Rajiv Gandhi vasati Yojana: ಮನೆ ಇಲ್ಲದವರಿಗೆ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ..! ಸಿಗಲಿದೆ ಉಚಿತ ಮನೆ..! ಇಂದೆ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ..!

ನಮಸ್ಕಾರ ಸ್ನೇಹಿತರೆ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಇಲ್ಲದವರಿಗೆ ಉಚಿತ ಮನೆ ಸಿಗಲಿದೆ ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ಈ ಕೆಳಗಡೆ ತಿಳಿಸಲಾಗಿದೆ ಈ ಲೇಖನವನ್ನ ಕೊನೆವರೆಗೂ ಓದಿ. 

ಒಂದು ವೇಳೆ ನಿಮ್ಮ ಹತ್ತಿರ ಮನೆ ಇಲ್ಲದಿದ್ದರೆ ಅಥವಾ ನೀವು ಬಹಳ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುವಂತಿದ್ದರೆ ನಿಮಗೂ ಕೂಡ ಸುದ್ದಿ ಎಂದು ಹೇಳಬಹುದು ಹೌದು ಯಾರಿಗೆಲ್ಲ ಸ್ವಂತ ಮನೆ ಇಲ್ಲವೋ ವಾಸಿಸಲು ಅವರೆಲ್ಲರೂ ಈ ಯೋಜನೆ ಅಡಿಯಲ್ಲಿ ಅಂದರೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಮನೆ ಪಡೆದುಕೊಳ್ಳಬಹುದು ಬನ್ನಿ ಇದರ ಕುರಿತಾಗಿ ಸಂಪೂರ್ಣ ವಿವರವನ್ನು ತಿಳಿದುಕೊಂಡು ಬರೋಣ. 

Rajiv Gandhi vasati Yojana
Rajiv Gandhi vasati Yojana

ನಿಮಗೆಲ್ಲ ತಿಳಿದಿರುವ ಹಾಗೆ ಪ್ರಸ್ತುತ ನಮ್ಮ ಕರ್ನಾಟಕದಲ್ಲಿ ಸಿದ್ದು ಸರ್ಕಾರ ಅಂದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಪಂಚ ಗ್ಯಾರಂಟಿ ಗಳನ್ನ ಜಾರಿಗೆ ತಂದಿದೆ ಉದಾಹರಣೆಗೆ ಹೇಳಬೇಕೆಂದರೆ 

  1. ಗೃಹಲಕ್ಷ್ಮಿ ಯೋಜನೆ 
  2. ಗೃಹಜ್ಯೋತಿ ಯೋಜನೆ 
  3. ಶಕ್ತಿ ಯೋಜನೆ 
  4. ಉಚಿತ ಅನ್ನ ಭಾಗ್ಯ ಯೋಜನೆ 
  5. ಯುವನಿದಿ ಯೋಜನೆ 

ಈ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವಂತಹ ರಾಜೀವ್ ಗಾಂಧಿ ವಸತಿ ಯೋಜನೆ ಕೂಡ ಒಂದಾಗಿದೆ ಹೌದು ಏಕೆಂದರೆ ಈ ಯೋಜನೆ ಅಡಿಯಲ್ಲಿ ಉಚಿತಮನೆ ಸಿಗಲಿದೆ ಮನೆ ಇಲ್ಲದವರಿಗೆ ಬನ್ನಿ ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ ನಿಮಗಿಂತ ಈ ಲೇಖನ ನಿಮಗೆ ಯಾವುದೇ ತರಹದ ಪ್ರಶ್ನೆಗಳು ಮೂಡಿದೆ ಆದಲ್ಲಿ ತಪ್ಪದೆ ನಮಗೆ ಕಮೆಂಟ್ ಮಾಡಿ ನಾವಿದ್ದೇವೆ ನಿಮಗದ್ದಲೆ ತಪ್ಪದೆ ರಿಪ್ಲೈ ಮಾಡುತ್ತೇವೆ.

