ಅಂಗನವಾಡಿ ನೇಮಕಾತಿ 2024..! SSLC & PUC ಜಸ್ಟ್ ಪಾಸ್ ಆದ್ರೆ ಸಾಕು..! ಇಂದೆ ಅರ್ಜಿ ಸಲ್ಲಿಸಿ..! 

ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಅಂಗನವಾಡಿ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಡೆ ನೀಡಲಾಗಿದೆ. 

ಹಾಗೆ ನಿಮಗೆ ಯಾವುದೇ ತರಹದ ಪ್ರಶ್ನೆಗಳು ನೋಡಿದ್ದೆಯಾದಲ್ಲಿ ಅಂಗನವಾಡಿ ನೇಮಕಾತಿ 2024 ನಾವು ನಿಮಗೆ ಕಮೆಂಟ್ ಮಾಡಿ ತಪ್ಪದೆ ನಾವು ನಿಮಗೆ ರಿಪ್ಲೈ ಮಾಡುತ್ತೇವೆ. 

ಹಾಗೆ ಅಂಗನವಾಡಿ ನೇಮಕಾತಿ 2024 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆ ಆಗಬೇಕಿದ್ದರೆ ಈ ಲೇಖನವನ್ನ ನೀವು ಕೂಡ ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಜಸ್ಟ್ ಪಾಸ್ ಆದ್ರೆ ಸಾಕು.

ಒಂದು ವೇಳೆ ನೀವು ಕೂಡ ಅಂಗನವಾಡಿ ಇಲಾಖೆ ನಿಮ್ಮ ಕಾತಿ 2024 ಅರ್ಜಿ ಸಲ್ಲಿಸುವುದಾದರೆ ನಿಮಗಾಗಿಯೇ ಈ ಕೆಳಗಡೆ ಸಂಪೂರ್ಣ ಲೇಖನ ಸಿದ್ಧವಾಗಿದೆ ಹೀಗಾಗಿ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿ ಅಂಗನವಾಡಿ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ನೀಡಿದ್ದೇನೆ ಹಾಗೆ ನಿಮಗೆ ಯಾವುದೇ ತರಹದ ಪ್ರಶ್ನೆ ಮೂಡಿದ್ದೆಯಾದಲ್ಲಿ ನೀವು ಈ ಕೂಡಲೇ ತಪ್ಪದೇ ಕಮೆಂಟ್ ಬಾಕ್ಸ್ ಗೆ ಹೋಗಿ ನಿಮ್ಮ ಪ್ರಶ್ನೆಯನ್ನು ನಮೂದಿಸಿ ಕಮೆಂಟ್ ಮಾಡಬಹುದು ನಾವಿದ್ದೇವೆ ನಿಮಗಾಗಿಯೇ ತಪ್ಪದೇ ಕಮೆಂಟ್ ರಿಪ್ಲೈ ಮಾಡುತ್ತೇವೆ.

ಹಾಗೆ ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದೆ ಆದರೆ ನೋಡಿ ಪ್ರಸ್ತುತ ನಮ್ಮ ಜ್ಞಾನ ಸಂಗಮ ಜಾಲತಾಣದಲ್ಲಿ ಪ್ರತಿದಿನ ಇದೇ ತರನಾದಂತಹ ಮಾಹಿತಿಗಳನ್ನು ಒದಗಿಸುತ್ತದೆ ಉದಾಹರಣೆಗೆ ನಿಮಗೆಲ್ಲರಿಗೂ ತಿಳಿಸುವುದಾದರೆ ಪ್ರಸ್ತುತ ನಮ್ಮ ಜ್ಞಾನಸಂಗಮ ಜಾಲತಾಣದಲ್ಲಿ ಇಂದು ನಾವು ಉದ್ಯೋಗದ ಬಗ್ಗೆ ಮಾಹಿತಿ ನೀಡಿದ್ದೇವೆ. ಇದೆ ತರನಾಗಿ ನಾವು ನಮ್ಮ ಜ್ಞಾನ ಸಂಗಮ ಜಾಲತಾಣದಲ್ಲಿ ಪ್ರತಿದಿನ ಸರ್ಕಾರಿ ಯೋಜನೆಗಳ ಬಗ್ಗೆ ಅಧಿಕೃತ ಮಾಹಿತಿ ಆಗಿರಬಹುದು, ಹಾಗೆ ಸರ್ಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಆಗಿರಬಹುದು ಹಾಗೂ ಸರ್ಕಾರದ ಪ್ರತಿಯೊಂದು ಯೋಜನೆಗಳಿಗೆ ಸಂಬಂಧಪಟ್ಟಂತೆ ಮತ್ತು ಹುದ್ದೆಗಳಿಗೆ ಸಂಬಂಧಪಟ್ಟಂತೆ ಸರ್ಕಾರದ ಅಪ್ಡೇಟ್ ಇದ್ದರೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.

