POST OFFICE RECRUITMENT: ಪೋಸ್ಟ್ ಆಫೀಸ್ 30,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿ..!SSLC & PUC ಜಸ್ಟ್ ಪಾಸ್ ಆದರೆ ಸಾಕು..! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ, ಪೋಸ್ಟ್ ಆಫೀಸ್ 30,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದೆ.

ಇದರ ಕುರಿತಾಗಿ ಇಂದಿನ ಈ ಲೇಖನದಲ್ಲಿ ನಿಮಗಂತಲೆ ನಾವು ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇವೆ ಹಾಗೆ ನಿಮಗೆ ಈ ಲೇಖನದ ಕುರಿತಾಗಿ ಅಂದರೆ ಪೋಸ್ಟ್ ಆಫೀಸ್ 30,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಯ ಕುರಿತಾಗಿ ಯಾವುದೇ ತರಹದ ಪ್ರಶ್ನೆಗಳು ತಪ್ಪದೆ ನಮಗೆ ಕಮೆಂಟ್ ಮಾಡಿ ನಾವಿದ್ದೇವೆ ನಿಮಗಂದರೆ ತಪ್ಪದೇ ರಿಪ್ಲೈ ಮಾಡುತ್ತೇವೆ. 

ಯಾರೆಲ್ಲಾ ಪೋಸ್ಟ್ ಆಫೀಸ್ ನಲ್ಲಿ ಉದ್ಯೋಗ ಪಡೆದುಕೊಳ್ಳಬೇಕು ಎಂದು ಕನಸು ಕಂಡಿರೋ ಅಥವಾ ಯಾರ ಕನಸಾಗಿರುತ್ತೋ ಅವರಿಗೆ ಇಂದಿನ ಈ ಲೇಖನವನ್ನು ಎಲ್ಲರಿಗಿಂತ ಮುಂಚಿತವಾಗಿ ಶೇರ್ ಮಾಡಿ ಏಕೆಂದರೆ ಇಂದಿನ ಈ ಲೇಖನ ಅವರಿಗೆ ವರದಾನವಾಗಲಿದೆ ಏಕೆಂದರೆ ಒಟ್ಟು 30000ಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಪೋಸ್ಟ್ ಆಫೀಸ್ನವರು.

POST OFFICE RECRUITMENT
POST OFFICE RECRUITMENT

ಹೀಗಾಗಿ ತಪ್ಪದೆ ಯಾರೆಲ್ಲಾ ಪೋಸ್ಟ್ ಆಫೀಸ್ ಹುದ್ದೆ ಪಡೆದುಕೊಳ್ಳಬೇಕು ಎಂದು ಬಯಸುವಂತಿದ್ದೀರೋ ನಿಮ್ಮ ಸ್ನೇಹಿತ ಸ್ನೇಹಿತ್ರೇಯ ರಾಗಿರಬಹುದು ತಪ್ಪದೇ ಅವರಿಗೆ ಇಂದಿನ ಈ ಲೇಖನವನ್ನು ಶೇರ್ ಮಾಡಿ ಅವರಿಗೆ ಬಹಳ ಸಹಾಯವಾಗುತ್ತೆ ಬನ್ನಿ ಸಮಯವನ್ನು ವ್ಯರ್ಥ ಮಾಡದೆ ಇಂದಿನ ಈ ಲೇಖನವನ್ನು ಸಂಪೂರ್ಣ ವಿವರವಾಗಿ ತಿಳಿದುಕೊಂಡು ಬರೋಣ. 

ನಿಮಗೆಲ್ಲ ತಿಳಿದಿರುವ ಹಾಗೆ ನಾವು ಸಾಮಾನ್ಯವಾಗಿ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಸಾಮಾನ್ಯವಾಗಿ ಕೆಲವೊಂದಿಷ್ಟು ಪ್ರಶ್ನೆಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ ಅದು ಖಾಸಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾಗಿರಬಹುದು ಅಥವಾ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾಗಿರಬಹುದು ಇಂತಹ ಅನೇಕ ಪ್ರಶ್ನೆಗಳು ನಮ್ಮನ್ನ ಕಾಡುತ್ತಲೇ ಇರುತ್ತವೆ. 

ಆದರೆ ಅಂತಹ ಅನೇಕ ಪ್ರಶ್ನೆಗಳು ಯಾವುವು ಬನ್ನಿ ಇದರ ಕುರಿತಾಗಿ ತಿಳಿದುಕೊಂಡು ಬರೋಣ ಇಂತಹ ಪ್ರಶ್ನೆಗಳನ್ನ ನೀವು ಕಂಡುಕೊಂಡಿದ್ದೆ ಆದಲ್ಲಿ ನೀವು ಇಂದಿನ ಈ ಲೇಖನದಲ್ಲಿ ತಿಳಿಸಿರುವ ಹಾಗೆ 30000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಉದಾಹರಣೆಗೆ ಹೇಳಬೇಕೆಂದರೆ ಸಾಮಾನ್ನವಾಗಿ ನಮಗೆ ಇದೇ ರೀತಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಎಷ್ಟು ವಯೋಮಿತಿ ಇರಬೇಕಾಗುತ್ತೆ..? ಇನ್ನು ಇದೇ ರೀತಿ ಹತ್ತು ಹಲವಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತಲೇ ಇರುತ್ತವೆ. ನಿಮ್ಮೆಲ್ಲ ಈ ಪ್ರಶ್ನೆಗಳಿಗೆ ನಿಮ್ಮದಂತೆ ಈ ಕೆಳಗಡೆ ನಾನು ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇನೆ ಈ ಲೇಖನವನ್ನ ಕೊನೆಯವರೆಗೂ ಓದಿ. 

ಹಾಗೆ ಯಾವ ಅಭ್ಯರ್ಥಿಗಳು ಆಗಿರಬಹುದು ಅಥವಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಿಮಗೆಲ್ಲಾ ತಿಳಿಸುವುದು ಏನೆಂದರೆ ಇರುವ ಈ ಸಮಯವನ್ನು ವ್ಯರ್ಥ ಮಾಡದೆ ಇಂದಿನ ಈ ಲೇಖನಕ್ಕೆ ಸಮಯವನ್ನು ಕೊಟ್ಟು ಲೇಖನ ಪ್ರಾರಂಭದಿಂದ ಕೊನೆವರೆಗೂ ಓದಿ ಒಂದು ವೇಳೆ ನಿಮಗೆ ಅರ್ಥವಾಗದಿದ್ದರೆ ಮತ್ತೊಮ್ಮೆ ಪ್ರಾರಂಭದಿಂದ ಕೊನೆವರೆಗೂ ಓದಿ ಓದಿದ ನಂತರವೇ ಪೋಸ್ಟ್ ಆಫೀಸ್ 30,000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಅರ್ಹರಾಗಿರುತ್ತೀರಿ ಹಾಗಾಗಿ ಯಾರೂ ಕೂಡ ಸಮಯವನ್ನು ವ್ಯರ್ಥ ಮಾಡದೆ ಈ ಲೇಖನವನ್ನ ಪ್ರಾರಂಭದಿಂದ ಕೊನೆವರೆಗೂ ಓದಿ ನಂತರ ಹುದ್ದೆಗೆ ಅರ್ಜಿ ಸಲ್ಲಿಸಿ.

ಪೋಸ್ಟ್ ಆಫೀಸ್ MTS ಹುದ್ದೆಗಳ ನೇಮಕಾತಿ: 

ಪೋಸ್ಟ್ ಆಫೀಸ್ ಎಂಟಿಎಸ್ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ವಿವರಣೆಯನ್ನು ನಿಮಗಂತಲೇ ಈ ಕೆಳಗಡೆ ನೀಡಿದ್ದೇವೆ ನಿಮಗೆ ಯಾವುದೇ ತರಹದ ಪ್ರಶ್ನೆಗಳು ಮೂಡಿದ್ದೇ ಯಾದಲ್ಲಿ ತಪ್ಪದೇ ನಮಗೆ ಕಮೆಂಟ್ ಮಾಡಿ ನಾವಿದ್ದೇವೆ ನಿಮಗಂತಲೇ ತಪ್ಪದೇ ರಿಪ್ಲೈ ನೀಡುತ್ತೇವೆ. 

