ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ನೀ ಲೇಖನದಲ್ಲಿ ಯಾರೆಲ್ಲಾ ರೇಷನ್ ಕಾರ್ಡ್ ಹೊಂದಿದಿರೋ ಇವರಿಗೆಲ್ಲ ಕೇಂದ್ರ ಸರ್ಕಾರ ಮತ್ತೊಂದು ಹೊಸ ಅಪ್ಡೇಟ್ ನೀಡಿದೆ ಬನ್ನಿ ಇದರ ಕುರಿತಾಗಿ ತಿಳಿದುಕೊಂಡು ಬರೋಣ.
ನೀವು ಕೂಡ ರೇಷನ್ ಕಾರ್ಡ್ ಹೊಂದಿದ್ದರೆ ಹಾಗೂ ಪ್ರತಿ ತಿಂಗಳು ಅಕ್ಕಿಯನ್ನು ಪಡೆಯುವಂತಿದ್ದರೆ ಹಾಗೆ ಉಚಿತ ಭಾಗ್ಯವನ್ನು ಕೂಡ ಪಡೆಯುತ್ತಿದ್ದರೆ ನಮ್ಮ ಕರ್ನಾಟಕ ಸರ್ಕಾರದ್ದು ಹಾಗಿದ್ದರೆ ಇಂದಿನ ಈ ಲೇಖನ ನಿಮಗೂ ಕೂಡ ಅನ್ವಯವಾಗಲಿದೆ ಈ ಲೇಖನ ಪ್ರಾರಂಭದಿಂದ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಿದ್ದೇನೆ.
ನಿಮಗೆ ಈ ರೇಷನ್ ಕಾರ್ಡ್ ಬಗ್ಗೆಯಾಗಲಿ ಅಥವಾ ಇಂದಿನ ಈ ಲೇಖನ ಕುರಿತಾಗಿ ಯಾವುದೇ ತರಹದ ಪ್ರಶ್ನೆ ಮೂಡಿದ್ದೇ ಆದಲ್ಲಿ ನಮಗೆ ಕಮೆಂಟ್ ಮಾಡಿ ನಾವಿದ್ದೇವೆ ನಿಮಗಂತಲೇ ತಪ್ಪದೆ ರಿಪ್ಲೈ ಮಾಡುತ್ತೇವೆ.
ನಿಮಗೆಲ್ಲ ತಿಳಿದಿರುವ ಹಾಗೆ ನಾವು ಆಹಾರ ಇಲಾಖೆ ವತಿಯಿಂದ ಯಾರೆಲ್ಲ ರೇಷನ್ ಕಾರ್ಡ್ ಬಂದಿದ್ದೀರಾ ಅಥವಾ ಯಾರೆಲ್ಲ ರೆಕಾರ್ಡ್ ಹೊಂದಿದೀರೋ ಈಗಾಗಲೇ ನೀವೆಲ್ಲರೂ ಆಹಾರ ಇಲಾಖೆ ವತಿಯಿಂದ ಪ್ರತಿ ತಿಂಗಳು ಆಹಾರವನ್ನು ಪಡೆದುಕೊಳ್ಳುತ್ತಿದ್ದೇವೆ ಹೋಗೆಲ್ಲವೇ ಅಷ್ಟೇ ಅಲ್ಲದೆ ಕರ್ನಾಟಕ ಸರ್ಕಾರದ ವತಿಯಿಂದ ಉಚಿತ ಭಾಗ್ಯದ ಅನ್ನಭಾಗ್ಯ ಯೋಜನೆ ಅಡಿ ಪ್ರತಿ ತಿಂಗಳು ಐದು ಕೆಜಿ ಅಕ್ಕಿ ಜೊತೆಗೆ ಅಕ್ಕಿ ಕೂಡ ಪಡೆದುಕೊಳ್ಳುತ್ತಿದ್ದೇವೆ ಇದು ನಿಮಗೂ ಕೂಡ ತಿಳಿದಿರುವ ವಿಷಯ.