ನಮ್ಮ ರಾಜ್ಯದಲ್ಲಿ ಒಟ್ಟು ಖಾಲಿ ಇರುವ ಅಂಗನವಾಡಿ ಹುದ್ದೆಗಳು ಎಷ್ಟು..? 

ನಿಮಗೆಲ್ಲ ತಿಳಿದಿರುವ ಹಾಗೆ ಈಗ ನಾವು ನಮ್ಮ ರಾಜ್ಯದಲ್ಲಿ ಒಟ್ಟು ಎಷ್ಟು ಅಂಗನವಾಡಿ ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಹಾಗೆ ಈ ಕೆಳಗಡೆ ತಿಳಿಸುವ ಮಾಹಿತಿ ಅಧಿಕೃತವಾಗಿರುತ್ತೆ ಈ ಕೆಳಗಡೆ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ವಿವರಣೆ ಸಹ ನೀಡಲಾಗಿದೆ ಇಷ್ಟೇ ಅಲ್ಲದೆ ನಮ್ಮ ರಾಜ್ಯದಲ್ಲಿ ಒಟ್ಟು ಎಷ್ಟು ಹುದ್ದೆಗಳಿವೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಈ ಕೆಳಗಡೆ ತಿಳಿಸಿರುವ ಮಾಹಿತಿ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ನಿಮಗೆಲ್ಲ ಒದಗಿಸಲಾಗಿದೆ.

  • ಅಂಗನವಾಡಿ ಕಾರ್ಯಕರ್ತೆ ಹುದ್ದೆ 4180 ಹುದ್ದೆಗಳಿಗೆ
  • ಅಂಗನವಾಡಿ ಸಹಾಯಕಿ ಹುದ್ದೆ 9,411 ಹುದ್ದೆಗಳಿವೆ 
  • ಒಟ್ಟು ರಾಜ್ಯದಲ್ಲಿ 13593 ಅಂಗನವಾಡಿ ಹುದ್ದೆಗಳು ಖಾಲಿ ಇದೆ. 

ಈ ಮೇಲ್ಗಡೆ ತಿಳಿಸಿರುವ ಹಾಗೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಒಟ್ಟು 4180 ಹುದ್ದೆಗಳು ಖಾಲಿ ಇದೆ ಹಾಗೆ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಸಂಬಂಧಪಟ್ಟಂತೆ ಒಟ್ಟು ಒಂಬತ್ತು ಸಾವಿರದ 411 ಹುದ್ದೆಗಳು ಖಾಲಿ ಇದೆ ಒಟ್ಟಾರೆಯಾಗಿ ನಮ್ಮ ರಾಜ್ಯದಲ್ಲಿ 103,593 ಅಂಗನವಾಡಿ ಹುದ್ದೆಗಳು ಖಾಲಿ ಇದೆ ನೀವು ಕೂಡ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದ್ದೆ ಯಾದಲ್ಲಿ ನಿಮಗೊಂದು ಗೋಲ್ಡನ್ ಆಪರ್ಚುನಿಟಿ ನೋಡಿ ಎಂದು ಹೇಳಬಹುದು.

ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಿರುವ ಜಿಲ್ಲೆಗಳ ವಿವರ..?

ಈ ಕೆಳಗಡೆ ನಮ್ಮ ಕರ್ನಾಟಕದಲ್ಲಿ ಒಟ್ಟು ಯಾವ್ಯಾವ ಜಿಲ್ಲೆಗಳಿಗೆ ಎಷ್ಟೆಷ್ಟು ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಇಷ್ಟೇ ಅಲ್ಲದೆ ಈ ಕೆಳಗಡೆ ತಿಳಿಸಿರುವ ಮಾಹಿತಿ ಸರ್ಕಾರ ಹೊರಡಿಸಿರುವ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಅಂದರೆ ಅಂಗನವಾಡಿ ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ನಿಮಗೆಲ್ಲ ಮಾಹಿತಿಯನ್ನು ಒದಗಿಸಲಾಗಿದೆ.

ನಮ್ಮ ರಾಜ್ಯದಲ್ಲಿ ಅಂಗನವಾಡಿ ಜಿಲ್ಲಾವಾರು ಎಷ್ಟು ಹುದ್ದೆಗಳು ಖಾಲಿ ಇದೆ ಎಂಬ ಪಟ್ಟಿ ಈ ಕೆಳಗಿನಂತಿದೆ ಗಮನಿಸಿ. 

  • ಶಿವಮೊಗ್ಗ ಜಿಲ್ಲೆ ಒಟ್ಟು 575 ಹುದ್ದೆಗಳು ಖಾಲಿ ಇದೆ. 
  • ಬೆಳಗಾವಿ ಜಿಲ್ಲೆ ಒಟ್ಟು 313 ಹುದ್ದೆಗಳು ಖಾಲಿ ಇದೆ 
  • ಚಿತ್ರದುರ್ಗ ಜಿಲ್ಲೆ ಒಟ್ಟು 215 ಹುದ್ದೆಗಳು ಖಾಲಿ ಇದೆ 
  • ಕಲಬುರ್ಗಿ ಜಿಲ್ಲೆ ಒಟ್ಟು 299 ಹುದ್ದೆಗಳು ಖಾಲಿ ಇದೆ 
  • ಉತ್ತರ ಕನ್ನಡ ಜಿಲ್ಲೆ ಒಟ್ಟು 344 ಹುದ್ದೆಗಳು ಖಾಲಿ ಇದೆ 
  • ಹಾವೇರಿ ಜಿಲ್ಲೆ ಒಟ್ಟು 152 ಹುದ್ದೆಗಳು ಖಾಲಿ ಇದೆ 

ಹೌದು ಈ ಮೇಲ್ಗಡೆ ತಿಳಿಸಿರುವ ಹಾಗೆ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 575 ಹುದ್ದೆಗಳು ಹಾಗೆ ಹಾವೇರಿ ಜಿಲ್ಲೆಯಲ್ಲಿ 152 ಹುದ್ದೆಗಳು ಮತ್ತು ಬೆಳಗಾವಿ ಜಿಲ್ಲೆಯಲ್ಲಿ 313 ಹುದ್ದೆಗಳು ಹಾಗೆ ಚಿತ್ರದುರ್ಗ ಜಿಲ್ಲೆಯಲ್ಲಿ 215 ಹುದ್ದೆಗಳು ಮತ್ತು ಕಲ್ಬುರ್ಗಿ ಜಿಲ್ಲೆಯಲ್ಲಿ 299 ಹುದ್ದೆಗಳು ಹಾಗೆ ಉತ್ತರ ಕನ್ನಡದಲ್ಲಿ 344 ಹುದ್ದೆಗಳು ಖಾಲಿ ಇದೆ ಈ ಮೇಲ್ಗಡೆ ತಿಳಿಸುವ ಮಾಹಿತಿ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ತಿಳಿಸಲಾಗಿದೆ.

