ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ, ಕೇಂದ್ರ ಸರ್ಕಾರ ರೇಷನ್ ಕಾರ್ಡ್ ಇದ್ದವರಿಗೆ ಹೊಸ ಸೂಚನೆಯನ್ನು ನೀಡಿದೆ ಅಷ್ಟೇ ಅಲ್ಲದೆ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ ಅಂತ ಕೂಡ ಹೇಳಬಹುದು.
ಹಾಗಾದ್ರೆ ಅಷ್ಟಕ್ಕೂ ಕೇಂದ್ರ ಸರ್ಕಾರ ಬೆಳ್ಳಂಬೆಳಗ್ಗೆ ಏನು ಸಿಹಿ ಸುದ್ದಿ ನೀಡಿದೆ ರೇಷನ್ ಕಾರ್ಡ್ ಹೊಂದಿದವರಿಗೆ ಹಾಗೆ ಏನಿದು ಹೊಸ ಸೂಚನೆ ಎಂದು ಪ್ರಶ್ನೆ ನಿಮ್ಮಲ್ಲಿ ಮೂಡಿದೆ ಹಾಗಿದ್ದರೆ ಈ ಲೆಕ್ಕವನ್ನು ಪ್ರಾರಂಭದಿಂದ ಕೊನೆವರೆಗೂ ಹೋದೆ ನಿಮಗಂತಲೇ ಇದೆ ಹಿಂದಿನ ಈ ಲೇಖನ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ.
ಬನ್ನಿ ನಿಮಗೆ ಯಾವುದೇ ತರಹದ ಪ್ರಶ್ನೆಗಳು ಮೂಡಿದೆಯಾದಲ್ಲಿ ಇಂದಿನ ಈ ಲೇಖನದ ಕುರಿತಾಗಿ ನಾವಿದ್ದೇವೆ ನಿಮಗಂತಲೆ ತಪ್ಪದೇ ಕಮೆಂಟ್ ಮಾಡಿ ತಪ್ಪದೆ ನಾವು ನಿಮಗೆ ರಿಪ್ಲೈ ಮಾಡುತ್ತೇವೆ ಹಾಗೆ ಈ ಲೇಖನವನ್ನು ಪ್ರಾರಂಭದಿಂದ ಕೊನೆವರೆಗೂ ಓದುವುದನ್ನು ಮರೆಯಬೇಡಿ.
ಇಂದು ರೇಷನ್ ಕಾರ್ಡ್ ಹೊಂದಿದವರು ನಾವು ನೀವೆಲ್ಲರೂ ಆಹಾರ ಇಲಾಖೆ ವತಿಯಿಂದ ಅಹರ್ ದಾನೆಗಳನ್ನು ನಾವು ಪಡೆಯುತ್ತಿದ್ದೇವೆ ಹೌದಲ್ಲವೇ ಇಷ್ಟೇ ಅಲ್ಲವೇ ಇದರ ಜೊತೆಗೆ ಅನ್ನಭಾಗ್ಯ ಹಣ ಕೂಡ ನಮಗೆ ದೊರೆಯುತ್ತಿದೆ ಯಾರೆಲ್ಲ ಫಲಾನುಭವಿಗಳು ಆಗಿದ್ದೀರೋ ನಿಮಗೆಲ್ಲ ಈಗ ಅನ್ನ ಭಾಗ್ಯ ಹಣ ಕೂಡ ಜಮಾ ಆಗುತ್ತದೆ ಹೌದಿಲ್ಲವೇ..? ಇದರ ಜೊತೆಗೆ ಅಕ್ಕಿ ಕೂಡ ವಿತರಣೆ ಮಾಡಲಾಗುತ್ತಿದೆ.
ನಿಮಗೆಲ್ಲ ತಿಳಿದಿರಬಹುದು ಕಳೆದ ವರ್ಷ ಮೋದಿ ಸರ್ಕಾರವು ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಯೋಜನೆ ಜಾರಿಗೆ ಮಾಡಿತು ಆದರೆ ಈ ಯೋಜನೆ ಈಗ ಅಷ್ಟು ಪ್ರಚಲಿತಲದಲ್ಲಿಲ್ಲ ಏ ಕುರಿತಾಗಿ ಕೇಂದ್ರ ಸಚಿವರಾದಂತಹ ಪ್ರಲ್ಹಾದ ಜೋಶಿ ಅವರು ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಉಚಿತವಾಗಿ 5 ಕೆಜಿ ಅಕ್ಕಿ ಪಡಿಯಲಿದ್ದಾರೆ ಎಂದು ತಿಳಿಸಿದ್ದಾರೆ.
ನಿಮಗೆಲ್ಲ ತಿಳಿದೇ ಇರಬಹುದು ಕರುಣಾ ವೈರಸ್ ಸಂಕ್ರಾಂತಿ ಇದ್ದ ಸಂದರ್ಭದಲ್ಲಿ ಬಡ ಜನಗಳಿಗೆ ಬಹಳಷ್ಟು ಸಮಸ್ಯೆ ಉಂಟಾಗಿತ್ತು ಇದರಿಂದ ಚೇತರಿಸಿಕೊಳ್ಳಲು ಬಡವರ್ಗದ ಜನವರಿಗಿಂತಲೂ ಆಹಾರ ಭದ್ರತೆ ಮುಖ್ಯವಾಗಿ ಇಡಿಸಲು ಈ ನಿಟ್ಟಿನ ಅಡಿಯಲ್ಲಿ ಕೇಂದ್ರ ಸರ್ಕಾರ ತನ್ನ ಉಚಿತಪಡಿತರ ಯೋಜನೆ ಯಾದಂತಹ ಪ್ರಧಾನಮಂತ್ರಿ ಗರೇಡ್ ಕಲ್ಯಾಣ್ ಅಣ್ಣ ಯೋಜನೆ ಜಾರಿಗೆ ಮಾಡಿದೆ.
2028 ವರೆಗೆ ಬರೋಬ್ಬರಿ ಒಟ್ಟು 80 ಕೋಟಿ ಭಾರತೀಯರಿಗೆ ಪ್ರತಿ ತಿಂಗಳು 5 kg ಗೋಧಿ ಅಥವಾ ಅಕ್ಕಿ ವಿತರಣೆ ಯೋಜನೆ ವಿಸ್ತರಣೆ ಯಾಗಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಈಗಾಗಲೇ ಹೇಳಿದ್ದಾರೆ.
ಈಗಾಗಲೇ ಪ್ರಸ್ತುತ ನಮ್ಮ ಭಾರತದಲ್ಲಿ ಸುಮಾರು ಎಂಟು ಕೋಟಿ ಜನರು ಗರೀಬ್ ಕಲ್ಯಾಣ್ ಅನ್ನ ಯೋಜನೆ ಯ ರಣಭವಿಗಳು ಆಗಿದ್ದಾರೆ 2028ರ ಹೊತ್ತಿಗೆ ಒಟ್ಟು 50 ಕೋಟಿ ಜನಗಳು ಪ್ರಧಾನ ಮಂತ್ರಿ ಗರಿ ಕಲ್ಯಾಣ ಯೋಜನೆ ಅಡಿಯಲ್ಲಿ ಫಲಾನುಭವಿಗಳು ಆಗುತ್ತಾರೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಪಡೆಯಲು ಯಾರು ಅರ್ಹರಾಗಿರುತ್ತಾರೆ..?
ಪ್ರಧಾನ ಮಂತ್ರಿ ಗಲೀಬ್ ಕಲ್ಯಾಣ್ ಅನ್ನ ಯೋಜನೆ ಪಡೆದುಕೊಳ್ಳಲು ಯಾರು ಅರ್ಹರಾಗಿದ್ದಾರೆ ಎಂಬ ಮಾಹಿತಿ ಈ ಕೆಳಗಿನಂತಿದೆ ನೋಡಿ ಗಮನಿಸಿ.
- ವಿಧವೆಯರು ಕುಟುಂಬದ ಮುಖ್ಯಸ್ಥರಾಗಿದ್ದಾರೆ ಈ ಸೌಲಭ್ಯ ಪಡೆದುಕೊಳ್ಳಬಹುದು.
- ಕುಟುಂಬದ ಆರೋಗ್ಯ ವರ್ಷ ಮೇಲ್ಪಟ್ಟ ದುಡಿಯಲು ಸಾಧ್ಯವಾಗದೆ ಇರುವ ಬಡ ಕುಟುಂಬ ವರ್ಗದವರಿಗೆ ಸಿಗಲಿದೆ.
- ಹಾಗೂ ಬುಡಕಟ್ಟು ಜನಾಂಗದವರಿಗೆ ಈ ಯೋಜನೆ ಕೂಡ ಸಿಗಲಿದೆ.
- ಬಡವರ್ಗದ ಜನಗಳಿಗೆ ಹಾಗೂ ಕೂಲಿ ಕಾರ್ಮಿಕ ಮತ್ತು ಸ್ವಂತ ಜಮೀನು ಇಲ್ಲದೆ ಇದ್ದವರಿಗೆ ಮತ್ತೊಬ್ಬರ ಜಮೀನಿನಲ್ಲಿ ದುಡಿಯುವ ಕೃಷಿಕರಿಗೆ ಹಾಗೆ ಕುಶಲ ಕಾರ್ಮಿಕರಿಗೆ ಹಾಗೂ ನೇಕಾರರು ಮತ್ತು ಕಮ್ಮಾರರು ಮತ್ತು ಬಡಗಿಗಳು ದಿನಗೂಲಿ ನೌಕರರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಬಹಳಷ್ಟು ಅಗತ್ಯವಾಗಿರುತ್ತೆ ನೀವು ಮುಖ್ಯವಾಗಿ ಬೇಕಾಗಿರುತ್ತದೆ ನಿಮ್ಮ ಊರಿನ ನ್ಯಾಯಬೆಲೆ ಅಂಗಡಿಗೆ ತೆರಳಿ ಅರ್ಜಿ ಹಾಕಲು ಅವಕಾಶ ಇರುತ್ತೆ.