ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ಪ್ರಸ್ತುತ ಇಂದಿನ ಈ ಲೇಖನದಲ್ಲಿ ಕರ್ನಾಟಕ ಬ್ಯಾಂಕ್ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ನಿಮಗೆ ಈ ಕೆಳಗಡೆ ನೀಡಿದ್ದೇನೆ ಹಾಗಾಗಿ ಎಲ್ಲ ಅಭ್ಯರ್ಥಿಗಳು ಈ ಲೇಖನವನ್ನು ಪ್ರಾರಂಭದಿಂದ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ.
ಕರ್ನಾಟಕ ಬ್ಯಾಂಕ್ ನೇಮಕಾತಿ 2024 ಇದರ ಕುರಿತಾಗಿ ನಿಮಗೆ ಯಾವುದೇ ತರಹದ ಪ್ರಶ್ನೆಗಳು ಮೂಡಿದೆಯಾದಲ್ಲಿ ತಪ್ಪದೇ ಕಮೆಂಟ್ ಮಾಡಿ ನಾವಿದ್ದೇವೆ ನಿಮಗಂತಲೇ ತಪ್ಪದೇ ರಿಪ್ಲೈ ಮಾಡುತ್ತೇವೆ ಹಾಗೆ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗೋದನ್ನ ಮರೆಯಬೇಡಿ.
ಸಾಮಾನ್ಯವಾಗಿ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ನಮಗೆ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಹೇಳಬೇಕೆಂದರೆ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಎಷ್ಟು ವಯೋಮಿತಿ ಇರಬೇಕಾಗುತ್ತೆ..?
ಇನ್ನು ಇದೇ ರೀತಿ ಈ ಮೇಲೆ ತಿಳಿಸಿರುವ ಹಾಗೆ ಹತ್ತು ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತಲೇ ಇರುತ್ತೆ ನಿಮ್ಮೆಲ್ಲ ಈ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಈ ಲೇಖನ ಕೊನೆವರೆಗೂ ಓದಿ.
ಕರ್ನಾಟಕ ಬ್ಯಾಂಕ್ ನೇಮಕಾತಿ 2024:
ಕರ್ನಾಟಕ ಬ್ಯಾಂಕ್ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ತಪ್ಪದೆ ಗಮನಿಸಿ.
ಹುದ್ದೆ ಹೆಸರೇನು..?
- ವಿವಿಧ ಹುದ್ದೆಗಳು
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..?
- 14
ಹೇಗೆ ಅರ್ಜಿ ಸಲ್ಲಿಸಬೇಕು..?
- ಆನ್ಲೈನ್ ಮೂಲಕ
ಹುದ್ದೆಗಳ ಸಂಪೂರ್ಣ ವಿವರಣೆ:
- ಡೇಟಾ ಇಂಜಿನಿಯರ್ ಇಲ್ಲಿ 11 ಹುದ್ದೆ ಖಾಲಿ ಇದೆ
- ಕ್ಲವ್ಡ್ ಸೆಕ್ಯೂರಿಟಿ ಇಂಜಿನಿಯರ್ ಇಲ್ಲಿ ಒಂದು ಹುದ್ದೆ ಕಾಲಿ ಇದೆ
- ಅಪ್ಲಿಕೇಶನ್ ಭದ್ರತಾ ಇಂಜಿನಿಯರ್ ಇಲ್ಲಿ ಒಂದು ಹುದ್ದೆ ಕಾಲಿ ಇದೆ.
