ನಮಸ್ಕಾರ ಸ್ನೇಹಿತರೆ, ಪ್ರಸ್ತುತ ಇಂದಿನ ಈ ಲೇಖನದಲ್ಲಿ ಕರ್ನಾಟಕ ಬ್ಯಾಂಕ್ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ.
ನೀವು ಕೂಡ ಕರ್ನಾಟಕ ಬ್ಯಾಂಕ್ ನೇಮಕಾತಿ 2024 ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬೇಕಾದರೆ ಹಿಂದಿನ ಈ ಲೇಖನವನ್ನು ಪ್ರಾರಂಭದಿಂದ ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ.
ನಿಮಗೆಲ್ಲ ತಿಳಿದಿರುವ ಹಾಗೆ ನಾವು ಸಾಮಾನ್ಯವಾಗಿ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಕೆಲವೊಂದಿಷ್ಟು ಪ್ರಶ್ನೆಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ ಅದು ಸರಕಾರಿ ಹುದ್ದೆ ಆಗಿರಬಹುದು. ಅಥವಾ ಪ್ರೈವೇಟ್ ಹುದ್ದೆಯಾಗಿರಬಹುದು.
ಉದಾಹರಣೆಗೆ ತಿಳಿಸಬೇಕೆಂದರೆ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕಾಗುತ್ತೆ..? ಇನ್ನು ಇದೇ ರೀತಿ ಹತ್ತು ಹಲವಾರು ಪ್ರಶ್ನೆಗಳು ನಮ್ಮನ್ನೇ ಕಾಡುತ್ತಲೇ ಇರುತ್ತದೆ ನಿಮಗೊಂದು ತಲೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಈ ಲೇಖನವನ್ನು ಕೊನೆವರೆಗೂ ಓದಿ.
ಕರ್ನಾಟಕ ಬ್ಯಾಂಕ್ ನೇಮಕಾತಿ 2024:
ಕರ್ನಾಟಕ ಬ್ಯಾಂಕ್ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ನಿಮಗೆ ಈ ಹುದ್ದೆಗಳ ಕುರಿತಾಗಿ ಯಾವುದೇ ತರಹದ ಪ್ರಶ್ನೆ ಮೂಡಿದ್ದೇ ಯಾದಲ್ಲಿ ತಪ್ಪದೆ ನಮಗೆ ಕಾಮೆಂಟ್ ಮಾಡಿ ನಾವಿದ್ದೇವೆ ನಿಮಗಂತಲೆ ರಿಪ್ಲೈ ಮಾಡುತ್ತೇವೆ.
ಹುದ್ದೆಗಳ ಹೆಸರು..?
- ವಿವಿಧ ಹುದ್ದೆಗಳು
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..?
- ಒಟ್ಟು 14 ಹುದ್ದೆಗಳು ಖಾಲಿ ಇದೆ.
ಅರ್ಜಿ ಸಲ್ಲಿಸುವ ಬಗೆ ಹೇಗೆ..?
- ಆನ್ಲೈನ್ ಮೂಲಕ
ಹುದ್ದೆಗಳ ಸಂಪೂರ್ಣ ವಿವರಣೆ:
- ಡೆಟಾ ಇಂಜಿನಿಯರ್ 11 ಹುದ್ದೆಗಳು ಖಾಲಿ ಇದೆ
- ಕ್ಲೌಡ್ ಸೆಕ್ಯೂರಿಟಿ ಇಂಜಿನಿಯರ್ 1 ಹುದ್ದೆ ಖಾಲಿ ಇದೆ
- ಅಪ್ಲಿಕೇಶನ್ ಭದ್ರತಾ ಇಂಜಿನಿಯರ್ 1 ಹುದ್ದೆ ಕಾಲಿ ಇದೆ.
- ಫೈರ್ವಾಲ್ ನಿರ್ವಾಹಕರು 1 ಹುದ್ದೆ ಖಾಲಿ ಇದೆ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
- ಡೇಟಾ ಇಂಜಿನಿಯರ್ ಹುದ್ದೆಗಳಿಗೆ ಅಭ್ಯರ್ಥಿಗಳು b.sc, BCA, BE or B.TECH, GRADUATION, MCA, MTECH ಮುಗಿಸಿರಬೇಕಾಗುತ್ತದೆ.
- ಅಪ್ಲಿಕೇಶನ್ ಸೆಕ್ಯೂರಿಟಿ ಇಂಜಿನಿಯರ್, ಕ್ಲೌಡ್ ಸೆಕ್ಯೂರಿಟಿ ಇಂಜಿನಿಯರ್, ಫೈರ್ವಾಲ್ ನಿರ್ವಾಹಕ ಹುದ್ದೆಗಳಿಗೆ ಅಭ್ಯರ್ಥಿಗಳು ಬಿಟೆಕ್, ಪದವಿ, ಎಂಸಿಎ ಅಥವಾ ಬಿಇ ಮುಗಿಸಿರಬೇಕಾಗುತ್ತದೆ ಇಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕಾಗುತ್ತೆ..?
ಅಧಿಕೃತ ಆದಿಶೂಚನೆ ಪ್ರಕಾರವಾಗಿ ತಿಳಿಸಬೇಕಾದರೆ ಅರ್ಜಿ ಸಲ್ಲಿಸಲು ಗರಿಷ್ಠ 35 ವರ್ಷದ ಒಳಗಡೆ ಇರಬೇಕಾಗುತ್ತೆ ಇಂತಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಎಷ್ಟು ವೇತನ ನೀಡುತ್ತಾರೆ..?
- ಡೇಟಾ ಇಂಜಿನಿಯರ್ ಹುದ್ದೆಗಳಿಗೆ 48,480 to 85,920
- ಕ್ಲೌಡ್ ಸೆಕ್ಯೂರಿಟಿ ಇಂಜಿನಿಯರ್ ಹುದ್ದೆಗಳಿಗೆ 64,820 to 93,960
- ಅಪ್ಲಿಕೇಶನ್ ಭದ್ರತಾ ಇಂಜಿನಿಯರ್ ಹುದ್ದೆಗಳಿಗೆ 64,820 to 93,960
- ಫೈರ್ವಾಲ್ ನಿರ್ವಾಹಕ ಹುದ್ದೆಗಳಿಗೆ 64,820 to 93,960
ಅರ್ಜಿ ಸಲ್ಲಿಸುವ ಇ-ಮೇಲ್ ಐಡಿ:
ಈ ಮೇಲೆ ತಿಳಿಸಿರುವ ಇಮೇಲ್ ಐಡಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..?
ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕದ ಬಗ್ಗೆ ತಿಳಿಸುವುದಾದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ.
- ಅರ್ಜಿ ಪ್ರಾರಂಭ 26-jun-2024
- ಅರ್ಜಿ ಕೊನೇ 26-july-2024
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು:
ನೋಟಿಫಿಕೇಶನ್ 1 👇
ನೋಟಿಫಿಕೇಶನ್ 2 👇
ಇನ್ನೂ ಈ ಹುದ್ದೆ ಕುರಿತಾಗಿ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಈ ಮೇಲೆ ನೋಟಿಫಿಕೇಶನ್ ಲಿಂಕ್ ನೀಡಿದ್ದೇನೆ ಡೌನ್ಲೋಡ್ ಮಾಡಿಕೊಂಡು ಓದಿ.