ಟಾಟಾ ಕ್ಯಾಪಿಟಲ್ ವಿದ್ಯಾರ್ಥಿ ವೇತನ 2024..! ಒಟ್ಟು 10,000 ಸ್ಕಾಲರ್ಶಿಪ್ ನೇರವಾಗಿ ಬ್ಯಾಂಕ್ ಖಾತೆಗೆ.! ಇಂದೆ ಅರ್ಜಿ ಸಲ್ಲಿಸಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ನಮಸ್ಕಾರ ಸ್ನೇಹಿತರೆ ಪ್ರಸ್ತುತ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಟಾಟಾ ಸ್ಕಾಲರ್ಶಿಪ್ 2024.

ಹೌದು ಟಾಟಾ ಸ್ಕಾಲರ್ಶಿಪ್ 2024 ಅರ್ಜಿ ಸಲ್ಲಿಸಿದರೆ ವಿದ್ಯಾರ್ಥಿಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ 10,000 ಹಣ ಜಮಾವಾಗಲಿದೆ ನೀವು ಕೂಡ ಟಾಟಾ ಸ್ಕಾಲರ್ಶಿಪ್ 2024 ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಬೇಕಂತಿದ್ದರೆ ತಪ್ಪದೆ ಈ ಲೇಖನ ಪ್ರಾರಂಭದಿಂದ ಕೊನೆವರೆಗೂ ಓದಿ ಇಂದಿನ ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಗೆ ತಿಳಿಸಲಾಗಿದೆ ಹಾಗಾಗಿ ಎಲ್ಲ ಅಭ್ಯರ್ಥಿಗಳು ಲೇಖನವನ್ನ ಅರ್ಧಂಬರ್ಧ ಓದಲೇ ಬೇಡಿ ಕೊನೆವರೆಗೂ ಓದಿ. 

Tata capital scholarship 2024
Tata capital scholarship 2024

ನಿಮಗೆ ಟಾಟಾ ಸ್ಕಾಲರ್ಶಿಪ್ 2024 ಇದರ ಕುರಿತಾಗಿ ಯಾವುದೇ ತರಹದ ಪ್ರಶ್ನೆಗಳು ಮೂಡಿದ್ದೆ ಯಾದಲ್ಲಿ ತಪ್ಪದೇ ನಮಗೆ ಕಮೆಂಟ್ ಮಾಡಿ ನಾವಿದ್ದೇವೆ ನಿಮಗಂತಲೇ  ತಪ್ಪದೇ ನಾವು ರಿಪ್ಲೈ ಮಾಡುತ್ತೇವೆ.

ಬನ್ನಿ ಎಲ್ಲಾ ಅಭ್ಯರ್ಥಿಗಳು ನಿಮ್ಮ ಸಮಯವನ್ನು ವ್ಯರ್ಥ ಮಾಡದೆ ಇಂದಿನ ಈ ಲೇಖನವನ್ನು ಪ್ರಾರಂಭದಿಂದ ಕೊನೆವರೆಗೂ ಓದಿ ಟಾಟಾ ಸ್ಕಾಲರ್ಶಿಪ್ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ಈ ಕೆಳಕಂಡ ನೀಡಿದ್ದೇನೆ ಹಾಗಾಗಿ ಎಲ್ಲ ಬಂದು ಬಾಂಧವರು ಈ ಲೇಖನವನ್ನ ಕೊನೆವರೆಗೂ ಓದಿ. 

ಪ್ರಸ್ತುತ ನಮ್ಮ ಜ್ಞಾನ ಸಂಗಮ ಮಾಧ್ಯಮದಲ್ಲಿ ನಾವು ಪ್ರತಿದಿನ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಇದೇ ರೀತಿ ಮಾಹಿತಿಗಳನ್ನ ನೀಡುತ್ತಲೇ ಇರುತ್ತೇವೆ ನಿಮಗೂ ಕೂಡ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ಉದಾಹರಣೆಗೆ ಹೇಳಬೇಕೆಂದರೆ ನಾವು ಪ್ರಮುಖವಾಗಿ ಸರ್ಕಾರಿ ಯೋಜನೆಗಳು ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಗವರ್ನಮೆಂಟ್ ಹೊಸ ಅಪ್ಡೇಟ್ ಗಳ ಬಗ್ಗೆ ಮಾಹಿತಿಗಳನ್ನ ನೀಡುತ್ತಲೇ ಇರುತ್ತೇವೆ ನಿಮಗೂ ಕೂಡ ಇದೇ ರೀತಿ ಮಾಹಿತಿಗಳು ಬೇಕಾಗಿದ್ದಾರೆ ತಪ್ಪದೇ ನಮ್ಮ ವಾಟ್ಸಾಪ್ ಗ್ರೂಪ್ telegram ಚಾನೆಲ್ ಆಗಿ ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಬನ್ನಿ ಎಲ್ಲಾ ಅಭ್ಯರ್ಥಿಗಳು ನಿಮ್ಮ ಸಮಯವನ್ನ ವ್ಯರ್ಥ ಮಾಡದೆ ಲೇಖನವನ್ನು ಪ್ರಾರಂಭದಿಂದ ಕೊನೆವರೆಗೂ ಓದಿ ಯಾರು ಕೂಡ ಈ ಲೆಕ್ಕವನ್ನು ಅರ್ಧಂಬರ್ಧ ಓದಬೇಡಿ ಒಂದು ವೇಳೆ ನೀವು ಈ ಲೇಖನವನ್ನು ಆಗಬಾರದು ನಿಮಗೆಲ್ಲ ಮಾಹಿತಿ ಕೂಡ ಆಗಬಾರದ ಅರ್ಥವಾಗುತ್ತೆ ಹಾಗೆ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರು ಎಂಬ ಮಾಹಿತಿ ಗೊತ್ತಾಗುವುದಿಲ್ಲ ಹಾಗಾಗಿ ಎಲ್ಲ ಅಭ್ಯರ್ಥಿಗಳು ಪ್ರಾರಂಭದಿಂದ ಕೊನೆವರೆಗೂ ಓದಿ. 

ನಿಮಗೆಲ್ಲ ತಿಳಿದಿರುವ ಹಾಗೆ ನಾವು ಸಾಮಾನ್ಯವಾಗಿ ಯಾವುದೇ ವಿದ್ಯಾರ್ಥಿ ವೇತನವಾಗಲಿ ಅಥವಾ ನಿಮಗೆ ಸಹಜವಾಗಿ ಅರ್ಥವಾಗುವ ಹಾಗೆ ಸ್ಕಾಲರ್ ಶಿಪ್ ಆಗಲಿ ಸಲ್ಲಿಸಬೇಕಾದರೆ ಹಲವಾರು 108 ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಉದಾಹರಣೆಗೆ ತಿಳಿಸಬೇಕಿದ್ದರೆ ನೋಡಿ ನಾವು ಒಂದು ಯಾವುದೇ ಸ್ಕಾಲರ್ಶಿಪ್ ಪಡೆದುಕೊಳ್ಳಬೇಕು ಎಂದು ಮುಂದಾದರೆ ನಮಗೆ ಸಹಜವಾಗಿ ಏನೇನು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ..?

ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ವಯೋಮಿತಿ ಎಷ್ಟಿರಬೇಕಾಗುತ್ತೆ ಈ ಸ್ಕಾಲರ್ಷಿಪ್ ಪಡೆದುಕೊಳ್ಳಲು..? ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತೆ.? ಯಾವ ಯಾವ ಅಭ್ಯರ್ಥಿಗಳಿಗೆ ಅಥವಾ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಸಿಗುತ್ತೆ.? ಎಷ್ಟು ಪರ್ಸೆಂಟ್ ಅಂಕಗಳನ್ನ ಪಡೆದಿರಬೇಕಾಗುತ್ತದೆ..?

ಇದೇ ರೀತಿ ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನೇ ಕಾಡುತ್ತಲೇ ಇರುತ್ತೆ ಹೌದಲ್ಲವೇ ಹಾಗಾಗಿ ನಿಮ್ಮೆಲ್ಲ ಈ ಪ್ರಶ್ನೆಗಳಿಗೆ ನಿಮಗಂತಲೆ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇವೆ ಎಲ್ಲ ಅಭ್ಯರ್ಥಿಗಳು ಈ ಲೇಖನವನ್ನು ಪ್ರಾರಂಭದಿಂದ ಕೊನೆಯವರೆಗೂ ಓದಿ.

ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ..!

ಹೌದು ಟಾಟಾ ಸ್ಕಾಲರ್ಶಿಪ್ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಅಭ್ಯರ್ಥಿಗಳಿಗೆ ಸಿಗುವ ವಿದ್ಯಾರ್ಥಿವೇತನವಾಗಿದೆ ಒಂದು ವೇಳೆ ನೀವು ಪ್ರಥಮ ಪಿಯುಸಿ ಅಥವಾ  ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದರೆ ತಪ್ಪದೆ ಈ ಲೇಖನವನ್ನು ಗಮನವಿಟ್ಟು ಓದಿ ಹಾಗೂ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಎಷ್ಟು ಆಗುತ್ತೆ ಅಷ್ಟು ಶೇರ್ ಮಾಡಿ ಇದು ಪ್ರತಿಯೊಬ್ಬರಿಗೂ ಮುಟ್ಟಬೇಕಾಗುತ್ತದೆ ಈ ಮಾಹಿತಿ. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?

  • ಅರ್ಜಿ ಸಲ್ಲಿಸಲು ಇರಬೇಕಾದ ಮಾಹಿತಿಗಳು ಈ ಕೆಳಗಿನಂತಿದೆ ತಪ್ಪದೆ ಎಲ್ಲಾ ಅಭ್ಯರ್ಥಿಗಳು ಈ ಲೇಖನವನ್ನು ಗಮನವಿಟ್ಟು ಓದಿ ನಂತರವೇ ಟಾಟಾ ಸ್ಕಾಲರ್ಶಿಪ್ 2024 ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ನಿಮ್ಮದಾಗಿಸಿಕೊಳ್ಳಬಹುದು. 
  • ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ ಪ್ರಥಮ ಪಿಯುಸಿ ಅಥವಾ ದ್ವಿತೀಯ ಪಿಯುಸಿ ಓದುತ್ತಿರಬೇಕು ಇಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 
  • ಒಂದು ವೇಳೆ ಅರ್ಜಿ ಸಲ್ಲಿಸಲು ಮುಂದಾಗಿದ್ದರೆ ಅಭ್ಯರ್ಥಿ ಅಥವಾ ವಿದ್ಯಾರ್ಥಿಗಳು ನಿಮ್ಮ ಹಿಂದಿನ ತರಗತಿಯಲ್ಲಿ 60ರಷ್ಟು ಅಂಕ ಪಡೆದುಕೊಂಡಿರಬೇಕಾಗುತ್ತದೆ ಇಂತಹವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ತಪ್ಪದೇ ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ನಿಮ್ಮ ಹಿಂದಿನ ತರಗತಿಯಲ್ಲಿ 60ರಷ್ಟು ಅಂಕ ಪಡೆದುಕೊಂಡಿರಬೇಕಾಗುತ್ತದೆ ಇಂಥವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 
  • ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿ ಅಥವಾ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2,50,000 ಒಳಗಿರಬೇಕಾಗುತ್ತದೆ ಒಂದು ವೇಳೆ 2,50,000 ಮೇಲಿದ್ದೆ ಆದಲ್ಲಿ ಅರ್ಜಿ ಸಲ್ಲಿಸಲು ಅರ್ಹ ಆಗೋದಿಲ್ಲ.
  • ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳು ಅಥವಾ ವಿದ್ಯಾರ್ಥಿಗಳು ನಮ್ಮ ಭಾರತೀಯ ಪ್ರಜೆಯಾಗಿರಬೇಕಾಗುತ್ತದೆ.

 ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುವುದರಿಂದ ಸಿಗುವ ಪ್ರಯೋಜನಗಳೇನು..?

ಮೊದಲನೇದಾಗಿ ಹೇಳಬೇಕೆಂದರೆ ನೀವು ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸುವುದರಿಂದ ಸಿಗುವ ಪ್ರಯೋಜನಗಳು ಈ ಕೆಳಗಿನಂತಿದೆ ಈ ಸ್ಕಾಲರ್ಶಿಪ್ ಹೆಸರು ಟಾಟಾ ಕ್ಯಾಪಿಟಲ್ ಸ್ಕಾಲರ್ಶಿಪ್ 2024 ಈ ಸ್ಕಾಲರ್ ಶಿಪ್ ಗೆ ನೀವು ಅರ್ಜಿ ಸಲ್ಲಿಸಿದ್ದೇ ಆದರೆ ನಿಮಗೆ ನೇರವಾಗಿ ಬ್ಯಾಂಕಿಗೆ 10,000 ವಿದ್ಯಾರ್ಥಿ ವೇತನ ಸಿಗುತ್ತೆ. ನಿಮ್ಮ ವಿದ್ಯಾಭ್ಯಾಸಕ್ಕೆ ಇದು ಸಹಾಯವಾಗುತ್ತೆ. 

ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು..?

ಟಾಟಾ ಕ್ಯಾಪಿಟಲ್ ಸ್ಕಾಲರ್ಶಿಪ್ 2024 ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಈ ಕೆಳಗಿನಂತಿದೆ ತಪ್ಪದೆ ಗಮನಿಸಿ ನಂತರ ತಿಳಿಸಿರುವ ದಾಖಲೆಗಳನ್ನು ಸರಿ ಮಾಡಿಕೊಳ್ಳಿ. 

  • ಅಭ್ಯರ್ಥಿಯ ಆಧಾರ್ ಕಾರ್ಡ್ 
  • ಪಾಸ್ಪೋರ್ಟ್ ಗಾತ್ರದ ಭಾವಚಿತ್ರ 
  • ಜಾತಿ ಆದಾಯ ಪ್ರಮಾಣ ಪತ್ರ 
  • ಶಾಲಾ ಕಾಲೇಜು ಪ್ರವೇಶದ ಪುರಾವೆಗಳು ಅಥವಾ ಗುರುತಿನ ಚೀಟಿಗಳು. 
  • ಶೈಕ್ಷಣಿಕ ವರ್ಷದ ಅರ್ಜಿ ಶುಲ್ಕದ ರಶೀದಿ 
  • ಹಿಂದಿನ ತರಗತಿಯ ಮಾರ್ಕ್ಸ್ ಶೀಟ್ ಗಳು ಬೇಕಾಗುತ್ತೆ
  • ಒಂದು ವೇಳೆ ಅಭ್ಯರ್ಥಿಯು ಅಂಗವಿಕಲ ಆಗಿದ್ದರೆ ಜಾತಿ ಆದಾಯ ಪ್ರಮಾಣ ಪತ್ರ. 

 ಟಾಟಾ ಕ್ಯಾಪಿಟಲ್ ಸ್ಕಾಲರ್ಶಿಪ್ 2024 ಹೇಗೆ ಅರ್ಜಿ ಸಲ್ಲಿಸಬೇಕು..?

ನೀವು ಕೂಡ ಟಾಟಾ ಕ್ಯಾಪಿಟಲ್ಸ್ ಸ್ಕಾಲರ್ಶಿಪ್ 2024 ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕಾದರೆ ಮೊದಲ buddy4study ವೆಬ್ಸೈಟ್ ಗೆ ಹೋಗಿ ಲಾಗಿನ್ ಮಾಡಿ ಐಡಿ ಕ್ರಿಯೇಟ್ ಮಾಡಿಕೊಳ್ಳಿ ನಂತರ ಈ ಕೆಳಗಿನ ಹಂತ. 

ನಂತರ ಪುನಹ ಲಾಗಿನ್ ಆಗಿ ನಮೂನೆ ಎಂಬ ಪುಟ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ. 