- ಫೈರ್ವಾಲ್ ನಿರ್ವಾಹಕ ಒಂದು ಹುದ್ದೆ ಖಾಲಿ ಇದೆ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
- ಕ್ಲವ್ಡ್ ಸೆಕ್ಯೂರಿಟಿ ಇಂಜಿನಿಯರ್ ಮತ್ತು ಅಪ್ಲಿಕೇಶನ್ ಸೆಕ್ಯೂರಿಟಿ ಇಂಜಿನಿಯರ್ ,ಫೈರ್ವಾಲ್ ನಿರ್ವಾಹಕ ಹುದ್ದೆಗಳಿಗೆ ಬಿಎ ಅಥವಾ ಬಿ ಟೆಕ್ ಅಥವಾ ಪದವಿ ಅಥವಾ ಎಂಸಿಎ ಆಗಿರಬೇಕಾಗುತ್ತದೆ.
- ಡೇಟಾ ಇಂಜಿನಿಯರ್ ಹುದ್ದೆಗಳಿಗೆ ಅಭ್ಯರ್ಥಿಗಳು ಬಿ ಎಸ್ ಸಿ ಅಥವಾ ಬಿಸಿಎ ಅಥವಾ ಬಿಇ ಅಥವಾ ಬಿ ಟೆಕ್ ಅಥವಾ ಗ್ರಾಜುಯೇಷನ್ ಅಥವಾ ಎಂಸಿಎ ಅಥವಾ ಎಂ ಟೆಕ್ ಆಗಿರಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕಾಗುತ್ತೆ..?
ಅಧಿಸೂಚನೆ ಪ್ರಕಾರವಾಗಿ ತಿಳಿಸಬೇಕೆಂದರೆ ಗರಿಷ್ಠ 35 ವರ್ಷದ ಒಳಗಡೆ ಇರಬೇಕಾಗುತ್ತೆ.
ಎಷ್ಟು ವೇತನ ನೀಡುತ್ತಾರೆ..?
- ಕ್ಲೌಡ್ ಸೆಕ್ಯೂರಿಟಿ ಇಂಜಿನಿಯರ್ ಹುದ್ದೆಗಳಿಗೆ 64,820 ರುಪಾಯಿ ಇಂದ ಹಿಡಿದು 93960ಗಳ ವರೆಗೆ ನೀಡುತ್ತಾರೆ.
- ಡೇಟಾ ಇಂಜಿನಿಯರ್ ಹುದ್ದೆಗಳಿಗೆ 48480 ಇಂದ ಹಿಡಿದು 85,920 ನೀಡುತ್ತಾರೆ.
- ಅಪ್ಲಿಕೇಶನ್ ಭದ್ರತಾ ಇಂಜಿನಿಯರ್ ಹುದ್ದೆಗೆ 64,820 ಯಿಂದ ಹಿಡಿದು 93960ರ ವರೆಗೆ ನೀಡುತ್ತಾರೆ.
- ಫೈರ್ವಾಲ್ ನಿರ್ವಾಹಕ ಹುದ್ದೆಗಳಿಗೆ 64,8220 ಯಿಂದ ಹಿಡಿದು 93960ರ ನೀಡುತ್ತಾರೆ.
ಅರ್ಜಿ ಸಲ್ಲಿಸುವ ಇಮೇಲ್ ಐಡಿ..?
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:
- ಅರ್ಜಿ ಪ್ರಾರಂಭವಾಗುತ್ತೆ 26 ಜೂನ್ 2024
- ಅರ್ಜಿ ಕೊನೆಯಾಗುತ್ತೆ 26 ಜುಲೈ 2024.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು..!
ನೋಟಿಫಿಕೇಶನ್ 1
ನೋಟಿಫಿಕೇಶನ್ 2
ಒಂದು ವೇಳೆ ಇಲ್ಲಿ ತನಕ ಈ ಒಂದು ಲೇಖನ ಓದಿದ್ದರೆ ಪ್ರಸ್ತುತ ಜ್ಞಾನ ಸಂಗಮ ಜಾಲತಾಣದಲ್ಲಿ ಪ್ರತಿದಿನ ಇದೇ ತನಾದ ಮಾಹಿತಿಗಳು ನಿಮಗೆ ಸಿಗುತ್ತೆ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದೆ ಯಾದಲ್ಲಿ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ.