ಗೃಹಲಕ್ಷ್ಮಿಯರಿಗೆ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ..! ಈ ದಿನ ಜಮವಾಗಲಿದೆ 4000 ಹಣ..!

ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ, ಗೃಹಲಕ್ಷ್ಮಿ  4000 ಹಣ ಬರಬೇಕಾಗಿತ್ತು ಬಾಕಿ ಇರುವ ಕಂತಿನ ಹಣ ಆದರೆ ಇನ್ನೂವರೆಗೂ ಗೃಹಲಕ್ಷ್ಮಿ ಹಣ ಬಂದಿಲ್ಲ. 

ನಿಮಗೂ ಕೂಡ ಗೃಹಲಕ್ಷ್ಮಿ ಪೆಂಡಿಂಗ್ ಇರುವಂತಹ ಇತ್ತೀಚಿನ 4000 ಹಣ ಬರದೆ ಇದ್ದರೆ ಇಂದಿನ ಈ ಲೇಖನ ನಿಮ್ಗಂತಲೆ ಇದೆ ಅಷ್ಟೇ ಅಲ್ಲದೆ ಯಾವ ದಿನದಂದು ಗೃಹಲಕ್ಷ್ಮಿ 4,000 ಹಣ ಜಮಾ ಆಗಲಿದೆ ಎಂದು ಸುಳಿವು ಸಿಕ್ಕಾಗಿದೆ ಬನ್ನಿ ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ. 

ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ, ಇದೊಂದು ಮಹಿಳೆಯರಿಗೆ ಆರ್ಥಿಕ ಬೆಂಬಲದ ಮೂಲ ದಾರವಾಗಿದೆ ಅಷ್ಟೇ ಅಲ್ಲದೆ ನಮ್ಮ ರಾಜಧಾನಿ ಮನೆಗಳಿಗೆ ಗಣನೀಯ ನೆರವು ನೀಡುತ್ತೆ ಈ ಗೃಹಲಕ್ಷ್ಮಿ ಯೋಜನೆ. 

ಮಹಿಳೆಯರಲ್ಲಿ ಅತಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿರುವ ಈ ಯೋಜನೆ ಹಣವನ್ನು ನೀವು ನೇರವಾಗಿ ಡಿ ಬಿ ಟಿ ಮೂಲಕ ನಿಮ್ಮ ಖಾತೆಗೆ ಜಮಾ ಮಾಡುತ್ತಾರೆ. ಪ್ರತಿ ತಿಂಗಳು 2000 ಅಂತೆ ಅಷ್ಟೇ ಅಲ್ಲದೆ ಕಂತು ಕಂತು ಮುಖಾಂತರ ಎರಡು ಸಾವಿರ ರೂಪಾಯಿ ಹಣವನ್ನು ಹಾಕುತ್ತಾರೆ ನೇರವಾಗಿ ಫಲಾನುಭವಿಗಳಿಗೆ ಬರುತ್ತೆ ಮಧ್ಯವರ್ತಿಯಾಗಿ ಯಾರು ಕೂಡ ಹಣ ಪಡೆದುಕೊಳ್ಳುವುದಿಲ್ಲ ಡಿ ಬಿ ಟಿ ಮೂಲಕವೇ ಹಣ ವರ್ಗಾವಣೆಯಾಗುತ್ತೆ. 

ಆದರೆ ಗೃಹಲಕ್ಷ್ಮಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಸಿಗಬೇಕಾಗಿರುವಂತ 11ನೇ ಮತ್ತು 12ನೇ ಕಂತಿನ ಹಣ ಇನ್ನುವರೆಗೂ ಖಾತೆಗೆ ಜಮಾ ಆಗಿಲ್ಲ ಇದಕ್ಕೆ ತಾಂತ್ರಿಕ ಸಮಸ್ಯೆ ಕಾರಣ ಎಂಬ ಮಾಹಿತಿ ಎಂದು ಫಲಾನುಭವಿಗಳಲ್ಲಿ ಆತಂಕ ಮೂಡಿಸಿದೆ.

ನಮ್ಮ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಯಾದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಸಮಸ್ಯೆಗಳನ್ನ ಪರಿಹರಿಸಿ ನಾವು ಯಾವುದೇ ತರಹದ ನಿರ್ಲಕ್ಷ ಅಥವಾ ಯೋಜನೆಗಳನ್ನು ಸ್ಥಗಿತಗೊಳಿಸಿದ್ದರಿಂದ ವಿಳಂಬವಾಗಿಲ್ಲ ಎಂದು ಸ್ಪಷ್ಟ ಮಾಹಿತಿ ಪಡಿಸಿದ್ದಾರೆ. 

ಕೆಲವೊಂದು ತಾಂತ್ರಿಕ ತೊಂದರೆಗಳಿಂದ ಹಣ ಬರುವುದು ವಿಳಂಬವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ ಇದೀಗ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದ್ದು ಆಗಸ್ಟ್ ಮೊದಲ ವಾರದೊಳಗೆ ಖಾತೆಗಳಿಗೆ ಹಣ ಜಮಾ ಆಗುವ ನಿರೀಕ್ಷೆ ಇದೆ ಎಂದು ಸಚಿವರು ಫಲಾನುಭವಿಗಳಿಗೆ ಭರವಸೆ ನೀಡಿದ್ದಾರೆ. 

ನಿಮಗಿನ್ನೂ ಅರ್ಥವಾಗದಿದ್ದರೆ ಸುಲಭವಾಗಿ ಅರ್ಥ ಮಾಡಿಕೊಳ್ಳಿ ನೋಡಿ 10ನೇ ಕಂತಿನ ಹಣ ಪ್ರತಿಯೊಬ್ಬರಿಗೆ ಬಂತು ಆದರೆ 11ನೇ ಕಂತಿನ ಹಾಗೂ 12ನೇ ಕಂತಿನ ಜೂನ್ ಜುಲೈ ತಿಂಗಳ ಹಣ ಬಂದಿಲ್ಲ ಇದರಿಂದಾಗಿ ಫಲಾನುಭವಿಗಳು ಬಹಳ ಆತಂಕದಲ್ಲಿದ್ದಾರೆ ಇದಕ್ಕೆ ಪ್ರಮುಖ ಕಾರಣ ತಾಂತ್ರಿಕ ತೊಂದರೆ. 

ಹೌದು ಸಚಿವರೇ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ ಇನ್ನುವರೆಗೂ ಗೃಹಲಕ್ಷ್ಮಿ 11ನೇ ಮತ್ತು 12ನೇ ಕಂತಿನ ಹಣ ಬಂದಿಲ್ಲ ಇದಕ್ಕೆ ಪ್ರಮುಖ ಕಾರಣ ತಾಂತ್ರಿಕ ತೊಂದರೆ ಎಂದು ತಿಳಿದುಬಂದಿದೆ ಆಗಸ್ಟ್ ಮೊದಲನೇ ವಾರದಲ್ಲಿ ನಾವು ಗೃಹಲಕ್ಷ್ಮಿ ಬಾಕಿ ಇರುವಂತಹ 11ನೇ ಮತ್ತು ಹನ್ನೊಂದನೇ ಕಂತಿನ ಹಣ ಜಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ ಅಷ್ಟೇ ಅಲ್ಲದೆ ಈಗ ಹಣ ಕೂಡ ಜಮಾ ಆಗಿದೆ ಇನ್ನು ಕೆಲವೇ ದಿನಗಳಲ್ಲಿ ಗೃಹಲಕ್ಷ್ಮಿ 12ನೇ ಕಂತಿನ ಹಣ ಬರುವ ಬಾಕಿ ಇದೆ.

ಒಂದು ವೇಳೆ ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದೆ ಆದಲ್ಲಿ ನೋಡಿ ನಾವಿಲ್ಲಿ ಪ್ರತಿದಿನ ಇದೇ ತರನಾಗಿ ಜ್ಞಾನ ಸಂಗಮ ಜಾಲತಾಣದಲ್ಲಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಸಹ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ಸಂಪೂರ್ಣ ಉಚಿತ.

Leave a Comment

 Join WhatsApp Group