ಈ ಮೇಲೆ ತಿಳಿಸಿರುವ ಹಾಗೆ ಜಿಲ್ಲಾವಾರು ಹುದ್ದೆಗಳು ಖಾಲಿ ಇದೆ. 

ಶೈಕ್ಷಣಿಕ ಅರ್ಹತೆ ಎನಾಗಿರಬೇಕು..? 

ಹಾಗಾದ್ರೆ ಈಗ ನಾವು ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದರೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು ಈ ಮೇಲ್ಗಡೆ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೀರಿ. ಈಗ ನಾವು ಈ ಒಂದು ಅಂಗನವಾಡಿ ಇಲಾಖೆಗೆ ಅರ್ಜಿ ಸಲ್ಲಿಸಬೇಕಾದರೆ ಶೈಕ್ಷಣಿಕ ಅರ್ಹತೆ ಏನೆಲ್ಲಾ ಇರಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ದಯವಿಟ್ಟು ಈ ಒಂದು ಲೇಖನವನ್ನು ಗಮನಿಸಿ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಹಾಗೂ ಸಹಾಯಕಿ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ ವಿವರ ಈ ಕೆಳಗಿನಂತಿದೆ ನೋಡಿ. 

  • ಕಾರ್ಯಕರ್ತೆ ಹುದ್ದೆಗಳಿಗೆ ಪಿಯುಸಿ ಪಾಸ್ ಆಗಿರಬೇಕು 
  • ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕು 

ಈ ಮೇಲ್ಗಡೆ ಕಳಿಸಿರುವ ಮಾಹಿತಿ ಅಧಿಕೃತವಾಗಿರುತ್ತೆ ಹೌದು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಪಿಯುಸಿ ಆಗಿರಬೇಕು ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಆಗಿರಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?

ಹಾಗಾದ್ರೆ ಈಗ ನಾವು ಇ-ಮೇಲ್ಗಡೆ ಅರ್ಜಿ ಸಲ್ಲಿಸಲು ವಿದ್ಯಾ ಅರ್ಹತೆ ಏನಾಗಿರಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಈಗ ನಾವು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ವಯೋಮಿತಿ ಎಷ್ಟಿರಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನಿಮಗಂತಲೇ ಈ ಕೆಳಗಡೆ ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕು ಎಂಬ ಮಾಹಿತಿ ಒದಗಿಸಲಾಗಿದೆ ತಪ್ಪದೆ ಗಮನಿಸಿ.

  • ಕನಿಷ್ಠ 19 ವರ್ಷದಿಂದ ಹಿಡಿದು ಗರಿಷ್ಠ 35 ವರ್ಷದ ಒಳಗಡೆ ಇರಬೇಕಾಗುತ್ತದೆ ಇಂತಹ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮದ ವ್ಯಾಪ್ತಿ ಅಡಿಯಲ್ಲಿ ಅಭ್ಯರ್ಥಿಗಳು ವಾಸಿಸುತ್ತಿರಬೇಕು ಇಂಥವರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಅಷ್ಟೇ ಅಲ್ಲದೆ ಅಂಗವಿಕಲ ಅಭ್ಯರ್ಥಿಯಾಗಿದ್ದರೆ ಇವರಿಗೆ 10 ವರ್ಷ ವಯೋಮಿತಿ ಸಡಲಿಕ್ಕೆ ಮಾಡಿದ್ದಾರೆ. 

ನೀವು ಕೂಡ ಈ ಒಂದು ಅಂಗನವಾಡಿ ಸಹಾಯಕಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದರೆ ಕನಿಷ್ಠ ನಿಮಗೆ 19 ವರ್ಷ ಪೂರೈಸಿರಬೇಕು ಹಾಗೆ ಗರಿಷ್ಠ 35 ವರ್ಷದ ಒಳಗಡೆ ಇರಬೇಕಾಗುತ್ತೆ ಇಂಥವರು ಮಾತ್ರ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು ಆಗಿರುತ್ತಾರೆ.