  1. ಅಲ್ಲಿ ಸರ್ಚ್ ಮಾಡಿ ಟಾಟಾ ಕ್ಯಾಪಿಟಲ್ ಪಂಕ್ ವಿದ್ಯಾರ್ಥಿವೇತನ 2024 ನೀವು ಸರ್ಚ್ ಮಾಡುವುದು ಇಂಗ್ಲಿಷ್ನಲ್ಲಿ ಆಗಿರಬೇಕಾಗುತ್ತದೆ “Tata capital punk scholarship 2024” ಈ ರೀತಿಯಾಗಿ ಸರ್ಚ್ ಮಾಡಿದರೆ ನಿಮಗೊಂದು ಕೆಳಗಡೆ ಇದೇ ರೀತಿ ಸ್ಕಾಲರ್ಶಿಪ್ ಲಿಂಕ್ ಬರುತ್ತೆ ಅದರ ಮೇಲೆ ಕ್ಲಿಕ್ ಮಾಡಿ. 
  2. ನಂತರ ಅಪ್ಲಿಕೇಶನ್ ಪ್ರಕ್ರಿಯೆ ಎಂದು ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ. 
  3. ನಂತರ ಇಲ್ಲಿ ಅಗತ್ಯ ದಾಖಲೆಗಳನ್ನು ಕೇಳುತ್ತಾರೆ ಇಲ್ಲಿ ಕೇಳುವ ದಾಖಲೆಗಳೇನು ಎಂಬುದನ್ನು ಪ್ರತಿಯೊಂದು ಲಿಸ್ಟ್ ಮಾಡಿ ನಂತರವೇ ಭರ್ತಿ ಮಾಡಿ.
  4. ಪ್ರತಿಯೊಂದು ದಾಖಲೆಗಳನ್ನು ನಾನು ಸರಿಯಾಗಿ ನೀಡಿದ್ದೇನೆ ಅಥವಾ ಇಲ್ಲವೇ ಎಂದು ನೋಡಿ ಎಲ್ಲ ದಾಖಲೆಗಳನ್ನು ತಪ್ಪದೇ ಅಪ್ಲೋಡ್ ಮಾಡಿ ನಂತರ ನಿಯಮ ಮತ್ತು ಷರತ್ತುಗಳೊಂದಿಗೆ ಒಪ್ಪಿಕೊಳ್ಳುತ್ತೇನೆ ಎಂದು ಕ್ಲಿಕ್ ಮಾಡಿ ಪೂರ್ವ ವೀಕ್ಷಣೆ ಅಂದರೆ ಸಬ್ಮಿಟ್ ಮಾಡುವ ಮುನ್ನ ಪ್ರತಿಯೊಂದು ದಾಖಲೆಗಳನ್ನು ನಾನು ಸರಿಯಾಗಿ ನೀಡುತ್ತೇನೆ ಎಂದು ನೋಡಿ ಇಷ್ಟೆಲ್ಲಾ ನೋಡಿದ ನಂತರವೇ ನೀವು ಮುಂದಿನ ಕಾರ್ಯಕ್ಕೆ ಹೋಗಬಹುದು ಅಂದರೆ ಸಬ್ಮಿಟ್ ಮಾಡಬಹುದು. 
  5. ನೋಡಿ ಈ ಮೇಲೆ ತಿಳಿಸಿರುವ ಹಾಗೆ ನೀವು ಪ್ರತಿಯೊಂದು ದಾಖಲೆಗಳನ್ನು ಅಪ್ಲೋಡ್ ಮಾಡಿದ್ದೆ ಆದಲ್ಲಿ ಸಬ್ಮಿಟ್ ಮಾಡುವ ಮುನ್ನ ಗಮನಿಸಿ ನಾನು ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ನೀಡಿದ್ದೇನೆ ಅಥವಾ ಇಲ್ಲವೇ ಎಂದು ನೋಡಿ ನಂತರ ಸಬ್ಮಿಟ್ ಅಂತ ಕ್ಲಿಕ್ ಮಾಡಿ. ಏಕೆಂದರೆ ಕೆಲವೊಂದು ದಾಖಲೆಗಳನ್ನು ನೀಡದೆ ಸಬ್ಮಿಟ್ ಮಾಡಿದರೆ ಬರುವುದಿಲ್ಲ ಮತ್ತೊಮ್ಮೆ ಸಬ್ಮಿಟ್ ಮಾಡಲು ಇದನ್ನ ಗಮನದಲ್ಲಿ ಇಟ್ಟುಕೊಳ್ಳಿ. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಇದು ಐಟಿಐ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಮತ್ತು ಪದವಿ ವಿದ್ಯಾರ್ಥಿಗಳಿಗೆ..?

  • ಅಭ್ಯರ್ಥಿಗಳು ಪ್ರಸಕ್ತ ವರ್ಷ ಡಿಗ್ರಿ ಅಥವಾ ಪದವಿ ಕಾರ್ಯಕ್ರಮಗಳಾದಂತಹ ಬಿಎಸ್ಸಿ, ಬಿಎ, ಬಿಕಾಂ ಇತ್ಯಾದಿ ಅಂದ್ರೆ ನಮ್ಮ ಭಾರತದಲ್ಲಿ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ಇವುಗಳಿಂದ ಅಭ್ಯರ್ಥಿಗಳು ಕಲಿಯುತ್ತಿರಬೇಕು ಇಂಥವರು ಮಾತ್ರ ಅರ್ಜಿ ಸಲ್ಲಿಸಲು ಅರಹರಾಗಿರುತ್ತಾರೆ ಇದರ ಜೊತೆಗೆ ಐಟಿಐ ಕೋರ್ಸ್ ಹಾಗೂ ಡಿಪ್ಲೋಮೋ ಕೋರ್ಸ್ ಓದುತ್ತಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 
  • ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ನಿಮ್ಮ ಹಿಂದಿನ ತರಗತಿಯಲ್ಲಿ 60ರಷ್ಟು ಅಂಕ ಪಡೆದುಕೊಂಡಿರಬೇಕು. 
  • ಆದಾಯ ಪ್ರಮಾಣ ಪತ್ರದಲ್ಲಿ ನಿಮ್ಮ ವಾರ್ಷಿಕ ಆದಾಯ 2.50 ಲಕ್ಷ ರೂಪಾಯಿ ಮೀರಿರಬಾರದು ಇದನ್ನು ಗಮನದಲ್ಲಿಟ್ಟುಕೊಳ್ಳಿ. 
  • ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಯು ನಮ್ಮ ಭಾರತೀಯ ಪ್ರಜೆಯಾಗಿರಬೇಕು ಇದೊಂದು ಗಮನದಲ್ಲಿಟ್ಟುಕೊಳ್ಳಿ ಅಂದರೆ ನೀವು ನಮ್ಮ ಭಾರತೀಯ ವಿದ್ಯಾರ್ಥಿ ಆಗಿರಬೇಕು. 

 ಡಿಗ್ರಿ ಹಾಗೂ ಡಿಪ್ಲೋಮಾ ಮತ್ತು ಐಟಿಐ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತೆ..?

ಡಿಗ್ರಿ ಮತ್ತು ಡಿಪ್ಲೋಮಾ ಹಾಗೂ ಐಟಿಐ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ನೀವು ಅರ್ಜಿ ಸಲ್ಲಿಸಿದ್ದೇ ಆಗಲಿ ನಿಮಗೆ ನೇರವಾಗಿ 12,000 ಹಣ ವಿದ್ಯಾರ್ಥಿ ವೇತನ ಸಿಗುತ್ತೆ ಇದರಿಂದ ನಿಮ್ಮ ಶೈಕ್ಷಣಿಕ ಖರ್ಚುಗಳಿಗೆ ಬಳಸಿಕೊಳ್ಳಬಹುದು. 

ಹಾಗಾದರೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳನ್ನು ಎಂಬ ಪ್ರಶ್ನೆ ಮೂಡುತ್ತೆ ನಿಮಗಂತಲೇ ಈ ಕೆಳಗಡೆ ಇದೆ ನೋಡಿ ಮಾಹಿತಿ.

ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳೇನು..?