ರಾಜೀವ್ ಗಾಂಧಿ ವಸತಿ ಯೋಜನೆ ಮೂಲಕ ಕಾಂಗ್ರೆಸ್ ಸರ್ಕಾರ ಮನೆ ಇಲ್ಲದವರಿಗೆ ಉಚಿತ ಮನೆ ನೀಡಲು ಇದೀಗ ಮುಂದಾಗಿದೆ ಹಾಗಾದ್ರೆ ನಾವು ಕೂಡ ಉಚಿತ ಮನೆ ಹೇಗೆ ಪಡೆದುಕೊಳ್ಳಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಂಡಿದ್ದರೆ ಇಂದಿನ ನಿಮಗೊಂದು ತಲೆ ಇದೆ ಪ್ರಾರಂಭದಿಂದ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ.

ಪ್ರಸ್ತುತ ಜ್ಞಾನಸಂಗಾಮ ಮಾಧ್ಯಮದಲ್ಲಿ ನಾವು ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತದೆ ಉದಾಹರಣೆಗೆ ಹೇಳಬೇಕೆಂದರೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೆ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಹಾಗೆ ಇನ್ಫಾರ್ಮಶನ್ ಗಳ ಬಗ್ಗೆ ಮಾಹಿತಿಗಳನ್ನು ಒದಗಿಸುತ್ತಲೇ ನಿಮಗೂ ಕೂಡ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ನೀವು ತಪ್ಪದೇ ನಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಏಕೆಂದರೆ ನಾವು ಪಬ್ಲಿಶ್ ಮಾಡುವಂತಹ ಆರ್ಟಿಕಲ್ ಲಿಂಕುಗಳು ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ಬಂದು ತಲುಪುತ್ತದೆ. 

ನೋಡಿ ಉಚಿತವಾಗಿ ಸಿಗುವ ಯೋಜನೆಯ ಆಗಿರಬಹುದು ಅಥವಾ ಇಂಫಾರ್ಮೇಷನ್ ಆಗಿರಬಹುದು, ಯಾರು ಕೂಡ ಬಿಡಬಾರದು ಹಾಗಾಗಿ ನೀವು ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಆಗಿ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಗಳನ್ನ ನೀವಿಲ್ಲಿ ಪಡೆದುಕೊಳ್ಳಬಹುದು. 

ಒಂದು ವೇಳೆ ಮುಂದಿನ ದಿನಮಾನಗಳಲ್ಲಿ ಈ ಯೋಜನೆಗಳಲ್ಲಿ ಆಗಿರಬಹುದು ಅಥವಾ ರಾಜೀವ್ ಗಾಂಧಿ ವಸತಿ ಯೋಜನೆ ಅಥವಾ ಪಂಚ ಗ್ಯಾರಂಟಿಗಳಲ್ಲಿ ಯೋಜನೆ ಆಗಿರಬಹುದು ಅಥವಾ ಸರ್ಕಾರಿ ಹುದ್ದೆಗಳ ಬಗ್ಗೆ ಅಪ್ಡೇಟ್ ಆಗಿರಬಹುದು. ಪ್ರತಿಯೊಂದು ಅಪ್ಡೇಟ್ ಮಾಡಿ ನಿಮಗೆ ತಿಳಿಸಬೇಕೆಂದರೆ ನೀವು ತಪ್ಪದೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ಏಕೆಂದರೆ ನಿಮಗೂ ಕೂಡ ಅಪ್ಡೇಟ್ ಆದ ನಂತರ ವಿಷಯ ಏನು ಅಪ್ಡೇಟ್ ಆಗಿದೆ ಎಂಬ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕಾದರೆ ನೀವು ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ಅಪ್ಡೇಟ್ ಆದ ಮಾಹಿತಿಯನ್ನು ತಿಳಿದುಕೊಳ್ಳಬಹುದು. 

ಇಲ್ಲಿಯವರೆಗೆ ಈ ಲೇಖನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಇಂದಿನ ಈ ಲೇಖನ ನಿಮಿತೆ ಸಹಾಯ ವಾಗಿದ್ದರೆ ತಪ್ಪದೆ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಶೇರ್ ಮಾಡಿ ಏಕೆಂದರೆ ನಾವು ಇದೇ ರೀತಿ ಮಾಹಿತಿಗಳನ್ನ ನೀಡುತ್ತಲೇ ಇರುತ್ತೇವೆ ನಿಮಗೂ ಕೂಡ ಇದೇ ರೀತಿ ಮಾಹಿತಿಗಳು ಬೇಕಾಗಿದ್ದಾರೆ ತಪ್ಪದೇ ಈ ಲೇಖನವನ್ನು ಶೇರ್ ಮಾಡಿ.

