LPG Cylinder Price: ಈ ಪ್ರದೇಶದಲ್ಲಿ ಕೇವಲ 450 ರೂಪಾಯಿಗೆ ಸಿಗುತ್ತೆ LPG ಗ್ಯಾಸ್ ಸಿಲೆಂಡರ್..! ಇಂದೆ ತಿಳಿದುಕೊಳ್ಳಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಇಂತಹ ಪ್ರದೇಶಗಳಲ್ಲಿ ಕೇವಲ 450 ರೂಪಾಯಿಗೆ ಸಿಗಲಿದೆ.

ಹೌದು ನೀವು ಕೂಡ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಅಥವಾ ಗ್ಯಾಸ್ ಸಿಲೆಂಡರ್ ಹೊಂದಿದ್ದರೆ ಇಂದಿನ ಈ ಲೇಖನವನ್ನ ಕೊನೆಯವರೆಗೂ ಓದಲೇಬೇಕು ಏಕೆಂದರೆ ಕೆಲವೊಂದು ಇಂತಹ ಒಂದು ಪ್ರದೇಶಗಳಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕೇವಲ 450 ಸಿಗಲಿದೆ. 

ಹಾಗಾದರೆ ಯಾವುದು ಆ ಪ್ರದೇಶ ಬನ್ನಿ ಇದರ ಕುರಿತಾಗಿ ಸಂಪೂರ್ಣವಾಗಿ ಮಾಹಿತಿ ತಿಳಿದುಕೊಂಡು ಬರೋಣ ನಿಮಗೆಲ್ಲಾ ತಿಳಿದಿರುವ ಹಾಗೆ ಈ ಮೊದಲು ನಾವು 2014ರ ಮುನ್ನವೇ ಅಥವಾ 15ರ ಮುನ್ನವೇ ಕಟ್ಟಿಗೆಯನ್ನು ಉರಿಸಿ ಅದರಿಂದ ಅಡಿಗೆ ಮಾಡಬೇಕಾಗಿತ್ತು ಆದರೆ 2014ರ ನಂತರ ಕೇಂದ್ರ ಸರ್ಕಾರ ಉಜ್ವಲ ಯೋಜನೆ ಮೂಲಕ ಪ್ರತಿಯೊಬ್ಬರಿಗೂ ಉಚಿತ ಗ್ಯಾಸ್ ಸಿಲಿಂಡರ್ ನೀಡಿ ಇದನ್ನು ಇದರಿಂದ ಮುಕ್ತವಾಗಿರಿಸಲು ಈ ಯೋಜನೆ ಜಾರಿಗೆ ತಂದಿತ್ತು ಇದರ ಮುಖ್ಯ ಉದ್ದೇಶ ಬಡ ಜನಗಳಿಗೆ ಒಂದು ರೀತಿಯ ಸಹಾಯವಾಗಲೆಂದು ಅಷ್ಟೇ ಅಲ್ಲದೆ ಕಟ್ಟಿಗೆಯನ್ನು ಉರಿಸಿ ಅಡುಗೆ ಮಾಡಬೇಕಾದರೆ ಆ ಹೊಗೆಯಿಂದ ಮಹಿಳೆಯರ ಶಾಸಕೋಶ ಪ್ರಾಬ್ಲಮ್ ಮಾಡುತ್ತೆ ಹಾಗೆ ಮುಂಬರುವ ದಿನಮಾನಗಳಲ್ಲಿ ಇದರಿಂದ ಕ್ಯಾನ್ಸರ್ ಕೂಡ ಆಗುವ ಸಾಧ್ಯತೆ ಇರುತ್ತೆ ಹೀಗಾಗಿ ಎಲ್ಲಾ ಬಡಜನತೆಗಳಿಗೆ ಉಚಿತ ಗ್ಯಾಸ್ ಸಿಲಿಂಡರ ಯೋಜನೆ ಜಾರಿಗೆ ಮಾಡಿದೆ.

ಆದರೆ ಪ್ರಸ್ತುತ ನಮ್ಮ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್ ಗಳ ಬೆಲೆ ಸುಮಾರು 1,100 ರೂಪಾಯಿ ಆಗಿದೆ ಆದರೆ ನಮ್ಮ ದೇಶದ ಈ ಎರಡೇ ರಾಜ್ಯಗಳಲ್ಲಿ ಕೇವಲ 450 ರೂಪಾಯಿಗಳಲ್ಲಿ  ಗ್ಯಾಸ್ ಸಿಲಿಂಡರ್ ಖರೀದಿಸಬಹುದು.

ಈ ರಾಜ್ಯಗಳಲ್ಲಿ ಕೇವಲ 450 ರೂಪಾಯಿಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್..! 

 ಈ ಮೊದಲು ಕಾಂಗ್ರೆಸ್ ಗ್ಯಾರಂಟಿ ಎಂಬ ಯೋಜನೆಗಳನ್ನು ಪರ್ಚೆಸ್ ಇದನ್ನ ಎದುರಿಸಲು ಚುನಾವಣೆಯಲ್ಲಿ ಗೆಲ್ಲಲು ಭಾರತೀಯ ಜನತಾ ಪಕ್ಷ ಅಂದರೆ ಬಿಜೆಪಿ ಚುನಾವಣಾ ಸಮಯದಲ್ಲಿ ಕಾಂಗ್ರೆಸ್ನ ಖಾತರಿ ಯೋಜನೆಗಳನ್ನು ಎದುರಿಸಲು ಹಗ್ಗದ ಬೆಲೆಗೆ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುತ್ತಿವೆ ಎಂದು ಘೋಷಿಸಿತ್ತು ಇದರ ಪ್ರಣಾಳಿಕೆ ಭರವಸೆ ಅಡಿಯಲ್ಲಿ ರಾಜ್ಯದ ಬಡವರಿಗೆ ಕೇವಲ 450 ಗೆ ಗ್ಯಾಸ್ ಸಿಲೆಂಡರ್ ನೀಡಲು ಸರ್ಕಾರ ಸಿದ್ಧವಾಗಿದೆ. 

ಅವೆರಡು ಯಾವ ರಾಜ್ಯಗಳೆಂದರೆ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಈ ಎರಡು ರಾಜ್ಯಗಳಲ್ಲಿ ಈ ಯೋಜನೆ ಜಾರಿಗೆ ತಂದಿರುವುದು ಗಮನಾರ್ಹವಾಗಿದೆ. ಸಾಮಾನ್ಯವಾಗಿ ನಮಗೆ ಸಿಗುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮೇಲೆ ಒಂದು ಸಾವಿರದ ಒಂದು ನೂರು ರೂಪಾಯಿ ಆಗಿದೆ ಇದರ ಅರ್ಧಕ್ಕೆ ಗ್ಯಾಸ್ ಸಿಲಿಂಡರ್ ಇವರಿಗೆ ಸಿಗುತ್ತೆ.

ಅಷ್ಟೇ ಇಲ್ಲದೆ ರಾಜಸ್ಥಾನದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಪ್ರಸ್ತುತ 603 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಗಳು ಲಭ್ಯವಿದೆ. 

ಹಾಗಾದರೆ ಈ ಯೋಜನೆಗೆ ಯಾರಿಲ್ಲ ಅರ್ಹರೆಂದರೆ ನಿಮಗೆ ಸಹಜವಾದ ಪ್ರಶ್ನೆಗಳು ಮೂಡುತ್ತದೆ ರಾಜಸ್ಥಾನದ ಜನತೆ ಹಾಗೂ ಮಧ್ಯಪ್ರದೇಶದ ಜನತೆಗಳು ಅರ್ಹರಾಗಿರುತ್ತಾರೆ. 

ಒಂದು ವೇಳೆ ನೀವು ಕೂಡ ಇಲ್ಲಿವರೆಗೆ ಈ ಒಂದು ಲೇಖನ ಕೂತಿದ್ದೆ ಆದಲ್ಲಿ ನೋಡಿ ಜ್ಞಾನ ಸಂಗಮ ಜಾಲತಾಣದಲ್ಲಿ ನಾವು ಇದೇ ತರನಾಗಿ ಮಾಹಿತಿಗಳನ್ನು ಒದಗಿಸುತ್ತದೆ ನಿಮಗೂ ಸಹ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ನೀವು ಈ ಕೂಡಲೇ ನಮ್ಮ ಜ್ಞಾನ ಸಂಗಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ನಿಮಗಿಲ್ಲಿ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಗಳು ಸಿಗುತ್ತೆ. ಹಾಗೆ ಇಂದಿನ ಈ ಒಂದು ಲೇಖನವನ್ನ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಹಾಗೂ ನಿಮ್ಮ ಬಂಧು ಬಾಂಧವರಿಗೆ ತಪ್ಪದೆ ಶೇರ್ ಮಾಡಿ.

Leave a Comment

 Join WhatsApp Group