ಕಳೆದ ವರ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಗರಿ ಕಲ್ಯಾಣ ಯೋಜನೆ ಜಾರಿಗೆ ಮಾಡಿದ್ದರು. ಇದು ಬಹಳ ಜನಗಳಿಗೆ ಗೊತ್ತಿಲ್ಲ ಅಷ್ಟೇ ಅಲ್ಲದೆ ಇದು ಹೆಚ್ಚು ಪ್ರಚಲಿತದಲ್ಲಿಲ್ಲ ಇದರ ಕುರಿತಾಗಿ ಕೇಂದ್ರ ಸಚಿವರಾದಂತಹ ಪ್ರಹ್ಲಾದ್ ಜೋಶಿ ಅವರು ಇದರ ಬಗ್ಗೆ ಮಾತನಾಡಿ ಗುಡ್ ನ್ಯೂಸ್ ಅಂತ ತಿಳಿಸಿದ್ದಾರೆ ಬನ್ನಿ ಅಷ್ಟಕ್ಕೂ ಕೇಳಿದರೆ ಗುಡ್ ನ್ಯೂಸ್ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ನೋಡಿ ನಿಮಗೆಲ್ಲ ತಿಳಿದಿರುವ ಹಾಗೆ ಕರೋನ ಸಂಕ್ರಾಮಿಕ ರೋಗ ಇದ್ದ ಸಂದರ್ಭದಲ್ಲಿ ಬಡವರ್ಗದ ಜನತೆಗೆ ಬಹಳ ಸಮಸ್ಯೆ ಉಂಟಾಗಿತ್ತು ಇದರಿಂದ ಬಡವರ್ಗದ ಜನಗಳು ಚೇತರಿಸಿಕೊಳ್ಳಲು ಬಹಳ ಸಂಕಷ್ಟವಾಗಿತ್ತು ಅಷ್ಟೇ ಅಲ್ಲದೆ ಮಧ್ಯಮ ಕುಟುಂಬಗಳಿಗೂ ಕೂಡ ಇದೇ ರೀತಿ ಕಷ್ಟವಾಗಿತ್ತು ಇದಕ್ಕಂತಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಯೋಜನೆ ಜಾರಿಗೆ ಮಾಡಿದ್ದರು ಈ ಯೋಜನೆ ಅಡಿ 2028ರ ಹೊತ್ತಿಗೆ ಒಟ್ಟು ನಮ್ಮ ಭಾರತೀಯ ಜನಗಳಿಗೆ 80 ಕೋಟಿ ಜನಗಳಿಗೆ ಈ ಪ್ರಧಾನ ಮಂತ್ರಿ ಗರಿಕಲ್ಯಾಣ ಯೋಜನೆ ಸಿಗಲಿದೆ ಈ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿ ಅಥವಾ ಗೋಧಿ ವಿತರಣೆ ಮಾಡುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈಗಾಗಲೇ ತಿಳಿಸಿದ್ದಾರೆ.
ಆದರೆ ಇದೀಗ ಪ್ರಸ್ತುತ ಈ ಪ್ರಧಾನ ಮಂತ್ರಿ ಗರಿ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ 8 ಕೋಟಿ ಜನರು ಮಾತ್ರ ಫಲಾನುಭವಿಗಳು ಆಗಿದ್ದಾರೆ ಇಲ್ಲಿಯವರೆಗೆ ಅಂದರೆ 2024ರ ವರೆಗೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?
ಈ ಯೋಜನೆ ಎಂದರೆ ಪ್ರಧಾನ ಮಂತ್ರಿ ಗರಿಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಯ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ
- ವಿಧವೆಯರು ಮನೆಯ ಕುಟುಂಬದ ಮುಖ್ಯಸ್ಥರಾಗಿದ್ದಾರೆ ಇಂಥವರು ಈ ಸೌಲಭ್ಯ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ
- 60 ವರ್ಷ ಮೇಲ್ಪಟ್ಟ ದುಡಿಯಲು ಸಾಧ್ಯವಾಗದ ಬಡ ಕುಟುಂಬಗಳಿಗೆ ಈ ಯೋಜನೆ ಸೌಲಭ್ಯವಾಗಲಿದೆ.
- ಎಲ್ಲಾ ಬುಡಕಟ್ಟು ಜನಾಂಗದವರಿಗೆ ಈ ಯೋಜನೆ ಸಿಗಲಿದೆ.
- ಕೂಡಿ ಕಾರ್ಮಿಕರು ಹಾಗೆ ಸ್ವಂತ ಜಮೀನು ಇಲ್ಲದೆ ಇನ್ನೊಬ್ಬರ ಜಮೀನಿನಲ್ಲಿ ದುಡಿಯುವ ಕೃಷಿಕರು ಮತ್ತು ಕುಶಲಕರ್ಮಿಗಳು ಹಾಗೂ ನೇಕಾರರು ಮತ್ತು ಕಮ್ಮಾರರು ಮತ್ತು ಬಡಗಿಗಳು ದಿನಗೂಲಿ ನೌಕರರು ಇವರೆಲ್ಲರೂ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
- ಈ ಯೋಜನೆಗೆ ಅರ್ಜಿ ಹಾಕಲು ನಿಮ್ಮ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ಅಥವಾ ರೇಶನ್ ಕಾರ್ಡ್ ಬಹಳಷ್ಟು ಬಹಳ ಅಗತ್ಯವಾಗಿರುತ್ತೆ ನಿಮ್ಮ ಊರಿನ ನ್ಯಾಯಬೆಲೆ ಅಂಗಡಿಗೆ ತೆರಳಿ ಅರ್ಜಿ ಹಾಕಲು ಅವಕಾಶ ಇರಲಿದೆ.