ರಾಜೀವ್ ಗಾಂಧಿ ವಸತಿ ಯೋಜನೆ 2024: 

ನಿಮಗಿನ್ನು ರಾಜೀವ್ ಗಾಂಧಿ ವಸತಿ ಯೋಜನೆ ಕುರಿತಾಗಿ ಮಾಹಿತಿ ತಿಳಿಯದಿದ್ದರೆ ತಿಳಿಯಲು ಬಯಸುತ್ತೇನೆ ನೋಡಿ ಪ್ರಸ್ತುತ ನಮ್ಮ ಕರ್ನಾಟಕದಲ್ಲಿ ಈ ಯೋಜನೆ ಚಾಲತಿಯಲ್ಲಿದೆರಡು ಸಾವಿರ ಮನೆಗಳು ನಿರ್ಮಾಣ ಆಗಿದೆ ಎಂಬ ವರದಿ 2018 ರ ಪ್ರಕಾರ ತಿಳಿದು ಬಂದಿದೆ ಇದನ್ನು ಸಿಎಂ ಸಿದ್ದರಾಮಯ್ಯನವರೇ ಈ ಯೋಜನೆಯ ಅಡಿಯಲ್ಲಿ 52,000 ಮನೆಗಳನ್ನು ಬಡವರಿಗಂತಲೇ ನಿರ್ಮಾಣ ಮಾಡಿಸಿದ್ದಾರೆ. 

ಅದು ಕಳೆದ ವರ್ಷ ಅಂದರೆ 2018ರಲ್ಲಿ ಕಾಂಗ್ರೆಸ್ ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಒಟ್ಟು 52,000 ಮನೆಗಳನ್ನು ಕಟ್ಟಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ ಪ್ರಸ್ತುತ 2024ರಲ್ಲಿ ಇದರ ಕುರಿತಾಗಿ ಸಿಎಂ ಸಿದ್ದರಾಮಯ್ಯನವರೇ ರಾಜೀವ್ ಗಾಂಧಿ ವಸತಿ ಯೋಜನೆಗೆ ಒಂದು ಬಲ ಸಿಕ್ಕಂತಾಗಿದೆ ಬನ್ನಿ ಇದರ ಕುರಿತಾಗಿ ಇನ್ನು ಆಳವಾದ ಮಾಹಿತಿಯನ್ನು ತಿಳಿದುಕೊಂಡು ಬರೋಣ. 

ರಾಜೀವ್ ಗಾಂಧಿ ವಸತಿ ಯೋಜನೆ 2024 ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿದೆ ಯಾರೆಲ್ಲ ಸ್ವಂತ ಮನೆ ಕಟ್ಟಿಸಿಕೊಳ್ಳಬೇಕು ಎಂಬ ಆಸೆ ಇದೆಯೋ ನೀವೆಲ್ಲರೂ ತಪ್ಪದೆ ಇಂದಿನ ಈ ಲೇಖನ ಕೊನೆಯವರೆಗೂ ಓದಿ ಇದೀಗವಷ್ಟೇ ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿ ಕಾರ್ಯ ಪ್ರಾರಂಭವಾಗಿದೆ ಬನ್ನಿ ತಿಳಿದುಕೊಂಡು ಬರೋಣ. 

ಈ ಯೋಜನೆ ಮೂಲಕ ಮನೆ ಕಟ್ಟಿಸಿಕೊಳ್ಳಲು ಎಷ್ಟು ಅನುದಾನ ಸಿಗುತ್ತೆ..?

ನಿಮಗೂ ಕೂಡ ಈ ರಾಜೀವ್ ಗಾಂಧಿ ವಸತಿ ಯೋಜನೆ ಮೂಲಕ ಅರ್ಜಿ ಸಲ್ಲಿಸಿದರೆ ಮನೆ ಕಟ್ಟಿಕೊಳ್ಳಲು ಎಷ್ಟು ಅನುದಾನ ಸಿಗುತ್ತೆ ಎಂಬ ಸಹಜವಾದ ಪ್ರಶ್ನೆ ಮೂಡುತ್ತೆ ಇರುತ್ತೆ ಹೌದಲ್ಲವೇ ಬನ್ನಿ ಈ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಿಕೊಳ್ಳಲು ಎಷ್ಟು ಹಣ ಸಿಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಎಲ್ಲ ಅಭ್ಯರ್ಥಿಗಳು ನಿಮ್ಮ ಸಮಯವನ್ನು ಇದರ ಮೇಲೆ ಖರ್ಚು ಮಾಡಿ ಕೊನೆವರೆಗೂ ಓದಿ. 

  1. ಒಟ್ಟು ಮನೆ ನಿರ್ಮಾಣದ ವೆಚ್ಚ 7.5 ಲಕ್ಷ ರೂಪಾಯಿ.
  2. ಕೇಂದ್ರ ಸರ್ಕಾರ ನೀಡುವ ಹಣ 3.5 ಲಕ್ಷ 
  3. ರಾಜ್ಯ ಸರ್ಕಾರ ಅಂದರೆ ಕಾಂಗ್ರೆಸ್ ಸರ್ಕಾರ ನೀಡುವ ಹಣ 3 ಲಕ್ಷ 
  4. ಫಲಾನುಭವಿಗಳು ನೀಡುವ ಹಣ ಅಂದರೆ ಯಾರು ಮನೆ ಕಟ್ಟಿಸಿಕೊಳ್ಳುತ್ತಿದ್ದೀರೋ ನೀವೇ ನಿಮ್ಮ ಸ್ವಂತ ಹಣದಿಂದ ಒಟ್ಟು ಒಂದು ಲಕ್ಷ ರೂಪಾಯಿ ಹಣ ಖರ್ಚು ಮಾಡಬೇಕಾಗುತ್ತದೆ ಇನ್ನುಳಿದಂತಹ 6.50 ಲಕ್ಷ ರೂಪಾಯಿ ಹಣ ಸರ್ಕಾರವೇ ನೀಡುತ್ತೆ.
  5. ಕೇಂದ್ರ ಸರ್ಕಾರ 3.50 ಲಕ್ಷ ರೂಪಾಯಿ ಹಣ ನೀಡುತ್ತೆ + ರಾಜ್ಯ ಸರ್ಕಾರ 3 ಲಕ್ಷ ರೂಪಾಯಿ ಹಣ ನೀಡುತ್ತೆ ಒಟ್ಟು 6.50 ಲಕ್ಷ ರೂಪಾಯಿ ಹಣ ಆಗುತ್ತೆ ಇದರಲ್ಲಿ ಮನೆ ಕಟ್ಟಿಸಲು ಬೇಕಾಗಿರುವ ಹಣ 7.50 ಲಕ್ಷ ರೂಪಾಯಿ  ಇನ್ನುಳಿದ 1 ಲಕ್ಷ ರೂಪಾಯಿ ಹಣ ನಾವೆ ನೀಡಬೇಕು.

ಮನೆ ನಿರ್ಮಾಣದ ಒಟ್ಟು ವೆಚ್ಚ ಎಷ್ಟಾಗುತ್ತೆ..?

ನೋಡಿ ನಿಮಗಿನ್ನೂ ಅರ್ಥವಾಗದಿದ್ದರೆ ಅರ್ಥ ಮಾಡಲು ಬಯಸುತ್ತೇನೆ ನೋಡಿ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಯಶಸ್ವಿಯಾಗಿ ಆಯ್ಕೆಯಾಗಿದ್ದವರಿಗೆ ಮನೆ ಕಟ್ಟಿಸಿಕೊಳ್ಳಲು ಒಟ್ಟಾರೆಯಾಗಿ 7,50,000 ರೂಪಾಯಿ ಖರ್ಚಾಗುತ್ತೆ ಇದರಲ್ಲಿ ಕೇಂದ್ರ ಸರ್ಕಾರ 3,50,000 ರೂಪಾಯಿ ಹಣ ನೀಡುತ್ತೆ, ಹಾಗೆ ರಾಜ್ಯ ಸರ್ಕಾರ 3,00,000 ಲಕ್ಷ ರೂಪಾಯಿ ಹಣ ನೀಡುತ್ತೆ, ಒಟ್ಟಾರೆಯಾಗಿ ಸರ್ಕಾರ ನೀಡುವ ಹಣ 6,50,000 ಲಕ್ಷ ರೂಪಾಯಿ ಇನ್ನುಳಿದ 1 ಲಕ್ಷ ರೂಪಾಯಿ ಹಣವನ್ನು ಮನೆ ಕಟ್ಟಿಸುವವರೇ ಭರ್ತಿ ಮಾಡಬೇಕಾಗುತ್ತೆ. 

