ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ಟಾಟಾ ಕ್ಯಾಪಿಟಲ್ ಸ್ಕಾಲರ್ಶಿಪ್ 2024 ಇದರ ಕುರಿತಾಗಿ ತಿಳಿಸಲಾಗಿದೆ.
ನೀವು ಕೂಡ ಟಾಟಾ ಕ್ಯಾಪಿಟಲ್ ಸ್ಕಾಲರ್ಶಿಪ್ 2024 ಅರ್ಜಿ ಸಲ್ಲಿಸಿ 10,000 ಪಡೆದುಕೊಳ್ಳಬೇಕೆ ಹಾಗಿದ್ದರೆ ಇಂದಿನ ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಅಷ್ಟೇ ಅಲ್ಲದೆ ಇಂದಿನ ಈ ಲೇಖನ ನಿಮಗಂತಲೇ ಇದೆ ಕೊನೆವರೆಗೂ ಓದಿ.
ಒಂದು ವೇಳೆ ನಿಮಗೆ ಈ ಟಾಟಾ ಕ್ಯಾಪಿಟಲ್ ಸ್ಕಾಲರ್ಶಿಪ್ ಕುರಿತಾಗಿ ಯಾವುದೇ ತರಹದ ಪ್ರಶ್ನೆಗಳು ಮೂಡಿದೆ ಆದಲ್ಲಿ ತಪ್ಪದೆ ಕಮೆಂಟ್ ಮಾಡಿ ನಾವಿದ್ದೇವೆ ನಿಮಗೆ ರಿಪ್ಲೈ ಮಾಡುತ್ತೇವೆ.
ಟಾಟಾ ಕ್ಯಾಪಿಟಲ್ ವಿದ್ಯಾರ್ಥಿ ವೇತನ 2024:
ಟಾಟಾ ಕ್ಯಾಪಿಟಲ್ ವಿದ್ಯಾರ್ಥಿ ವೇತನ ಯಾರಿಗೆಲ್ಲ ಸಿಗುತ್ತೆ ಎಂಬ ಮಾಹಿತಿ ಈ ಕೆಳಗಿನಂತೆ ನೀಡಲಾಗಿದೆ ಲೇಖನ ಕೊನೆವರೆಗೂ ಓದಿ.
ನೋಡಿ ನೀವು ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕಾದರೆ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಅಷ್ಟೇ ಅಲ್ಲದೆ ನೀವು ಕೊನೆವರ್ಗು ಓದಿದರೆ ಇನ್ನೂ ಅರ್ಥವಾಗುತ್ತೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?
- ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಲ್ಲಿ ಅಭ್ಯರ್ಥಿಗಳು 11ನೇ ತರಗತಿ ಮತ್ತು 12ನೇ ತರಗತಿ ಓದುತ್ತಿರಬೇಕು.
- ಇಂದಿನ ವರ್ಷದಲ್ಲಿ ಅಭ್ಯರ್ಥಿಗಳು 60ರಷ್ಟು ಅಂಕ ಪಡೆದುಕೊಂಡಿರಬೇಕಾಗುತ್ತದೆ.
- ಕುಟುಂಬದ ವಾರ್ಷಿಕ ಆದಾಯ 2 ಲಕ್ಷ 50,000 ಮೇಲಿರಬಾರದು.
- ಭಾರತೀಯ ಪ್ರಜೆಯಾಗಿರಬೇಕು ಅರ್ಜಿ ಸಲ್ಲಿಸುವ ಅಭ್ಯರ್ಥಿ.
ಬೇಕಾಗಿರುವ ದಾಖಲೆಗಳೇನು..?
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ
- ಶಾಲಾ ಕಾಲೇಜು ಪ್ರವೇಶದ ಪುರಾವೆ
- ಶೈಕ್ಷಣಿಕ ವರ್ಷದ ಅರ್ಜಿ ಶುಲ್ಕದ ರಶೀದಿ.
- ಹಿಂದಿನ ತರಗತಿಯ ಮಾರ್ಕ್ಸ್ ಶೀಟ್ ಗಳು ಗಳು
- ಒಂದು ವೇಳೆ ಅಭ್ಯರ್ಥಿ ಅಂಗವಿಕಲರಾಗಿದ್ದರೆ ಜಾತಿ ಪ್ರಮಾಣ ಪತ್ರ ಬೇಕಾಗುತ್ತದೆ.
ಈ ಮೇಲೆ ತಿಳಿಸುವ ಹಾಗೆ ಪದವಿ ಕಾರ್ಯಕ್ರಮಗಳಾದಂತಹ b.com,bsc,ba ಹಾಗೂ ಐಟಿಐ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು..!
ನಿಮಗಂತಲೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಆಗಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಓದಿ ನಂತರವೇ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ.