ಕರ್ನಾಟಕ ಪೋಸ್ಟ್ ಆಫೀಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ 2024..! 10ನೇ ತರಗತಿ ಜಸ್ಟ್ ಪಾಸ್ ಆದರೆ ಸಾಕು..! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್..!
ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ಕರ್ನಾಟಕ ಅಂಚೆ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ತಿಳಿಸಲಿದ್ದೇನೆ ಈ ಲೇಖನವನ್ನ ಕೊನೆಯವರೆಗೂ ಓದಿ. ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ 10ನೇ ತರಗತಿ ಜಸ್ಟ್ ಪಾಸ್ ಆದರೆ ಸಾಕಾಗುತ್ತೆ ಸಂಪೂರ್ಣ ವಿವರಣೆ ಈ ಕೆಳಗೆ ನೀಡಲಾಗಿದೆ ಕೊನೆಯವರೆಗೂ ಓದಿ. ಒಂದಲ್ಲ ಎರಡಲ್ಲ ಒಟ್ಟು 1940 ಹುದ್ದೆಗಳು ಖಾಲಿ ಇದೆ, ಈ ಎಲ್ಲ ಹುದ್ದೆಗಳಿಗೆ ಪರೀಕ್ಷೆ … Read more