ಕೇಂದ್ರ ಸರ್ಕಾರದಿಂದ ಎಷ್ಟು ಹಣ ಸಿಗುತ್ತೆ..? 

ನೋಡಿ ಈ ಮೇಲೆ ತಿಳಿಸಿರುವ ಹಾಗೆ ನಿಮಗಿನ್ನು ಇದರ ಬಗ್ಗೆ ಮಾಹಿತಿ ತಿಳಿಸುವುದಾದರೆ ಒಟ್ಟು ಮನೆ ಕಟ್ಟಿಸಲು ಖರ್ಚು, 7,50,000 ಆಗುತ್ತೆ ಇದರಲ್ಲಿ ಕೇಂದ್ರ ಸರ್ಕಾರ 3.50 ಲಕ್ಷ ನೀಡುತ್ತದೆ. 

ಹೌದು ಒಟ್ಟು ಕೇಂದ್ರ ಸರ್ಕಾರ 3.50 ಲಕ್ಷ ರೂಪಾಯಿ ಹಣ ನೀಡುತ್ತೆ. ಇದರಲ್ಲಿ ರಾಜ್ಯ ಸರ್ಕಾರ ಮೂರು ಲಕ್ಷ ರೂಪಾಯಿ ಇನ್ನುಳಿದಿರುವಂತಹ ಒಂದು ಲಕ್ಷ ಹಣವನ್ನು ನೀವೇ ಹಾಕಿ ಮನೆ ಕಟ್ಟಿಸಿಕೊಳ್ಳಬೇಕಾಗುತ್ತೆ.

ರಾಜ್ಯ ಸರ್ಕಾರದಿಂದ ಸಿಗುವ ಅನುದಾನ ಎಷ್ಟು..?

ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಒಟ್ಟು ಏಳು ಲಕ್ಷ ರೂಪಾಯಿ 50,000 ಹಣ ಖರ್ಚಾಗುತ್ತೆ ಇದರಲ್ಲಿ ರಾಜ್ಯ ಸರ್ಕಾರ ಅಂದರೆ ಸದ್ಯ ಪ್ರಸ್ತುತ ಕರ್ನಾಟಕದಲ್ಲಿರುವಂತಹ ಕಾಂಗ್ರೆಸ್ ಸರ್ಕಾರ 3 ಲಕ್ಷ ರೂಪಾಯಿ ಹಣ ನೀಡುತ್ತೆ, ಇನ್ನುಳಿದಿರುವಂತಹ 3.50 ಲಕ್ಷ ಹಣ ಕೇಂದ್ರ ಸರ್ಕಾರ ನೀಡುತ್ತೆ ಇದರಲ್ಲಿ ಎಲ್ಲಾ ಒಟ್ಟು ಹಣ ಸೇರಿಸಿದರೆ ಸರ್ಕಾರದಿಂದ ಸಿಗುವ ಹಣ 6.50 ಲಕ್ಷ ರೂಪಾಯಿ ಹಣ ಇನ್ನುಳಿದಿರುವಂತಹ ಒಂದು ಲಕ್ಷ ಹಣವನ್ನು ನೀವೇ ಕೈಯಾರೆ ಹಾಕಬೇಕಾಗುತ್ತೆ. 

  • ಇಲ್ಲಿ ರಾಜ್ಯ ಸರ್ಕಾರ ನೀಡುವ ಹಣ ಮೂರು ಲಕ್ಷ ರೂಪಾಯಿ ಮಾತ್ರ 
  • ಕೇಂದ್ರ ಸರ್ಕಾರ 3.50 ಲಕ್ಷ ರೂಪಾಯಿ ಹಣ ನೀಡುತ್ತೆ 
  • ಇನ್ನುಳಿದಿರುವಂತಹ ಒಂದು ಲಕ್ಷ ಹಣವನ್ನು ನೀವೇ ಹಾಕಬೇಕಾಗುತ್ತೆ. 

ಫಲಾನುಭವಿಗಳು ಬರಸುವ ವೆಚ್ಚ ಎಷ್ಟು.?

ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಒಟ್ಟು ಏಳು ಪಾಯಿಂಟ್ 50 ಲಕ್ಷ ರೂಪಾಯಿ ಹಣ ಖರ್ಚಾಗುತ್ತೆ ಇದರಲ್ಲಿ ಕೇಂದ್ರ ಸರ್ಕಾರ 3.50 ಲಕ್ಷ ಹಣ ಹಾಗೂ ರಾಜ್ಯ ಸರ್ಕಾರ ಮೂರು ಲಕ್ಷ ರೂಪಾಯಿ ಹಣ ಒಟ್ಟಾರೆಯಾಗಿ ಸರ್ಕಾರ 6.50 ಲಕ್ಷ ಹಣ ನೀಡುತ್ತೆ ಇನ್ನುಳಿದಿರುವಂತಹ ಒಂದು ಲಕ್ಷ ಹಣವನ್ನು ಸ್ವತಹ ನೀವೇ ಹಾಕಬೇಕಾಗುತ್ತೆ.

ಫಲಾನುಭವಿಗಳು  ಬರಿಸುವ ಒಟ್ಟು ವೆಚ್ಚ 1 ಲಕ್ಷ ಮಾತ್ರ. 

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು..?

ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಬೇಕಾಗಿರುವ ಮುಖ್ಯ ದಾಖಲೆಗಳ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ ನೋಡಿ ಎಲ್ಲ ಬಂಧು ಬಾಂಧವರು ಈ ಲೇಖನವನ್ನು ಕೊನೆಯವರೆಗೂ ಓದಿ ನಂತರವೇ ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. 

  • ಆಧಾರ್ ಕಾರ್ಡ್ 
  • ರೇಷನ್ ಕಾರ್ಡ್ 
  • ಜಾತಿ ಆದಾಯ ಪ್ರಮಾಣ ಪತ್ರ 
  • ಬ್ಯಾಂಕ್ ಪಾಸ್ ಬುಕ್ 
  • ಮೊಬೈಲ್ ನಂಬರ್ 
  • ಇತರೆ ದಾಖಲೆಗಳು 

ರಾಜೀವ್ ಗಾಂಧಿ ವಸತಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು..?

ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ನಿಮಗಂತಲೆ ಈ ಕೆಳಗಡೆ ನೀಡಿದ್ದೇನೆ ಕ್ಲಿಕ್ ಮಾಡಿಕೊಂಡು ನೀವು ರಾಜೀವ್ ಗಾಂಧಿ ವಸತಿ ಯೋಜನೆಗೆ ಈ ಮೇಲೆ ತಿಳಿಸಿರುವ ಹಾಗೆ ಮುಖ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಇದರ ಮೇಲೆ ಕ್ಲಿಕ್ ಮಾಡಿ.

  • ಅಥವಾ ಹತ್ತಿರ ಇರುವಂತಹ ಕರ್ನಾಟಕ ಒನ್ ಗ್ರಾಮ ಒನ್, ಬೆಂಗಳೂರು ಒನ್ , ಬಾಪೂಜಿ ಸೇವಾ ಕೇಂದ್ರ, csc ಕೇಂದ್ರಗಳಿಗೆ ಭೇಟಿ ನೀಡಿ ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. 

ಇಷ್ಟೆಲ್ಲ ಕಿರಿಕಿರಿ ಬೇಡಪ್ಪ ಅಂದರೆ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಲ್ ಗಳಿಗೆ ಹೋಗಿ ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಇಲ್ಲಿಯವರೆಗೆ ಈ ಲೇಖನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಇಂದಿನ ಈ ಲೇಖನ ನಿಮಿತೆ ಸಹಾಯ ವಾಗಿದ್ದರೆ ತಪ್ಪದೆ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಶೇರ್ ಮಾಡಿ ಏಕೆಂದರೆ ನಾವು ಇದೇ ರೀತಿ ಮಾಹಿತಿಗಳನ್ನ ನೀಡುತ್ತಲೇ ಇರುತ್ತೇವೆ ನಿಮಗೂ ಕೂಡ ಇದೇ ರೀತಿ ಮಾಹಿತಿಗಳು ಬೇಕಾಗಿದ್ದಾರೆ ತಪ್ಪದೇ ಈ ಲೇಖನವನ್ನು ಶೇರ್ ಮಾಡಿ.

Leave a Comment

 Join WhatsApp Group