PMJJY: ಕೇವಲ ರೂ.20 ಕಟ್ಟಿ 2 ಲಕ್ಷ ಪಡೆದುಕೊಳ್ಳಿ..! ಕೇಂದ್ರ ಸರ್ಕಾರದ ಹೊಸ ಯೋಜನೆ..! ಇಂದೆ ಅರ್ಜಿ ಸಲ್ಲಿಸಿ..! 

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ. 

ಹೌದು, ನೀವು ಕೂಡ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಈ ಮೊದಲ ಬಾರಿಗೆ ಕೇಳುವಂತಿದ್ದರೆ ಅಥವಾ ಓದುವಂತಿದ್ದರೆ ಇದರ ಬಗ್ಗೆ ನಿಮಗೆ ಇನ್ನೂ ಮಾಹಿತಿ ಅರ್ಥವಾಗದಿದ್ದರೆ ಈ ಲೇಖನವನ್ನು ಕೊನೆವರೆಗೂ ಓದಿ ಇಲ್ಲಿ ನೀವು ಕೇವಲ 20 ರುಪಾಯಿ ಕಟ್ಟಿ 2 ಲಕ್ಷ ಪಡೆದುಕೊಳ್ಳಬಹುದು. 

ಹಾಗಾದ್ರೆ ನಾವು ಕೂಡ ಇಪ್ಪತ್ತು ರೂಪಾಯಿ ಕಟ್ಟಿ ಎರಡು ಲಕ್ಷ ಹೇಗೆ ಪಡೆದುಕೊಳ್ಳಬೇಕು ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಇಂದಿನ ಈ ಲೇಖನ ನಿಮಗಂತಲೆ ಇದೆ ಹಾಗಾಗಿ ಈ ಲೇಖನವನ್ನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ. 

ಕೇಂದ್ರ ಸರ್ಕಾರದ ಸಾಮಾಜಿಕ ಹಾಗೂ ಭದ್ರತೆ ಯೋಜನೆಗಳಲ್ಲಿ ಒಂದಾದಂತಹ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಇದು ಕೂಡ ಒಂದಾಗಿದೆ ಈ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ಅಡಿಯಲ್ಲಿ ಹೆಚ್ಚಿನ ನಾಗರಿಕರು ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಚಿತ್ರದುರ್ಗ ಅಪರ ಜಿಲ್ಲಾಧಿಕಾರಿಯಾದಂತಹ ಬಿ ಟಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದಂತಹ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಈ ಯೋಜನೆ ಅಡಿ ನೊಂದಣಿ ಮತ್ತು ಇಲಾಖೆಗಳಲ್ಲಿ ಕ್ಲೇಮ್ ಮಾಡದೆ ಇರುವಂತಹ ಖಾತೆಗಳ ಬಗ್ಗೆ ಪ್ರಗತಿ ಪರಿಶೀಲನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ್ದಾರೆ. 

  ಹಾಗಾದರೆ ನಾವು ಕೂಡ ಈ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಎಷ್ಟು ವಯಸ್ಸಾಗಿರಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತೆ ನೋಡಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷದಿಂದ ಹಿಡಿದು ಗರಿಷ್ಠ 50 ವರ್ಷದ ಒಳಗಡೆ ಇರಬೇಕಾಗುತ್ತದೆ. ಇಂತಹ ನಾಗರಿಕರು ಮಾತ್ರ 436 ರೂಪಾಯಿ ಕಟ್ಟಬೇಕಾಗುತ್ತೆ ಹಾಗೆ ಪ್ರಧಾನ ಮಂತ್ರಿ ಸುರಕ್ಷಾಭಿಮಾನ ಯೋಜನೆ ಅಡಿಯಲ್ಲಿ 18 ವರ್ಷದಿಂದ ಹಿಡಿದು 70 ವರ್ಷದ ಒಳಗಿನ ನಾಗರಿಕರು 20 ರೂಪಾಯಿ ಪ್ರೀಮಿಯಂ ಹಣವನ್ನು ವಾರ್ಷಿಕವಾಗಿ ಪಾವತಿಸಬೇಕಾಗುತ್ತದೆ.

ಒಂದು ವೇಳೆ ಮರಣ ಸಂಭವಿಸಿದ್ದೆಯಾದಲ್ಲಿ ಅವರ ವಾಸುದಾರರಿಗೆ ಪ್ರತಿ ಯೋಜನೆ ಅಡಿ 2 ಲಕ್ಷ ರೂಪಾಯಿ ವಿಮೆ ಸೌಲಭ್ಯ ದೊರೆಯಲಿದೆ. 

ಈ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ 2015ರಲ್ಲಿ ಶ್ರೀ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. 

ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..? 

  1. ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷದಿಂದ ಹಿಡಿದು ಗರಿಷ್ಠ 70 ವರ್ಷದ ಒಳಗಡೆ ಇರಬೇಕಾಗುತ್ತದೆ. 
  2. ನೀವು ಒಂದು ಮಾನ್ಯವಾದ ಬ್ಯಾಂಕ್ ಖಾತೆ ಅದ್ವ ಪೋಸ್ಟ್ ಖಾತೆಯನ್ನು ಹೊಂದಿರಬೇಕಾಗುತ್ತದೆ ಅಷ್ಟೇ ಅಲ್ಲದೆ ಅದು ಸ್ವಯಂ ಚಾಲಿತ ಪ್ರೀಮಿಯಂ ಕಡಿತಕ್ಕೆ ನಿರ್ಣಾಯಕವಾಗಿರಬೇಕಾಗುತ್ತದೆ ಹಾಗೂ ದಾಖಲೆಗಳನ್ನು ಖಚಿತಪಡಿಸಬೇಕಾಗುತ್ತದೆ. 

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಈ ಕೆಳಗಡೆ ಡೈರೆಕ್ಟ್ ಲಿಂಕ್ ನೀಡಿದ್ದೇನೆ. 

Click here 

ಒಂದು ವೇಳೆ ನೀವು ಕೂಡ ಈ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಯೂಟ್ಯೂಬ್ ನಲ್ಲಿ ಕನ್ನಡದಲ್ಲಿ ಸರ್ಚ್ ಮಾಡಿ “ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ಅರ್ಜಿ” ಇತರ ಸರ್ಚ್ ಮಾಡಿದರೆ ಹಲವಾರು ವಿಡಿಯೋಗಳು ಬರುತ್ತವೆ ಅದನ್ನ ನೋಡಿಕೊಂಡು ಲೈವ್ ನಲ್ಲಿಯೇ ನೀವು ಅರ್ಜಿ ಸಲ್ಲಿಸಬಹುದು ಇನ್ನು ಅಧಿಕೃತವಾದ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

Leave a Comment

 Join WhatsApp Group