  1. ಅಭ್ಯರ್ಥಿಯ ಆಧಾರ್ ಕಾರ್ಡ್ 
  2. ಪಾಸ್ಪೋರ್ಟ್ ಗಾತ್ರದ ಭಾವಚಿತ್ರ 
  3. ಜಾತಿ ಆದಾಯ ಪ್ರಮಾಣ ಪತ್ರ 
  4. ಪ್ರವೇಶದ ಪುರಾವೆ ಉದಾಹರಣೆಗೆ ಹೇಳಬೇಕೆಂದರೆ ಕಾಲೇಜ್ ID ಕಾರ್ಡ್. 
  5. ಶೈಕ್ಷಣಿಕ ವರ್ಷದ ಶಶಿದಿ ಶುಲ್ಕಬೇಕಾಗುತ್ತದೆ 
  6. ಬ್ಯಾಂಕ್ ಖಾತೆ ವಿವರ 
  7. ಹಿಂದಿನ ತರಗತಿಯ ಮಾರ್ಕ್ ಶೀಟ್ ಗಳು 
  8. ಒಂದು ವೇಳೆ ಅಭ್ಯರ್ಥಿ ಅಂಗವಿಕಲರಾಗಿದ್ದರೆ ಅಂಗವಿಕಲತೆಯ ಪ್ರಮಾಣ ಪತ್ರ ಬೇಕಾಗುತ್ತದೆ. 

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು..?

ನಿಮಗೆ ತಲೆ ಈ ಕೆಳಗಡೆ ಟಾಟಾ ಕ್ಯಾಪಿಟಲ್ ವಿದ್ಯಾರ್ಥಿ ವೇತನ 2024 ಇದರ ಡೈರೆಕ್ಟ್ ಲಿಂಕ್ ನೀಡಿದ್ದೇನೆ ಈ ಮೇಲೆ ತಿಳಿಸಿರುವ ಹಾಗೆ ನೀವು ಮಾಡಿದ್ದೆಯಾದಲ್ಲಿ ನೀವು ಟಾಟಾ ಕ್ಯಾಪಿಟಲ್ ವಿದ್ಯಾರ್ಥಿವೇತನ 2024 ಇದಕ್ಕೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ನಿಮ್ಮದಾಗಿಸಿಕೊಳ್ಳಬಹುದ.

ಹಾಗೆ ಇಂದಿನ ಈ ಲೇಖನ ನಿಮಿಗ ಸಹಾಯ ವಾಗಿದ್ದರೆ ಈ ಮೇಲೆ ತಿಳಿಸಿರುವ ಹಾಗೆ ಮತ್ತೊಮ್ಮೆ ತಿಳಿಸುತ್ತೇನೆ ತಪ್ಪದೇ ಈ ಲೇಖನವನ್ನು ನಿಮ್ಮ ಸ್ನೇಹಿತ ಸ್ನೇಹಿತರಿಗೂ ಶೇರ್ ಮಾಡಿ ಅವರಿಗೂ ಕೂಡ ಇಂದಿನ ಈ ಲೇಖನ ಬಹಳ ಸಹಾಯಕಾರಿಯಾಗುತ್ತೆ. 

Click here 

ಪ್ರತಿ ದಿನ ಇದೇ ರೀತಿ ಮಾಹಿತಿಗಳು ನಿಮಗೂ ಕೂಡ ಬೇಕಾಗಿದ್ದರೆ ಜ್ಞಾನ ಸಂಗಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಜಾಯಿನ್ ಆಗಿ ನಾವು ಪ್ರತಿದಿನ ಇದೇ ರೀತಿ ಮಾಹಿತಿಗಳನ್ನು ನೀಡುತ್ತದೆ ನಿಮಗೂ ಕೂಡ ಇದೇ ರೀತಿ ಮಾಹಿತಿ ಕೊಡಬೇಕಾಗಿದೆ ತಪ್ಪದೆ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ಎಲ್ಲರಿಗಿಂತ ಮುಂಚಿತವಾಗಿ ಪಡೆದುಕೊಳ್ಳಬಹುದು.

Leave a Comment

 Join WhatsApp Group