ಕರ್ನಾಟಕ ಪೋಸ್ಟ್ ಆಫೀಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ 2024..! 10ನೇ ತರಗತಿ ಜಸ್ಟ್ ಪಾಸ್ ಆದರೆ ಸಾಕು..! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ಕರ್ನಾಟಕ ಅಂಚೆ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ತಿಳಿಸಲಿದ್ದೇನೆ ಈ ಲೇಖನವನ್ನ ಕೊನೆಯವರೆಗೂ ಓದಿ. 

ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ 10ನೇ ತರಗತಿ ಜಸ್ಟ್ ಪಾಸ್ ಆದರೆ ಸಾಕಾಗುತ್ತೆ ಸಂಪೂರ್ಣ ವಿವರಣೆ ಈ ಕೆಳಗೆ ನೀಡಲಾಗಿದೆ ಕೊನೆಯವರೆಗೂ ಓದಿ. ಒಂದಲ್ಲ ಎರಡಲ್ಲ ಒಟ್ಟು 1940 ಹುದ್ದೆಗಳು ಖಾಲಿ ಇದೆ, ಈ ಎಲ್ಲ ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ ಇದೊಂದು ಗೋಲ್ಡನ್ ಆಪರ್ಚುನಿಟಿ ಎನ್ನಬಹುದು. 

ನೀವು ಕೂಡ ಅಂಚೆ ಇಲಾಖೆಯ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಬೇಕು ಹಾಗಿದ್ದರೆ ಈ ಲೇಖನವನ್ನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ ಸಾಮಾನ್ಯವಾಗಿ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. 

ಉದಾಹರಣೆಗೆ ಹೇಳಬೇಕೆಂದರೆ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಎಷ್ಟು ವೇತನ ನೀಡುತ್ತಾರೆ..? ಇನ್ನು ಇದೇ ರೀತಿ ಹತ್ತು ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ. ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಈ ಲೇಖನವನ್ನ ಕೊನೆಯವರೆಗೂ ಓದಿ. 

ಕರ್ನಾಟಕ ಅಂಚೆ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ 2024: 

ಕರ್ನಾಟಕ ಅಂಚೆ ಇಲಾಖೆ ಪರೀಕ್ಷೆ ಇಲ್ಲದೆ ನಿರ್ನಾಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಗಮನವಿಟ್ಟು ಓದಿ. 

 ಹುದ್ದೆಗಳ ಹೆಸರೇನು..?

  • ಗ್ರಾಮೀಣ ಡಾಕ್ ಸೇವಕ 

ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..?

  • ಒಟ್ಟು 1940 ಹುದ್ದೆಗಳು ಖಾಲಿ ಇದೆ. 

ಅರ್ಜಿ ಸಲ್ಲಿಸುವ ಬಗೆ ಹೇಗೆ..?

  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. 

ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?

ಕರ್ನಾಟಕ ಅಂಚೆ ಇಲಾಖೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲಾ ಅಭ್ಯರ್ಥಿಗಳಿಗೆ ತಿಳಿಸುವುದು ಏನೆಂದರೆ, ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ  10ನೇ ತರಗತಿ ಪಾಸ್ ಆಗಿರಬೇಕಾಗುತ್ತದೆ ಇಂಥವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 

ನೀವು ಜಸ್ಟ್ 10ನೇ ತರಗತಿಯಲ್ಲಿ ಪಾಸ್ ಆದರೆ ಸಾಕಾಗುತ್ತೆ. 

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?

ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ತಿಳಿಸಬೇಕೆಂದರೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರೈಸಬೇಕು ಹಾಗೆ ಗರಿಷ್ಠ 40 ವರ್ಷದ ಒಳಗಡೆ ಇರಬೇಕಾಗುತ್ತದೆ ಇಂತಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 

ವಯೋಮಿತಿ ಕಡಿಲಿಕ್ಕೆ ಕೂಡ ಮಾಡಿದ್ದಾರೆ ಈ ಕೆಳಗಿನಂತಿದೆ ನೋಡಿ: 

  • ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ 
  • Sc/st ಅಭ್ಯರ್ಥಿಗಳಿಗೆ 5 ವರ್ಷ 
  • ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ 

ಎಷ್ಟು ವೇತನ ನೀಡುತ್ತಾರೆ..?

ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ತಿಳಿಸಬೇಕೆಂದರೆ ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಅಂದರೆ ಶಾಖೆ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಪ್ರದೇ ತಿಂಗಳು 12,000ನಿಂದ ಹಿಡಿದು 29380 ರೂಪಾಯಿಗಳ ವರೆಗೆ ನೀಡುತ್ತಾರೆ. 

ಹಾಗೆ ಗ್ರಾಮೀಣ ಡಾಗ್ ಸೇವಕ ಅಂದರೆ ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ ಈ ಹುದ್ದೆಗಳಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಇಂದ ಹಿಡಿದು 24,470ಗಳವರೆಗೆ ನೀಡುತ್ತಾರೆ. 

ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟಿರುತ್ತೆ.?

ನಾವು ಅರ್ಜಿ ಶುಲ್ಕ ವಿಷಯ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ 

  • Sc,st, ಮಹಿಳಾ, pwd,& transwomen ಈ ಎಲ್ಲಾ ಅಭ್ಯರ್ಥಿಗಳಿಗೆ ಯಾವುದೇ ತರಹದ ಅರ್ಜಿ ಶುಲ್ಕ ಇರುವುದಿಲ್ಲ .
  • ಇನ್ನುಳಿದೆ ಅಂತಹ ಎಲ್ಲ ಅಭ್ಯರ್ಥಿಗಳಿಗೆ ಒಂದು ನೂರು ರೂಪಾಯಿ ಮಾತ್ರ ಅರ್ಜಿ ಶುಲ್ಕ. 

ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ..?

ಮೆರಿಟ್ ಪಟ್ಟಿ ಮತ್ತು ದಾಖಲೆ ಪರಿಶೀಲನೆ ನಡೆಸಿ ನೇರವಾಗಿ ಸಂದರ್ಶನದ ಮೂಲಕವೇ ಆಯ್ಕೆ ಮಾಡಿಕೊಳ್ಳಲಾಗುತ್ತೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: 

ಅರ್ಜಿ ಪ್ರಾರಂಭ 15 ಜುಲೈ 2024.

ಅರ್ಜಿ ಕೊನೆ 5 ಅಗಸ್ಟ್ 2024. 

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು: 

ನೋಟಿಫಿಕೇಶನ್ ಫಾರ್ಮ್ 👇

 Click here 

ಅರ್ಜಿ ಸಲ್ಲಿಸುವ ಲಿಂಕ್ 👇

Click here 

Leave a Comment

 Join WhatsApp Group