುತ್ತಾರೆ.
ಅಷ್ಟೇ ಅಲ್ಲದೆ ಹೊಲಿಗೆ ಯಂತ್ರ ಉದ್ಯೋಗವನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕಾಗಿದ್ದರೆ ಅಂದರೆ ಮೂರ್ನಾಲ್ಕು ಮತ್ತೆ ಹೊಸ ಹೊಲಿಗೆ ಯಂತ್ರ ಪಡೆದುಕೊಂಡು ಕೆಲಸಗಳನ್ನು ಇಟ್ಟುಕೊಂಡು ಕೆಲಸ ಮಾಡಬೇಕಾದರೆ ನಿಮಗಂತಲೆ ಸರ್ಕಾರ ಎರಡು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ನೀಡುತ್ತದೆ ಇದನ್ನ ನೀವು 30 ತಿಂಗಳ ಒಳಗಾಗಿ ಭಾವಿಸಬೇಕಾಗುತ್ತದೆ.
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಈ ಕೆಳಗಿನಂತಿದೆ ಗಮನಿಸಿ.
- ಮೊದಲನೇದಾಗಿ ಹೇಳಬೇಕೆಂದರೆ ಅರ್ಜಿದಾರರು ಭಾರತೀಯರಾಗಿರಬೇಕು.
- ಉಚಿತ ಹೊಲಿಗೆ ಯಂತ್ರ ಯೋಜನೆ ಅಡಿಯಲ್ಲಿ ನೀವು ಈಗಾಗಲೇ ಹೊಲಿಗೆ ಕೆಲಸ ಮಾಡುವಂತಿದ್ದರೆ ಇಂಥವರು ಮಾತ್ರ ಅರ್ಜಿ ಸಲ್ಲಿಸಬಹುದು.
- ಅಷ್ಟೇ ಅಲ್ಲದೆ ಪ್ರಧಾನ ಮಂತ್ರಿ ಫಕರ್ಮ ಯೋಜನೆ ಅಡಿಯಲ್ಲಿ ಟೇಲರ್ ಆಗಿ ಕೆಲಸ ಮಾಡಿರುವವರಾಗಿರಬೇಕು ಇಂಥವರು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷಕ್ಕಿಂತ ಮೇಲು ಪಟ್ಟವರಾಗಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು.?
- ಆಧಾರ್ ಕಾರ್ಡ್
- ವಿಳಾಸದ ಪುರಾವೆ
- ಗುರುತಿನ ಚೀಟಿ
- ಜಾತಿ ಪ್ರಮಾಣ ಪತ್ರ
- ಪಾಸ್ಪೋರ್ಟ್ ಅಳತಿಯ ಭಾವಚಿತ್ರ
- ಮೊಬೈಲ್ ಸಂಖ್ಯೆ
- ಬ್ಯಾಂಕ್ ಪಾಸ್ ಬುಕ್
ಹೇಗೆ ಅರ್ಜಿ ಸಲ್ಲಿಸಬೇಕು..?
ಈ ಕೆಳಗಡೆ ನಿಮಗೊಂದು ಡೈರೆಕ್ಟ್ ಲಿಂಕ್ ನೀಡಿದ್ದೇನೆ ಇದೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಧಿಕೃತ ಲಿಂಕ್ ಆಗಿರುತ್ತೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಉಚಿತ ಹೊಲಿಗ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.