1000 ಕಂದಾಯ ಹುದ್ದೆಗಳ ನೇಮಕಾತಿ.!puc ಪಾಸಾದರೆ ಸಾಕು..! ಇಲ್ಲಿದೆ ನೋಡಿ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಕಂದಾಯ ಇಲಾಖೆಯಲ್ಲಿ ಒಟ್ಟು 1,000 ಹುದ್ದೆಗಳು ಖಾಲಿ ಇದೆ. 

ನೀವು ಕೂಡ ಕಂದಾಯ ಇಲಾಖೆಯಲ್ಲಿ ಹುದ್ದೆ ಪಡೆದುಕೊಳ್ಳಬೇಕು ಎಂದಾದರೆ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.

 ಸರ್ಕಾರಿ ಹುದ್ದೆಯಾಗಲಿ ಅಥವಾ ಒಂದು ಯಾವುದೇ ತರಹದ ಪ್ರೈವೇಟ್ ಗುತೆಯಾಗಲಿ ಅರ್ಜಿ ಸಲ್ಲಿಸಲು ಮುಂದಾಗ ಹಲವಾರು ಪ್ರಶ್ನೆಗಳು ಕಾಡುತ್ತೆ ಹಾಗೆ ಒಂದು ಕಂದಾಯ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾಗ ಹಲವಾರು ಪ್ರಶ್ನೆಗಳು ಕಾಡುತ್ತೆ ಉದಾಹರಣೆಗೆ ನಿಮಗೆಲ್ಲ ತಿಳಿಸುವುದಾದರೆ ಈ ಕೆಳಗಿನಂತಿದೆ ನೋಡಿ.

ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ಎಷ್ಟು ವೇತನ ನೀಡುತ್ತಾರೆ..? ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕು..?

ಈ ಮೇಲ್ಗಡೆ ತಿಳಿಸಿರುವ ಹಾಗೆ ಹಲವಾರು ಪ್ರಶ್ನೆಗಳು ನಮ್ಮ ನಿಮ್ಮನ್ನು ಕಾಡುತ್ತಾ ಇರುತ್ತೆ ಅವುಗಳಲ್ಲಿ ನಮ್ಮ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೆ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಹಿಂದಿನ ಈ ಒಂದು ಲೇಖನದಲ್ಲಿ ತಿಳಿಸಿದ್ದೇವೆ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ. 

ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ 2024:

ಕರ್ನಾಟಕದಲ್ಲಿ ಖಾಲಿ ಇರುವಂತಹ ಕಂದಾಯ ಇಲಾಖೆ ಹುದ್ದೆಗಳ ಕುರಿತು ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಗಮನಿಸಿ. 

ಹುದ್ದೆ ಹೆಸರೇನು..?

  • ಗ್ರಾಮ ಲೆಕ್ಕಾಧಿಕಾರಿ ಹುದ್ದೆ. 

ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..?

  • ಅಧಿಕೃತ ಆದಿ ಸೂಚನೆ ಪ್ರಕಾರವಾಗಿ ನಿಮಗೆಲ್ಲ ತಿಳಿಸುವುದಾದರೆ ಒಟ್ಟು 1,000 ಹುದ್ದೆಗಳು ಖಾಲಿ ಇದೆ. 

ಈ ಒಂದು ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು..?

  • ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಅಧಿಕೃತ ಅಧಿ ಸೂಚನೆಯ ಪ್ರಕಾರವಾಗಿ ನಿಮಗೆಲ್ಲ ತಿಳಿಸುವುದು ಆದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ಶೈಕ್ಷಣಿಕ ಅರ್ಹತೆ ಏನಾಗಿರಬೇಕಾಗುತ್ತದೆ..?

ಈ ಕೆಳಗಡೆ ನಿಮಗೊಂದು ಶೈಕ್ಷಣಿಕ ಅರ್ಹತೆ ಇಮೇಜ್ ಒದಗಿಸಲಾಗಿದೆ ಈ ಕೆಳಗಿನ ಇಮೇಜ್ ಗಮನಿಸಿದರೆ ಸಾಕು ನೀವು ಶೈಕ್ಷಣಿಕ ಅರ್ಹತೆಯನ್ನು ತಿಳಿದುಕೊಳ್ಳಬಹುದು.. 

👇👇

ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕು..?

  • ಕನಿಷ್ಠ 18 ವರ್ಷ ಪೂರೈಸಿರಬೇಕಾಗುತ್ತದೆ. 

ವಯೋಮಿತಿ ಸಡಿಲಿಕೆ ಮಾಡಿದ್ದಾರೆ ಸಂಪೂರ್ಣ ವಿವರ ಈ ಕೆಳಗಿನಂತಿದೆ ಗಮನಿಸಿ. 

  • 2A,2B,3A,3B ಗರಿಷ್ಠ 38 ವರ್ಷ. 
  • Sc,st ವಿದ್ಯಾರ್ಥಿಗಳಿಗೆ 40 ವರ್ಷ. 
  •  ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ. 

ಪ್ರತಿ ತಿಂಗಳು ಎಷ್ಟು ವೇತನ ನೀಡುತ್ತಾರೆ..?

  • ಅಧಿಕೃತ ಅಧಿಸೂಚನೆ ಪ್ರಕಾರವಾಗಿ ನಿಮಗೆಲ್ಲ ತಿಳಿಸುವುದಾದರೆ ನೀವು ಈ ಒಂದು ವೇತನದ ಬಗ್ಗೆ ಮಾಹಿತಿಯನ್ನು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ತಿಳಿದುಕೊಳ್ಳಬಹುದು. 

ಅರ್ಜಿ ಶುಲ್ಕ ಎಷ್ಟಿರುತ್ತೆ.?

  • 2A,2B,3A,3B  ₹550
  • Sc,st ವಿದ್ಯಾರ್ಥಿಗಳಿಗೆ ₹3,00
  •   ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹750

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ: 

  • ಅರ್ಜಿ ಪ್ರಾರಂಭ 19-9-2024
  • ಅರ್ಜಿ ಕೊನೆ  29-9-2024

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು:

ಹೊಸ ನೋಟಿಫಿಕೇಶನ್ 1

Click here 

ಹೊಸ ನೋಟಿಫಿಕೇಶನ್ 2

Click here 

ಹಳೆಯ ನೋಟಿಫಿಕೇಶನ್ 

Click here 

ಅರ್ಜಿ ಸಲ್ಲಿಸುವ ಲಿಂಕ್ 

Click here 

Leave a Comment

 Join WhatsApp Group