ಹಾಗಾದ್ರೆ ಈಗ ನಾವು ಅರ್ಲಿ ಸಲ್ಲಿಸಲು ಇರಬೇಕಾದ ವಯೋಮಿತಿ ಬಗ್ಗೆ ತಿಳಿದುಕೊಂಡಿದ್ದೇವೆ ಈಗ ನಾವು ಅರ್ಜಿ ಸಲ್ಲಿಸಿದರೆ ಒಂದು ಆಯ್ಕೆಯಾದರೆ ಎಷ್ಟು ವೇತನ ನೀಡುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿಯೂ ಸಹ ಕಾಡುತ್ತದೆ ಈ ಕೆಳಗಡೆ ಎಷ್ಟು ವೇತನ ನೀಡುತ್ತಾರೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ ದಯವಿಟ್ಟು ಗಮನಿಸಿ.

ಎಷ್ಟು ವೇತನ ನೀಡುತ್ತಾರೆ..? 

ಈಗ ನಾವು ಈ ಮೇಲ್ಗಡೆ ಒಂದು ಅಂಗನವಾಡಿ ಸಹಾಯಕಿ ಹಾಗೂ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಎಷ್ಟು ವಯೋಮಿತಿ ಇರಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಹೌದಲ್ಲವೇ ಈಗ ನಾವು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೆ ಎಷ್ಟು ವೇತನ ನೀಡುತ್ತಾರೆ ಎಂಬ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.

ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ತಿಳಿಸಬೇಕೆಂದರೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಪ್ರತಿ ತಿಂಗಳು 12,000 ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಪ್ರತಿನಿಧಿಗಳು 8,000. 

ಈ ಮೇಲ್ಗಡೆ ತಿಳಿಸಿರುವ ಮಾಹಿತಿ ಅಧಿಕೃತವಾಗಿರುತ್ತೆ ಹೌದು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ 12,000 ನೀಡುತ್ತಾರೆ ಹಾಗೆ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ 8000 ಇಡುತ್ತಾರೆ ಈ ಮೇಲ್ಗಡೆ ತಿಳಿಸಿರುವತಹ ಮಾಹಿತಿ ಅಧಿಕೃತ ಆದಿ ಸೂಚನೆ ಪ್ರಕಾರವಾಗಿ ತಿಳಿಸಲಾಗಿದೆ ಒಂದು ವೇಳೆ ನಿಮಗೆ ಯಾವುದೇ ರೀತಿ ಪ್ರಶ್ನೆ ಹುಟ್ಟಿದೆ ಆದಲ್ಲಿ ಈ ಒಂದು ಎಷ್ಟು ವೇತನ ನೀಡುತ್ತಾರೆ ಎಂಬುದಕ್ಕೆ ಈ ಕೂಡಲೇ ನೀವು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬಹುದು

ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳೇನು..?  

ಇಲ್ಲಿಯವರೆಗೆ ಈಗ ನಾವು ಈ ಒಂದು ಅಂಗನವಾಡಿ ಇಲಾಖೆ ನೇಮಕಾತಿ 2024 ಇದಕ್ಕೆ ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಹಾಗೆ ಎಷ್ಟು ವೇತನ ನೀಡುತ್ತಾರೆ ಎಂದು ಈ ಮೇಲೆ ತಿಳಿದುಕೊಂಡಿದ್ದೇವೆ ಈ ಒಂದು ಹುದ್ದೆಗೆ ಕೊನೆಯದಾಗಿ ಅರ್ಜಿ ಸಲ್ಲಿಸಬೇಕಾದರೆ ಯಾವೆಲ್ಲ ದಾಖಲೆಗಳು ಬೇಕಾಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂಬ ಮಾಹಿತಿಯನ್ನು ಒದಗಿಸಿದ್ದೇನೆ ಗಮನಿಸಿ.

