ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಗೃಹಲಕ್ಷ್ಮಿ 11ನೇ ಕಂತಿನ ಹಣ.
ಹೌದು ಗೃಹಲಕ್ಷ್ಮಿ 10ನೇ ಕಂತಿನ ಹಣ ಪ್ರತಿಯೊಬ್ಬರಿಗೂ ಬಂತು ಆದರೆ ಅದರಲ್ಲಿ ಕೆಲವೊಬ್ಬರಿಗೆ ಮಾತ್ರ ಹತ್ತನೇ ಕಂತಿನ ಹಣ ಬಂದಿಲ್ಲ ಹತ್ತನೇ ಕಂತೆನ ಹಣ ಬಂದ ನಂತರವೇ 11ನೇ ಕಂತಿನ ಹಣ ಬಂದಿಲ್ಲ 12ನೇ ಕಂತಿನ ಹಣ ಬಂದಿಲ್ಲ ಈಗ ಆಗಸ್ಟ್ ತಿಂಗಳು 13ನೇ ಕಂತಿನ ಹಣ ಬರಬೇಕಾಗಿರುತ್ತೆ.
ಆದರೆ ಇನ್ನುವರೆಗೂ 10ನೇ ಕಂತಿನ ಹಣ ಆದ ನಂತರ ಇನ್ನುವರೆಗೂ 11ನೇ ಕಂತಿನ 12ನೇ ಕಂತಿನ ಹಾಕಿಲ್ಲ ಇದಕ್ಕೆ ಪ್ರಮುಖ ಕಾರಣ ತಾಂತ್ರಿಕ ತೊಂದರೆ ಎಂದು ತಿಳಿದುಬಂದಿದೆ.
ಹಾಗಾಗಿ ಸಚಿವರು ತಿಳಿಸಿರುವ ಕೆಲವು ತಾಂತ್ರಿಕ ತೊಂದರೆಯಿಂದ ಈ ರೀತಿ ಗೃಹಲಕ್ಷ್ಮಿ ಹಣ ಹಣ ಹಾಕಲು ಮುಂದಾಗಿದೆ ಹಾಗಾಗಿ ಎಲ್ಲರೂ ಕಾಯಿರಿ ಆಗಸ್ಟ್ ಮೊದಲನೇ ವಾರದ ಒಳಗಡೆ ಗುರು ಲಕ್ಷ್ಮಿ ಹಣ ಹಾಕುತ್ತೇವೆ ಎಂದು ತಿಳಿಸಿದ್ದಾರೆ ಅಷ್ಟಕ್ಕೂ ಎಷ್ಟು ಕಂತಿನ ಹಣ ಬರುತ್ತೆ ಎಂಬ ಸಹಜವಾದ ಪ್ರಶ್ನೆ ನಿಮ್ಮಲ್ಲಿ ನೋಡಬಹುದು ನೋಡಿ ಇಂದಿನ ಈ ಲೇಖನ ನಿಮಗಿಂತಲೇ ಇದೆ ಕೊನೆವರೆಗೂ ಓದಿ.
ಗೃಹಲಕ್ಷ್ಮಿ ಅಗಸ್ಟ್ ಮೊದಲನೇ ವಾರದಲ್ಲಿ 11ನೇ ಕಂತಿನ ಹಣ ಜಮಾ ವಾಗುತ್ತೆ ಹಾಗಾದ್ರೆ ಯಾವ ಯಾವ ಜಿಲ್ಲೆಗಳಲ್ಲಿ 11ನೇ ಕಂತಿನ ಹಣ ಜಮಾ ವಾಗುತ್ತೆ ನಾವು ನಮ್ಮ ಜಿಲ್ಲೆನ ನೋಡಬಹುದಾ ಅಥವಾ ನಮ್ಮ ಜಿಲ್ಲೆ ಬರುತ್ತಾ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಬನ್ನಿ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇನೆ.
ಬಾಕಿ ಉಳಿದಿರುವ ಗೃಹಲಕ್ಷ್ಮಿಯ ಯೋಜನೆಯ ಕಂತುಗಳೆಷ್ಟು..?
ನಮ್ಮ ರಾಜ್ಯದಲ್ಲಿ ಕಳೆದ ವರ್ಷ ಅಂದರೆ 2023 ಆಗಸ್ಟ್ ನಿಂದ ಗೃಹಲಕ್ಷ್ಮಿ ಯೋಜನೆ ಚಾಲ್ತಿಯಲ್ಲಿದೆ ಸುಮಾರು 1.18 ಕೋಟಿ ಮಹಿಳೆಯರು ಈ ಯೋಜನೆಯ ಫಲಾನುಭವಿಗಳು ಆಗಿದ್ದಾರೆ ಅಷ್ಟೇ ಅಲ್ಲದೆ ನೋಂದಣಿ ಕೂಡ ಮಾಡಿದ್ದಾರೆ.
ಈಗ ಒಟ್ಟು 10 ತಿಂಗಳು ಈ ಯೋಜನೆಯ ಅರ್ಹ ಮಹಿಳೆಯರಿಗೆ ಹಣ ತಲುಪಿದೆ ಆದರೆ 11ನೇ ಕಂತಿನ ಹಣ ಇನ್ನು ಬಂದಿಲ್ಲ ಅಷ್ಟೇ ಅಲ್ಲದೆ 12ನೇ ಕಂತಿನ ಹಣ.
ನಿಮಗೆಲ್ಲ ತಿಳಿದಿರಬಹುದು ಇದು ಸರ್ಕಾರದ ಸ್ಟ್ಯಾಟರ್ಜಿ ಆಗಿರುತ್ತೆ ಲೋಕಸಭಾ ಚುನಾವಣೆ ಹಿನ್ನೆಲೆ ಅಡಿಯಲ್ಲಿ ಏಪ್ರಿಲ್ ಮೇ ತಿಂಗಳ ಹಣವನ್ನು ಮೇ ತಿಂಗಳಲ್ಲಿಯ ಮೊದಲ ವಾರದಲ್ಲಿ ಹಣ ಜಮಾ ಮಾಡಿದೆ ರಾಜ್ಯ ಸರ್ಕಾರ
ಆದರೆ ಜೂನ್ ಹಾಗೂ ಜುಲೈ ತಿಂಗಳ ಅಂದರೆ 11ನೇ ಮತ್ತು 12ನೇ ಕಂತಿನ ಹಣ ಇನ್ನುವರೆಗೂ ಬಂದಿಲ್ಲ ಅಂತ ಬಹಳ ಮಹಿಳೆಯರು ಬಹಳ ಅಂತ ಹೇಳಕ್ಕೆ ಆಗುವುದಿಲ್ಲ ಲಕ್ಷಾಂತರ ಮಹಿಳೆಯರು ಕಂಗಲಾಗಿದ್ದಾರೆ.
ಈ ಜಿಲ್ಲೆಯ ಮಹಿಳೆಯರಿಗೆ ಮೊದಲ ಹಂತದಲ್ಲಿ ಹಣ ಬಿಡುಗಡೆ..!
ಗೃಹಲಕ್ಷ್ಮಿ 11ನೇ ಕಂತಿನ ಹಣ ಅಂದರೆ ಜೂನ್ ತಿಂಗಳ ಹಣ ಬಿಡುಗಡೆ ಶುರುವಾಗಿದ್ದು ಯಾವ್ಯಾವ ಜಿಲ್ಲೆಗಳಿಗೆ ಹಣ ಜಮಾ ಆಗಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ, ಇದು ಕೇವಲ ಗೃಹಲಕ್ಷ್ಮಿ 11ನೇ ಕಂತಿನ ಹಣ ಬಿಡುಗಡೆ ಮಾತ್ರವಾಗಿದೆ ಈ ಕೆಳಗಿನಂತಿದೆ ನೋಡಿ.
- ಬಳ್ಳಾರಿ
- ಬೆಳಗಾವಿ
- ಕಲ್ಬುರ್ಗಿ
- ವಿಜಯಪುರ
- ಬೀದರ್
- ರಾಯಚೂರು
- ಗದಗ
- ಬಾಗಲಕೋಟೆ
- ಹಾವೇರಿ
- ಕೊಪ್ಪಳ
- ಯಾದಗಿರಿ
- ಚಿತ್ರದುರ್ಗ
- ಬೆಂಗಳೂರು ಗ್ರಾಮಾಂತರ
- ಕೋಲಾರ
ಈ ಮೇಲೆ ತಿಳಿಸಿರುವ ಹಾಗೆ ಗೃಹಲಕ್ಷ್ಮಿ 11ನೇ ಕಂತಿನ ಹಣ ಜಮಾವಾಗಿದೆ ಅಷ್ಟೇ ಅಲ್ಲದೆ ಇನ್ನುಳಿದಿರುವಂತಹ ಜಿಲ್ಲೆಗಳಿಗೆ ಯಥಾಪ್ರಕಾರ ಹಣ ಜಮಾ ಆಗಲಿದೆ ಎನ್ನಲಾಗುತ್ತಿದೆ