ಹಾಗಾಗಿ ಪ್ರಸ್ತುತ ಪೋಸ್ಟ್ ಆಫೀಸ್ ಎಂಟಿಎಸ್ ಹುದ್ದೆಗಳಲ್ಲಿ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಅಜ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು..? ಎಷ್ಟು ವೇತನವನ್ನು ನೀಡುತ್ತಾರೆ..? ಆಯ್ಕೆ ಪ್ರಕ್ರಿಯೆ ಹೇಗಾಗುತ್ತೆ.? ಇನ್ನು ಇದೇ ರೀತಿ ಹತ್ತು ಹಲವಾರು ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ನಿಮಗಂತಲೆ ನಿಮ್ಮೆಲ್ಲ  ಪ್ರಶ್ನೆಗಳಿಗೆ ಈ ಕೆಳಗಡೆ ಇದೆ ನೋಡಿ ಉತ್ತರ. 

ಹುದ್ದೆಯ ಹೆಸರೇನು..?

ಆತ್ಮೀಯ ಬಂಧು ಬಾಂಧವರೇ ಸದ್ಯ ಪೋಸ್ಟ್ ಆಫೀಸ್ ನಲ್ಲಿ ಕಾಲಿ ಇರುವ ಹುದ್ದೆಯ ಹೆಸರು ಪೋಸ್ಟ್ ಆಫೀಸ್ ಎಂಟಿಎಸ್ ಹುದ್ದೆ ಹೌದು ನೀವು ಸರಿಯಾಗಿ ಓದಿದ್ದೀರಿ ಸದ್ಯ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಹುದ್ದೆ ಹೆಸರು ಪೋಸ್ಟ್ ಆಫೀಸ್ ಎಂಟಿಎಸ್ ಹುದ್ದೆ ಖಾಲಿ ಇದೆ ಅಭ್ಯರ್ಥಿಗಳು ತಪ್ಪದೇ ಲೇಖನವನ್ನು ಗಮನವಿಟ್ಟು ಓದಿ.

ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..?

ಆತ್ಮೀಯ ಬಂಧು ಬಾಂಧವರೇ ಪೋಸ್ಟ್ ಆಫೀಸ್ ಎಂಟಿಎಸ್ ನೇಮಕಾತಿ 2024 ಇಲ್ಲಿ ಒಟ್ಟು ರೂ.30000ಕ್ಕೂ ಅಧಿಕ ಹುದ್ದೆಗಳು ಖಾಲಿ ಇದೆ ಅರಬಿ ಸಲ್ಲಿಸಲು ಇದೊಂದು ಎಲ್ಲಾ ಅಭ್ಯರ್ಥಿಗಳಿಗೆ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗೋಲ್ಡನ್ ಚಾನ್ಸ್ ಎಂದು ಹೇಳಬಹುದು.

 ಏಕೆಂದರೆ ಒಂದು ನೂರು ಹುದ್ದೆಯಲ್ಲ ಐದು ನೂರು ಹುದ್ದೆಯಲ್ಲ ಒಟ್ಟು 30,000 ಹುದ್ದೆಗಳು ಖಾಲಿ ಇದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದೊಂದು ಗೋಲ್ಡನ್ ಚಾನ್ಸ್ ಎನ್ನಬಹುದು. 

ಇಂದಿನ ಈ ಲೇಖನ ನಿಮಗೆ ಸ್ವಲ್ಪ ಸಹಾಯ ವಾಗಿದ್ದರೆ ನೀವು ತಪ್ಪದೇ ಇಂದಿನ ಈ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಬಂಧುಬಾಂಧವರಿಗೆ ಅದರಲ್ಲೂ ಪೋಸ್ಟ್ ಆಫೀಸ್ ಹುದ್ದೆಗೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬೇಕು ಎಂಬುವರಿಗೆ ಮೊದಲು ಶೇರ್ ಮಾಡಿ ಅವರಿಗೆ ಇಂದಿನ ಈ ಲೇಖನ ಬಹಳ ಸಹಾಯಕಾರಿಯಾಗುತ್ತೆ. 

ಈ ನೇಮಕಾತಿಯ ಸಂಸ್ಥೆಯ ಹೆಸರೇನು..?

ಆತ್ಮೀಯ ಬಂಧು ಬಾಂಧವರೇ ಪ್ರಸ್ತುತ ಭಾರತೀಯ ಅಂಚೆ ಇಲಾಖೆ 30,000 ಅಧಿಕ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದೆ ನಿಮಗೆಲ್ಲ ತಿಳಿದಿರುವ ಹಾಗೆ ಈ ಲೇಖನವನ್ನ ಓದಿದ ನಂತರವೇ ಅರ್ಥವಾಗಿರಬಹುದು ಈ ನೇಮಕಾತಿಯ ಸಂಸ್ಥೆ ಹೆಸರು ಭಾರತೀಯ ಅಂಚೆ ಇಲಾಖೆ. 

 ಅರ್ಜಿ ಸಲ್ಲಿಸಲು ಇರಬೇಕಾಗಿರುವ ವಯೋಮಿತಿ..?

ಒಂದು ವೇಳೆ ನೀವು ಇಲ್ಲಿವರೆಗೆ ಈ ಲೇಖನ ಓದಿದ್ದರೆ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ ನಾವಿಲ್ಲಿ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ “gnanasangama.com” ವೆಬ್ ಸೈಟ್ ನಲ್ಲಿ ಪ್ರತಿದಿನ  ಪ್ರಕಟಿಸುತ್ತಲೇ ಇರುತ್ತೇವೆ ನಿಮಗೂ ಕೂಡ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ನೀವು ಈ ಚಿಕ್ಕ ಕೆಲಸ ಮಾಡಿ. 

ಅದರಿಂದ ಮೊದಲನೇದಾಗಿ ನಿಮಗೆಲ್ಲಾ ತಿಳಿಸಬೇಕೆಂದರೆ ನೀವು ನಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಹಾಗೆ ನೋಟಿಫಿಕೇಶನ್ ಗೆ allow ಮಾಡಿಟ್ಟುಕೊಳ್ಳಿ ಏಕೆಂದರೆ ಪ್ರತಿದಿನ ನಾವು ಕರೆದು ಹಾಕುವಂತಹ ಆರ್ಟಿಕಲ್ ಲಿಂಕ್ ಗಳು ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ದೊರೆಯುತ್ತದೆ ಹಾಗೆ ಎಲ್ಲರಿಗಿಂತ ಮುಂಚಿತವಾಗಿ ನೀವು ಲೇಖನವನ್ನ ಓದಬಹುದು.

 ಭಾರತೀಯ ಅಂಚೆ ಇಲಾಖೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಅಂದರೆ ವಯೋಮಿತಿ ಎಷ್ಟಿರಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಬೇಕು ಹಾಗೂ ಗರಿಷ್ಠ 35 ವರ್ಷದ ಒಳಗಡೆ ಇರಬೇಕಾಗುತ್ತೆ ಇಂತಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇದನ್ನು ತಪ್ಪದೆ ಗಮನದಲ್ಲಿ ಇಟ್ಟುಕೊಳ್ಳಿ.

ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟಿರುತ್ತೆ..?

ಆತ್ಮೀಯ ಬಂಧು ಬಾಂಧವರೇ ಪೋಸ್ಟ್ ಆಫೀಸ್ ಎಂಟಿಎಸ್ ಹುದ್ದೆಗಳಿಗೆ ನೀವು ಕೂಡ ಅರ್ಜಿ ಸಲ್ಲಿಸಲು ಬಯಸುವಂತಿದ್ದರೆ ಈ ಲೇಖನವನ್ನು ನೀವೆಲ್ಲರೂ ಕೊನೆವರ್ಗು ಓದಿ ನಂತರವೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟಿದೆ ಎಂಬ ಮಾಹಿತಿ ಪಡೆದುಕೊಳ್ಳಬಹುದು. 

  • ಒಬಿಸಿ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಹಾಗೂ ಈ ಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ ರೂ.100 ಅರ್ಜಿ ಶುಲ್ಕ .
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪೋಸ್ಟ್ ಆಫೀಸ್ ಎಂಟಿಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ತರಹದ ಅರ್ಜಿ ಶುಲ್ಕ ಇರುವುದಿಲ್ಲ. 
  • ಕೊನೆಯದಾಗಿ ಹೇಳಬೇಕೆಂದರೆ ಹಣ ಹೇಗೆ ಪಾವತಿ ಮಾಡಬೇಕು ಎಂದು ಸಹಜವಾಗಿ ಪ್ರಶ್ನೆ ಮೂಡುತ್ತೆ ನೋಡಿ ಸಾಮಾನ್ಯವಾಗಿ ಹೇಳಬೇಕೆಂದರೆ ನೀವು ಆನ್ಲೈನ್ ಮೂಲಕ ಹಣ ಪಾವತಿಸಬಹುದು ಉದಾಹರಣೆ ಯುಪಿಐ, ನೆಟ್ ಬ್ಯಾಂಕಿಂಗ್ ಮೂಲಕ. 

ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?

ಆತ್ನೆ ಬಂಧು ಬಾಂಧವರೇ, ನೀವು ಕೂಡ ಪೋಸ್ಟ್ ಆಫೀಸ್ ಎಂಟಿಎಸ್  30000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಿದ್ದರೆ ಶೈಕ್ಷಣಿಕ ಅರ್ಹತೆ ಮಾಹಿತಿ ತಪ್ಪದೆ ತಿಳಿದುಕೊಳ್ಳಲೇಬೇಕು ಬನ್ನಿ ನಾವು ಶೈಕ್ಷಣಿಕ ಅರ್ಹತೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಬರೋಣ. 

ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ ಅಭ್ಯರ್ಥಿಗಳು 10ನೇ ತರಗತಿ ಹಾಗೂ 12ನೇ ತರಗತಿ ಪಾಸ್ ಆಗಿರಬೇಕು.

ನೀವು 10 ನೇ ಹಾಗೂ 12ನೇ ತರಗತಿಯಲ್ಲಿ ಜಸ್ಟ್ ಪಾಸ್ ಆದರೆ ಸಾಕಾಗುತ್ತೆ  ಕೇವಲ 50 ಪರ್ಸೆಂಟ್ ಅಂಕ ಪಡೆದುಕೊಂಡರೆ ಸಾಕಾಗುತ್ತೆ ಇಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಯಾವುದು..?

ಪೋಸ್ಟ್ ಆಫೀಸ್ ಎಂಟಿಎಸ್ ಹುದ್ದೆಗಳ ನೇಮಕಾತಿ 2024 ಒಟ್ಟು 30000 ಹುದ್ದೆಗಳು ಖಾಲಿ ಇದೆ ನಿಮಗೆಲ್ಲ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಇದರ ಬಗ್ಗೆ ತಿಳಿಸುವುದಾದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ.

ಎಲ್ಲಾ ಅಭ್ಯರ್ಥಿಗಳಿಗೆ ಒಂದು ವಿಶೇಷ ಸೂಚನೆ:- ಎಲ್ಲ ಅಭ್ಯರ್ಥಿಗಳಿಗೆ ಹಾಗೂ ಬಂಧು ಬಾಂಧವರಿಗೆ ತಿಳಿಸುವುದು ಏನೆಂದರೆ, ಪ್ರಸ್ತುತ ಪೋಸ್ಟ್ ಆಫೀಸ್ ಎಂಟಿಎಸ್ ಹುದ್ದೆಗಳ ನೇಮಕಾತಿ 2024 ಈ ಹುದ್ದೆಗಳಿಗೆ ನೀವು ಕೂಡ ಅರ್ಜಿ ಸಲ್ಲಿಸಲು ಬಯಸುವಂತಿದ್ದರೆ ತಪ್ಪದೆ ಈ ಮಾಹಿತಿಯನ್ನು ಅರ್ಥ ಮಾಡಿಕೊಳ್ಳಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ನೀವು 2024 ಆಗಸ್ಟ್ ವರೆಗೆ ಕಾಯಬೇಕಾಗುತ್ತೆ.