  • ಶೈಕ್ಷಣಿಕ ಅರ್ಹತೆಯ ಪ್ರಮಾಣ ಪತ್ರ 
  • ವಾಸಸ್ಥಳ ದೃಢೀಕರಣ ಪತ್ರ 
  • ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ ಹಾಗೂ ಜನನ ಪ್ರಮಾಣ ಪತ್ರ. 
  • ಜಾತಿ ಆದಾಯ ಪ್ರಮಾಣ ಪತ್ರ 
  • ಒಂದು ವೇಳೆ ನೀವು ಆತ್ಮಹತ್ಯೆಗೆ ಒಳಗಾದ ರೈತರ ಪತ್ನಿಯಾಗಿದೆಯಾದಲ್ಲಿ ಸ್ಥಳೀಯ ಎಸಿ ಕಡೆಯಿಂದ ಪಡೆದ ಪ್ರಮಾಣ ಪತ್ರ ಬೇಕಾಗುತ್ತದೆ. 
  • ಒಂದು ವೇಳೆ ನೀವು ವಿಚ್ಛೇದಿತರಾದಲ್ಲಿ ವಿಚ್ಛೇದಿತ ಪ್ರಮಾಣ ಪತ್ರ ಬೇಕಾಗುತ್ತದೆ. 
  • ಒಂದು ವೇಳೆ ನೀವು ಯೋಜನಾ ನಿರಾಶ್ರಿತರಾಗಿದ್ದಲ್ಲಿ ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ ಬೇಕಾಗುತ್ತದೆ. 

ಹೇಗೆ ಅರ್ಜಿ ಸಲ್ಲಿಸಬೇಕು..? 

ಈ ಕೆಳಗಡೆ ನಿಮಗಂತಲೆ ಡೈರೆಕ್ಟ್ ಲಿಂಕ್ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಇಷ್ಟೆಲ್ಲ ಚೆಂಜಾಟ ಬೇಡ ಎಂದರೆ ನೀವು ಹತ್ತಿರ ಇರುವಂತಹ ಕರ್ನಾಟಕ ಒನ್, ಗ್ರಾಮ ಒನ್, ಸೇವಾ ಕೇಂದ್ರಗಳು, ಅಥವಾ ಆನ್ಲೈನ್ ಸೆಂಡಗಳಿಗೆ ಹೋಗಿ ಅಂಗನವಾಡಿ ನೇಮಕಾತಿ ಮಾಹಿತಿ ತಿಳಿಸಿ ಹಾಗೂ ಡೈರೆಕ್ಟರ್ ನೀಡಿದ್ದೇನೆ ಈ ಲಿಂಕ್ ಅವರಿಗೆ ತಿಳಿಸಿದರೆ ಸಾಕು ಅಥವಾ ಅವರೇ ಅಪ್ಲೈ ಮಾಡುತ್ತಾರೆ.

ಅರ್ಜಿ ಡೈರೆಕ್ಟ್ ಲಿಂಕ್ 👇

https://karnemakaone.kar.nic.in/abcd

ನೋಡಿ ಒಂದು ವೇಳೆ ಇಲ್ಲಿಯವರೆಗೆ ಈ ಲೇಖನ ಓದಿದ್ದೆ ಆದಲ್ಲಿ ಜ್ಞಾನ ಸಂಗಮ ಜಾಲತಾಣದಲ್ಲಿ ಇದೇ ತರನಾದಂತಹ ಮಾಹಿತಿಗಳನ್ನು ಒದಗಿಸುತ್ತೇವೆ ನಿಮಗೂ ಇದೆ ತರನಾದ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ಜ್ಞಾನಸಂಗಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು.

Leave a Comment

 Join WhatsApp Group