ನಂತರವೇ ಅರ್ಜಿ ಸಲ್ಲಿಸಲು ನಿಮಗೆ ಅರ್ಹತೆ ಸಿಗುತ್ತೆ ಅಂದರೆ ಜುಲೈ ಕೊನೆಯ ವಾರ ಅಥವಾ ಅಗಸ್ಟ್ನಿಂದ ಅರ್ಜಿ ಸಲ್ಲಿಸುವ ಕಾರ್ಯ ಪ್ರಾರಂಭವಾಗುತ್ತೆ. 

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು..?

ಎಲ್ಲ ಅಭ್ಯರ್ಥಿಗಳಿಗೆ ವಿಶೇಷ ಸೂಚನೆ ನೋಡಿ ಅಧಿಕೃತ ನೋಟಿಫಿಕೇಶನ್ ಆಗಲಿ ಇನ್ನೂವರೆಗೂ ಪ್ರಕಟಣೆಯಾಗಿಲ್ಲ ಪ್ರಕಟವಾದ ತಕ್ಷಣವೇ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ. ಅಲ್ಲಿವರೆಗೆ ನೀವು ನಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಚಾನೆಲ್ ಹಾಗೂ ನೋಟಿಫಿಕೇಶನ್ allow ಮಾಡಿಟ್ಟುಕೊಳ್ಳಿ ಏಕೆಂದರೆ ನಾವು ಪಬ್ಲಿಶ್ ಮಾಡುವಂತಹ ಆರ್ಟಿಕಲ್ ಲಿಂಕ್ ಗಳು ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ದೊರೆಯುತ್ತೆ.

ಅಧಿಕೃತ ವೆಬ್ಸೈಟ್ ಲಿಂಕ್ 👇

Click here

ಜುಲೈ ಕೊನೆಯ ವಾರ ಹಾಗೂ ಅಗಸ್ಟ್ ಬರುವವರೆಗೂ ಎಲ್ಲಾ ಅಭ್ಯರ್ಥಿಗಳು ಎಕ್ಸಾಮ್ ಗೆ ಬೇಕಾಗುವಂತ ಪ್ರಮುಖ ಪುಸ್ತಕಗಳನ್ನು ಖರೀದಿ ಮಾಡಿಕೊಂಡು ಎಕ್ಸಾಮ್ ಗಳಿಗೆ ಪ್ರಿಪೇರ್ ಆಗಿ ಏಕೆಂದರೆ ನೀವು ಎಕ್ಸಾಮ್ನಲ್ಲಿ ಬರೆದು ಪಾಸ್ ಆಗಬೇಕೆಂದರೆ ಬಹಳ ಕಷ್ಟಕರ ಸಂಗತಿ ಏಕೆಂದರೆ ಈ ಜಗತ್ತು ಕಾಂಪಿಟೇಟಿವ್ ಜಗತ್ ಆಗಿರುತ್ತೆ ಇಲ್ಲಿ ನಾನು ನೀನು ಅಂತ ಮುಂದೆ ಇರುತ್ತಾರೆ ಜಾಬ್ ಪಡೆದುಕೊಳ್ಳಲು ಹಾಗಾಗಿ ನೀವು ಚೆನ್ನಾಗಿ ಓದಿ ಎಕ್ಷಮ್ ಗೆ ಪ್ರಿಪೇರ್ ಆಗಿ ನೋಟಿಫಿಕೇಶನ್ ಹಾಗೂ ಅಧಿಕೃತ ಲಿಂಕ್ ಬಿಡುಗಡೆಯಾದ ತಕ್ಷಣವೇ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ. ಅಲ್ಲಿವರೆಗೆ ಈ ಮೇಲೆ ತಿಳಿದಿರುವ ಹಾಗೆ ನೀವು ನಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ.

ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ತಕ್ಷಣ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಏಕೆಂದರೆ ನಾವಿಲ್ಲಿ ನಿಮಗಾಗಿ ಪ್ರತಿದಿನ ಇದೇ ತರನಾದ ಮಾಹಿತಿ ಒದಗಿಸುತ್ತೇವೆ.

Leave a Comment

 Join WhatsApp Group